ಸಿಬಿಎಸ್ಇ ಹತ್ತನೇ ತರಗತಿ ಪೂರಕ ಪರೀಕ್ಷೆ ವೇಳಾಪಟ್ಟಿ ಪ್ರಕಟ

Posted By:

ಕೇಂದ್ರ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ (ಸಿಬಿಎಸ್ಇ)ಪೂರಕ ಪರೀಕ್ಷೆಯ ವೇಳಾಪಟ್ಟಿಯನ್ನು ವೆಬ್ಸೈಟ್ ನಲ್ಲಿ  ಪ್ರಕಟಿಸಿದೆ. ಜುಲೈ 17 ರಿಂದ ಹತ್ತು ಮತ್ತು ಹನ್ನೆರಡನೇ ತರಗತಿಯ ಪರೀಕ್ಷೆಗಳು ಆರಂಭವಾಗಲಿವೆ.

10ನೇ ತರಗತಿಯ ಪೂರಕ ಪರೀಕ್ಷೆ ಜುಲೈ 17 ರಿಂದ 24 ರವರೆಗೆ ನಡೆಯಲಿದೆ. ಆಗಸ್ಟ್ ಎರಡನೇ ವಾರ ಫಲಿತಾಂಶ ಪ್ರಕಟವಾಗಲಿದೆ ಎಂದು ಮಂಡಳಿ ತಿಳಿಸಿದೆ.

ಸಿಬಿಎಸ್ಇ ಪೂರಕ ಪರೀಕ್ಷೆ ವೇಳಾಪಟ್ಟಿ ಪ್ರಕಟ

ಹತ್ತನೇ ತರಗತಿ ವೇಳಾಪಟ್ಟಿ

ದಿನಾಂಕಸಮಯವಿಷಯ
ಜುಲೈ 1710:30 ರಿಂದ 1:30ಸಮಾಜ ವಿಜ್ಞಾನ
ಜುಲೈ 1810:30 ರಿಂದ 1:30

 ಬೆಂಗಾಲಿ

ತಮಿಳು

ತೆಲುಗು

ಮರಾಠಿ

ಗುಜರಾತಿ

ಮಣಿಪುರಿ

ಮಲಯಾಳಂ

ಒಡಿಯಾ

ಅಸ್ಸಾಮಿ

ಕನ್ನಡ

ಅರೇಬಿಕ್

ಫ್ರೆಂಚ್

ನೇಪಾಳಿ

ಲಿಂಬೂ

ಲೇಪ್ಚಾ

ಹೋ ಸೈನ್ಸ್

ತೆಲುಗು ತೆಲಂಗಾಣ

ಬುಟಿಯಾ

ಮಿಜೋ

 ಜುಲೈ 19
10:30 ರಿಂದ 1:30 

ಇಂಗ್ಲಿಷ್ ಕಮ್ಯುನಿಕೇಟಿವ್

ಇಂಗ್ಲಿಷ್ ಲ್ಯಾಂಗ್ವೇಜ್ ಅಂಡ್ ಲಿಟ್ರೇಚರ್

 ಜುಲೈ 20
10:30 ರಿಂದ 1:30 

ವಿಜ್ಞಾನ-ಥಿಯರಿ

ವಿಜ್ಞಾನ ಪ್ರಯೋಗ ರಹಿತ

 ಜುಲೈ 21
 10:30 ರಿಂದ 1:30

ಹಿಂದಿ ಕೋರ್ಸ್-ಎ

ಹಿಂದಿ ಕೋರ್ಸ್-ಬಿ

 ಜುಲೈ 22

 10:30 ರಿಂದ 1:30

10:30 ರಿಂದ 12:30

 ಗಣಿತ

ಕರ್ನಾಟಿಕ್ ಮ್ಯೂಸಿಕ್ (ವೋಕಲ್), ಹಿಂದೂಸ್ತಾನಿ (ವೋಕಲ್)

ಜುಲೈ 2410:30 ರಿಂದ 1:30

ಉರ್ದು ಕೋರ್ಸ್-ಎ

ಉರ್ದು ಕೋರ್ಸ್-ಬಿ

ಪಂಜಾಬಿ

ಸಂಸ್ಕೃತ

ಜುಲೈ 2410:30 ರಿಂದ 11:30

ಇನ್ಫರ್ಮೇಷನ್ ಟು ಟೂರಿಸಂ(ಒ)

ಇನ್ಫರ್ಮೇಷನ ಟು ಟೆಕ್ನಾಲಜಿ(ಸಿ)

ಇನ್ಫರ್ಮೇಷನ್ ಟು ಟೂರಿಸಂ(ಸಿ)

English summary
CENTRAL BOARD OF SECONDARY EDUCATION RELEASED SECONDARY SCHOOL (IMPROVEMENT OF PERFORMANCE)EXAMINATION 2017 TIME TABLE.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia