ಕಂಬೈನ್ಡ್ ಜಿಯೋಸೈಂಟಿಸ್ಟ್ ಮತ್ತು ಜಿಯಾಲಜಿಸ್ಟ್ ಸ್ಪರ್ಧಾತ್ಮಕ ಪರೀಕ್ಷೆಗೆ ಕರೆ

Posted By:

ಕೇಂದ್ರ ಲೋಕ ಸೇವಾ ಆಯೋಗ ನವದೆಹಲಿ ಕಂಬೈನ್ಡ್ ಜಿಯೋಸೈಂಟಿಸ್ಟ್ ಮತ್ತು ಜಿಯಾಲಜಿ ಸ್ಪರ್ಧಾತ್ಮಕ ಪರೀಕ್ಷೆಗೆ ಕರೆ ನೀಡಿದ್ದು ಪರೀಕ್ಷೆಗೆ ಹಾಜರಾಗಲು ಇಚ್ಛಿಸುವ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.

ಯುಪಿಎಸ್‌ಸಿ ಎಕ್ಸಾಮ್ಸ್

ವರ್ಗ:1

1.ಜಿಯಾಲಜಿಸ್ಟ, ಗ್ರೂಪ್ ಎ:40

2. ಜಿಯೋಫಿಸಿಸ್ಟ್, ಗ್ರೂಪ್ ಎ:40

3. ಕೆಮಿಸ್ಟ್, ಗ್ರೂಪ್ ಎ :25

ವರ್ಗ:2 (ಮಿನಿಸ್ಟ್ರಿ ಆಫ್ ವಾಟರ್ ರಿಸೋರ್ಸ್ ವಿಭಾಗದಲ್ಲಿ ಖಾಲಿ ಇರುವ ಹುದ್ದೆಗಳು)

1. ಜೂನಿಯರ್ ಹೈಡ್ರೋ ಜಿಯಾಲಜಿಸ್ಟ್ (ಸೈಂಟಿಸ್ಟ್ ಬಿ), ಗ್ರೂಪ್ ಎ:33

ಜಿಯಾಲಜಿಸ್ಟ್ ಹುದ್ದೆ ಅಭ್ಯರ್ಥಿಯು ಜಿಯಾಲಜಿ/ ಜಿಯಾಲಜಿಕಲ್ ಸೈನ್ಸ್ / ಜಿಯೋ-ಎಕ್ಸ್ ಪ್ಲೋರೇಷನ್ ಅಥವಾ ಮಿನರಲ್ ಎಕ್ಸ್ಪ್ಲೋರೇಷನ್ / ಮೆರಿನ್ ಜಿಯಾಲಜಿ / ಅರ್ಥ್ ಸೈನ್ಸ್ ಅಂಡ್ ರಿಸೋರ್ಸ್ ಮ್ಯಾನೇಜ್ಮೆಂಟ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿರಬೇಕು.

ಜಿಯೋಫಿಸಿಸ್ಟ್ ಹುದ್ದೆಗೆ ಅಭ್ಯರ್ಥಿಯು ಎಂ.ಎಸ್ಸಿ ಇನ್ ಫಿಸಿಕ್ಸ್ ಅಥವಾ ಅಪ್ಲೈಡ್ ಫಿಸಿಕ್ಸ್ ಅಥವಾ ಮೆರಿನ್ ಫಿಸಿಕ್ಸ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿರಬೇಕು.

ಕೆಮಿಸ್ಟ್ ಹುದ್ದೆಗೆ ಅಭ್ಯರ್ಥಿಯು ಎಂ.ಎಸ್ಸಿ ಇನ್ ಕೆಮಿಸ್ಟ್ರಿ, / ಅಪ್ಲೈಡ್ ಕೆಮಿಸ್ಟ್ರಿ / ಅನಾಲಿಟಿಕಲ್ ಕೆಮಿಸ್ಟ್ರಿ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪಡೆದುಕೊಂಡಿರಬೇಕು.

ಜ್ಯೂನಿಯರ್ ಹೈಡ್ರೋ ಜಿಯಾಲಜಿಸ್ಟ್ ಹುದ್ದೆಗೆ ಅಭ್ಯರ್ಥಿಯು ಸ್ನಾತಕೋತ್ತರ ಪದವಿಯನ್ನು ಜಿಯಾಲಜಿ ಅಥವಾ ಅಪ್ಲೈಡ್ ಜಿಯಾಲಜಿ ಅಥವಾ ಮೆರಿನ್ ಜಿಯಾಲಜಿಯಲ್ಲಿ ಪಡೆದುಕೊಂಡಿರಬೇಕು

ವಯೋಮಿತಿ

ಕನಿಷ್ಠ 21 ಹಾಗೂ ಗರಿಷ್ಠ ವಯೋಮಿತಿ 32 ವರ್ಷ (ಜ್ಯೂನಿಯರ್ ಹೈಡ್ರೋ ಜಿಯಾಲಜಿಸ್ಟ್ ಹುದ್ದೆಗೆ ಗರಿಷ್ಠ ವಯೋಮಿತಿ 35 ವರ್ಷ)

ಅರ್ಜಿ ಶುಲ್ಕ

ಮಹಿಳೆ/ಎಸ್.ಸಿ/ಎಸ್.ಟಿ ಮತ್ತು ಅಂಗವಿಕಲ ಅಭ್ಯರ್ಥಿಗಳನ್ನು ಹೊರತು ಪಡಿಸಿ ಇತರೆ ಎಲ್ಲಾ ವರ್ಗಗಳ ಅಭ್ಯರ್ಥಿಗಳಿಗೆ ರೂ. 200/- ಅರ್ಜಿ ಶುಲ್ಕ. ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸ್ಟೇಟ್ ಬ್ಯಾಂಕ್ ಪಟ್ಯಾಲ, ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ಬ್ಯಾಂಕ್ನ ಯಾವದೇ ಶಾಖೆಯಲ್ಲಿ ಚಲನ್ ಮೂಲಕ ಅಥವಾ ನೆಟ್ ಬ್ಯಾಂಕಿಂಗ್ / ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮೂಲಕ ಪಾವತಿಸಲು ಅವಕಾಶವಿದೆ.

ಯುಪಿಎಸ್‌ಸಿ ಎಕ್ಸಾಮ್ಸ್

ಅರ್ಜಿ ಸಲ್ಲಸುವ ವಿಧಾನ

ಅರ್ಜಿಗಳನ್ನು www. upsconline.nic.in ವೆಬ್ಸೈಟ್ ಮೂಲಕ ಸಲ್ಲಿಸಲು ಮಾತ್ರ ಅವಕಾಶ

ಆಯ್ಕೆ ವಿಧಾನ: ಅಭ್ಯರ್ಥಿಗಳಿಗೆ ಮೊದಲ ಹಂತದಲ್ಲಿ ಕೆಳಕಂಡ ವಿಷಯಗಳ ಮೇಲೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲಾಗುವುದು.

ವಿಷಯಪರೀಕ್ಷೆ ಬರೆಯುವ ಸಮಯಾವಕಾಶಗರಿಷ್ಠ ಅಂಕಗಳು

ಜನರಲ್ ಇಂಗ್ಲಿಷ್

3 ಗಂಟೆ100
ವರ್ಗ-1 ಜಿಯಾಲಜಿಸ್ಟ್ ಹುದ್ದೆಗೆ
ಜಿಯಾಲಜಿ ಪೇಪರ್-13 ಗಂಟೆ200
ಜಿಯಾಲಜಿ ಪೇಪರ್-23 ಗಂಡೆ200
ಜಿಯಾಲಜಿ ಪೇಪರ್-33 ಗಂಟೆ200
ವರ್ಗ-2 ಜಿಯೋಫಿಸಿಸ್ಟ್ ಹುದ್ದೆಗೆ
ಜಿಯೋಫಿಸಿಕ್ಸ್ ಪೇಪರ್-1 3 ಗಂಟೆ
 200

ಜಿಯೋಫಿಸಿಕ್ಸ್ ಪೇಪರ್-2

 3 ಗಂಟೆ 200
ಜಿಯೋಫಿಸಿಕ್ಸ್ ಪೇಪರ್-33 ಗಂಟೆ
200
ವರ್ಗ-3 ಕೆಮಿಸ್ಟ್ ಹುದ್ದೆಗೆ 
 ಕೆಮಿಸ್ಟ್ರಿ ಪೇಪರ್-1
 3 ಗಂಟೆ
200
 ಕೆಮಿಸ್ಟ್ರಿ ಪೇಪರ್-2
 3 ಗಂಟೆ
 200
 ಕೆಮಿಸ್ಟ್ರಿ ಪೇಪರ್-3
3 ಗಂಟೆ
 200
 ವರ್ಗ-4 ಜ್ಯೂನಿಯರ್ ಹೈಡ್ರೋ ಜಿಯಾಲಜಿಸ್ಟ್
 ಜಿಯಾಲಜಿ ಪೇಪರ್-1
3 ಗಂಟೆ
200
 ಜಿಯಾಲಜಿ ಪೇಪರ್-2
3 ಗಂಟೆ
 200
ಹೈಡ್ರೋಜಿಯಾಲಜಿ3 ಗಂಟೆ200

ಪರೀಕ್ಷಾ ಕೇಂದ್ರಗಳು

ಕರ್ನಾಟಕದ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಪರೀಕ್ಷೆಗಳು ನಡೆಯಲಿವೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 03-03-2017

ಹೆಚ್ಚಿನ ಮಾಹಿತಿಗಾಗಿ  www.upsc.gov.in

English summary
Combined Geo-Scientist and Geologist Examination, 2016

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia