ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ಮಾರ್ಚ್/ಏಪ್ರಿಲ್ 2020ರ ಎಸ್.ಎಸ್.ಎಲ್.ಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟ ಮಾಡಿದೆ.
ಪರೀಕ್ಷೆಯನ್ನು ದಿನಾಂಕ 20.3.2020 ರಿಂದ 3.4.2020ರ ವರೆಗೆ ನಡೆಸಲು ಇಲಾಖೆ ತತ್ಕಾಲಿಕ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಸದರಿ ವೇಳಾಪಟ್ಟಿಯ ಬಗೆಗೆ ಅಭ್ಯರ್ಥಿಗಳು ಆಕ್ಷೇಪಣೆ ಸಲ್ಲಿಸಲು ಅಕ್ಟೋಬರ್ 21ರಿಂದ ನವೆಂಬರ್ 19ರವರೆಗೆ ಅವಕಾಶ ಕಲ್ಪಿಸಲಾಗಿದೆ.
ಆಕ್ಷೇಪಣೆಗಳಿದ್ದಲ್ಲಿ ಕಚೇರಿಗೆ ನೇರವಾಗಿ ಅಂಚೆ ಮೂಲಕ ನಿದೇಶಕರು,ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ,6ನೇ ಅಡ್ಡರಸ್ತೆ,ಮಲ್ಲೇಶ್ವರಂ, ಬೆಂಗಳೂರು-560003 ಇಲ್ಲಿಗೆ ಕಳುಹಿಸಬಹುದಾಗಿರುತ್ತದೆ.
ಎಸ್‌ಎಸ್‌ಎಲ್‌ಸಿ ತಾತ್ಕಾಲಿಕಾ ವೇಳಾಪಟ್ಟಿ:
ದಿನಾಂಕ | ದಿನ | ವಿಷಯ |
20.3.2019 | ಶುಕ್ರವಾರ | ಕನ್ನಡ,ತೆಲುಗು,ಹಿಂದಿ,ಮರಾಠಿ,ತಮಿಳು,ಉರ್ದು,ಇಂಗ್ಲೀಷ್,ಸಂಸ್ಕೃತ |
21.3.2019 | ಶನಿವಾರ | ಕೋರ್ ಸಬ್ಜೆಕ್ಟ್ *ಎಲಿಮೆಂಟ್ಸ್ ಆಫ್ ಮೆಕ್ಯಾನಿಕಲ್ ಮತ್ತು ಎಲೆಕ್ಟ್ರಿಕಲ್ ಇಂಜಿನಿಯರಿಂಗ್ -2 ಇಂಜಿನಿಯರಿಂಗ್ ಗ್ರಾಫಿಕ್ಸ್ -2 ಎಲಿಮೆಂಟ್ಸ್ ಆಫ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಎಲಿಮೆಂಟ್ಸ್ ಆಫ್ ಕಂಪ್ಯೂಟರ್ ಸೈನ್ಸ್ ಅರ್ಥಶಾಸ್ತ್ರ |
23.3.2019 | ಸೋಮವಾರ | ಸಮಾಜ ವಿಜ್ಞಾನ |
26.3.2019 | ಗುರುವಾರ | ವಿಜ್ಞಾನ ರಾಜ್ಯಶಾಸ್ತ್ರ ಕರ್ನಾಟಕ ಸಂಗೀತ / ಹಿಂದೂಸ್ತಾನಿ ಸಂಗೀತ |
30.3.2019 | ಸೋಮವಾರ | ಗಣಿತ ಸಮಾಜ ಶಾಸ್ತ್ರ |
1.4.2019 | ಬುಧವಾರ | ಇಂಗ್ಲೀಷ್ಕನ್ನಡ |
3.4.2019 | ಶುಕ್ರವಾರ | ತೃತೀಯ ಭಾಷೆ ಹಿಂದಿ ಕನ್ನಡ ಇಂಗ್ಲೀಷ್ ಅರೇಬಿಕ್ ಪರ್ಷಿಯನ್ ಉರ್ದು ಸಂಸ್ಕೃತ ಕೊಂಕಣಿ ತುಳು ಎನ್.ಎಸ್.ಕ್ಯೂ.ಎಫ್. ಪರೀಕ್ಷಾ ವಿಷಯಗಳು: ಮಾಹಿತಿ ತಂತ್ರಜ್ಞಾನ ರೀಟೇಲ್ ಆಟೋಮೊಬೈಲ್ ಹೆಲ್ತ್ ಕೇರ್ ಬ್ಯೂಟಿ ಅಂಡ್ ವೆಲ್‌ನೆಸ್ |