ಭಾರತೀಯ ಚಾರ್ಟೆಡ್ ಅಕೌಂಟೆಂಟ್ ಸಂಸ್ಥೆಯು 2020ರ ಮೇ ತಿಂಗಳಲ್ಲಿ ನಡೆಯುವ ಸಿಎ ಪರೀಕ್ಷೆಯನ್ನು ಮುಂದೂಡಿದೆ. ದೇಶದೆಲ್ಲೆಡೆ ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ಮುಂದೂಡಲಾಗಿದ್ದು, ಈ ಬಗೆಗೆ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಣೆ ಹೊರಡಿಸಲಾಗಿದೆ.
ಚಾರ್ಟೆಡ್ ಅಕೌಂಟೆಂಟ್ ಪರೀಕ್ಷೆಯನ್ನು ಮೇ 2 ರಿಂದ ಮೇ 18ರವರೆಗೆ ನಡೆಸುವುದಾಗಿ ಈ ಮುಂಚೆ ತಿಳಿಸಲಾಗಿದ್ದು, ಆದರೇ ಇದೀಗ ಪರೀಕ್ಷೆಯನ್ನು ಮುಂದೂಡಲಾಗಿದ್ದು, ಜೂನ್ 19 ರಿಂದ ಜುಲೈ 4,2020ರ ವರೆಗೆ ಪರೀಕ್ಷೆಯನ್ನು ನಡೆಸಲಾಗುವುದು ಎಂದು ಪ್ರಕಟಣೆ ಹೊರಡಿಸಿದೆ.
ಸಿಎ ಫೌಂಡೇಷನ್ ಜೂನ್ 2020 ಪರೀಕ್ಷೆ ದಿನಾಂಕ (ಹೊಸ ಸ್ಕೀಮ್):
ಜೂನ್ 27, ಜೂನ್ 29, ಜುಲೈ 1 ಮತ್ತು ಜುಲೈ 3
ಸಿಎ ಐಪಿಸಿಸಿ ಜೂನ್ 2020 ಪರೀಕ್ಷೆ ದಿನಾಂಕ (ಹಳೆ ಸ್ಕೀಮ್):
ಗ್ರೂಪ್ 1: 20, 22, 24 ಮತ್ತು 26ರ ಜೂನ್
ಗ್ರೂಪ್ 2: ಜೂನ್ 28, ಜೂನ್ 30 ಮತ್ತು ಜುಲೈ 2,2020
ಸಿಎ ಇಂಟರ್ ಮೀಡಿಯೇಟ್ ಜೂನ್ ಪರೀಕ್ಷೆ 2020 (ಹೊಸ ಸ್ಕೀಮ್):
ಗ್ರೂಪ್ 1: ಜೂನ್ 20, 22, 24 ಮತ್ತು 26
ಗ್ರೂಪ್ 2: ಜೂನ್ 28, ಜೂನ್ 30,2020, ಜುಲೈ 2 ಮತ್ತು ಜುಲೈ 4
ಸಿಎ ಫೈನಲ್ ಜೂನ್ ಪರೀಕ್ಷೆ 2020 (ಹಳೆ ಸ್ಕೀಮ್):
ಗ್ರೂಪ್ 1: ಜೂನ್ 19, ಜೂನ್ 21, ಜೂನ್ 23 ಮತ್ತು ಜೂನ್ 25
ಗ್ರೂಪ್ 2: ಜೂನ್ 27, ಜೂನ್ 29, ಜುಲೈ 1 ಮತ್ತು ಜುಲೈ 3
ಸಿಎ ಫೈನಲ್ ಜೂನ್ ಪರೀಕ್ಷೆ 2020 (ಹೊಸ ಸ್ಕೀಮ್):
ಗ್ರೂಪ್ 1: ಜೂನ್ 19, ಜೂನ್ 21, ಜೂನ್ 23 ಮತ್ತು ಜೂನ್ 25
ಗ್ರೂಪ್ 2: ಜೂನ್ 27, ಜೂನ್ 29, ಜುಲೈ 1 ಮತ್ತು ಜುಲೈ 3
ಸಿಎ ಜೂನ್ 2020 ಇಂಟರ್ ನ್ಯಾಷನಲ್ ಟ್ರೇಡ್ ಲಾ ಮತ್ತು ವರ್ಲ್ಡ್ ಟ್ರೇಡ್ ಸಂಸ್ಥೆ (ಐಟಿಎಲ್ ಮತ್ತು ಡಬ್ಲ್ಯೂಟಿಓ), ಪಾರ್ಟ್ 1 ಪರೀಕ್ಷೆ:
ಗ್ರೂಪ್ ಎ: ಜೂನ್ 20 ಮತ್ತು 22
ಗ್ರೂಪ್ ಬಿ: ಜೂನ್ 24 ಮತ್ತು 26
ಇಂಟರ್ ನ್ಯಾಷನಲ್ ಟ್ಯಾಕ್ಸೇಶನ್- ಅಸ್ಸೆಸ್ಮೆಂಟ್ ಪರೀಕ್ಷೆ (ಐಎನ್ ಟಿಟಿ-ಎಟಿ):
ಜೂನ್ 27 ಮತ್ತು ಜೂನ್ 29
ಅಭ್ಯರ್ಥಿಗಳು ಪರೀಕ್ಷಾ ಮುಂದೂಡಿಕೆಯ ಪ್ರಕಟಣೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ