ಕೆಪಿಎಸ್ಸಿ: ವಸತಿ ಶಾಲೆ ನೇಮಕಾತಿ ಪರೀಕ್ಷೆ ವೇಳಾಪಟ್ಟಿ

Posted By:

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿನ ಗ್ರೂಪ್ 'ಸಿ' ವೃಂದದ ವಿವಿಧ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ವೇಳಾಪಟ್ಟಿ ಪ್ರಕಟವಾಗಿದ್ದು, ಅಕ್ಟೋಬರ್ 13 ರಿಂದ 16 ರವರೆಗೂ ಪರೀಕ್ಷೆ ನಡೆಯಲಿವೆ.

ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದಂತೆ ಈಗಾಗಲೇ ಪ್ರವೇಶ ಪತ್ರಗಳು ಇಲಾಖೆಯ ವೆಬ್ಸೈಟ್ ನಲ್ಲಿ ಲಭ್ಯವಿದ್ದು, ಅಭ್ಯರ್ಥಿಗಳು ತಮ್ಮ ನೋಂದಣಿ ಸಂಖ್ಯೆ ನಮೂದಿಸಿ ಪ್ರವೇಶ ಪತ್ರಗಳನ್ನು ಪಡೆಯಬಹುದಾಗಿದೆ.

ಮೊರಾರ್ಜಿ ದೇಸಾಯಿ ವಸತಿ ಶಾಲೆ ನೇಮಕಾತಿ ಪರೀಕ್ಷೆ ಪ್ರವೇಶ ಪತ್ರ ಪ್ರಕಟ

ಪರೀಕ್ಷೆ ವೇಳಾಪಟ್ಟಿ

ಈ ಪರೀಕ್ಷೆಯು ಆಫ್-ಲೈನ್ ಆಗಿದ್ದು ಅಭ್ಯರ್ಥಿಗಳು ಒಎಂಆರ್ ನಲ್ಲಿ ಪರೀಕ್ಷೆ ಬರೆಯಬೇಕು. ಒಟ್ಟು ಎರಡು ಪತ್ರಿಕೆಗಳನ್ನು ಒಳಗೊಂಡಿದ್ದು, ಸಾಮಾನ್ಯ ಮತ್ತು ನಿರ್ದಿಷ್ಟ ಪತ್ರಿಕೆಗಳನ್ನು ಒಳಗೊಂಡಿರುತ್ತದೆ.

ಪರಿಕ್ಷಾ ವೇಳಾಪಟ್ಟಿ

ದಿನಾಂಕಸಮಯಹುದ್ದೆಯ ಪದನಾಮವಿಷಯ
13-10-2017ಬೆ.10:00 ರಿಂದ 12:00 ರವರೆಗೆಆಂಗ್ಲ ಭಾಷಾ ಶಿಕ್ಷಕರುಪತ್ರಿಕೆ-2 ನಿರ್ದಿಷ್ಟ ಪತ್ರಿಕೆ
ಮ.2:00 ರಿಂದ 4:00 ರವರೆಗೆಹಿಂದಿ ಭಾಷಾ ಶಿಕ್ಷಕರುಪತ್ರಿಕೆ-2 ನಿರ್ದಿಷ್ಟ ಪತ್ರಿಕೆ
14-10-2017ಬೆ.10:00 ರಿಂದ 12:00 ರವರೆಗೆ

ಕನ್ನಡ ಭಾಷಾ ಶಿಕ್ಷಕರು

ಗಣಿತ ಶಿಕ್ಷಕರು

ಪತ್ರಿಕೆ-2 ನಿರ್ದಿಷ್ಟ ಪತ್ರಿಕೆ
ಮ.2:00 ರಿಂದ 4:00 ರವರೆಗೆ

ಸಮಾಜ ವಿಜ್ಞಾನ ಶಿಕ್ಷಕರು

ವಿಜ್ಞಾನ ಶಿಕ್ಷಕರು

ಪತ್ರಿಕೆ-2 ನಿರ್ದಿಷ್ಟ ಪತ್ರಿಕೆ
15-10-2017ಬೆ.10:00 ಗಂಟೆಯಿಂದ 11:30 ರವರೆಗೆ
 1. ಕನ್ನಡ ಭಾಷಾ ಶಿಕ್ಷಕರು
 2. ಆಂಗ್ಲ ಭಾಷಾ ಶಿಕ್ಷಕರು
 3. ಹಿಂದಿ ಭಾಷಾ ಶಿಕ್ಷಕರು
 4. ಗಣಿತ ಶಿಕ್ಷಕರು
 5. ವಿಜ್ಞಾನ ಶಿಕ್ಷಕರು
 6. ಸಮಾಜ ವಿಜ್ಞಾನ ಶಿಕ್ಷಕರು
 7. ದೈಹಿಕ ಶಿಕ್ಷಣ ಶಿಕ್ಷಕರು
 8. ಗಣಕಯಂತ್ರ ಶಿಕ್ಷಕರು
 9. ಪ್ರ.ದ.ಸ ಕಂ ಕಂಪ್ಯೂಟರ್ ಆಪರೇಟರ್
 10. ನಿಲಯ ಪಾಲಕರು

ಪತ್ರಿಕೆ-1

ಸಾಮಾನ್ಯ ಪತ್ರಿಕೆ

 ಮ.2:00 ರಿಂದ 4:00 ರವರೆಗೆ
 1. ಪ್ರ.ದ.ಸ ಕಂ ಕಂಪ್ಯೂಟರ್ ಆಪರೇಟರ್
 2. ನಿಲಯ ಪಾಲಕರು

ಪತ್ರಿಕೆ-2

ನಿರ್ದಿಷ್ಟ ಪತ್ರಿಕೆ

16-10-2017ಬೆ.10:00 ರಿಂದ 12:00 ರವರೆಗೆಗಣಕಯಂತ್ರ ಶಿಕ್ಷಕರುಪತ್ರಿಕೆ-2 ನಿರ್ದಿಷ್ಟ ಪತ್ರಿಕೆ
ಮ.2:00 ರಿಂದ 4:00 ರವರೆಗೆದೈಹಿಕ ಶಿಕ್ಷಣ ಶಿಕ್ಷಕರುಪತ್ರಿಕೆ-2 ನಿರ್ದಿಷ್ಟ ಪತ್ರಿಕೆ

ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
KPSC TIME TABLE OF GROUP C POSTS IN KARNATAKA RESIDENTIAL EDUCATION Institutions SOCIETY.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia