ಕರ್ನಾಟಕ ಸಂಗೀತ ತಾಳವಾದ್ಯ ಪರೀಕ್ಷೆಗಳ ವೇಳಾಪಟ್ಟಿ

Posted By:

ಸಂಗೀತ,ನೃತ್ಯ ಹಾಗೂ ತಾಳವಾದ್ಯ ಕಲೆಯ ಅಭಿವೃದ್ಧಿಯ ಜೊತೆಗೆ ಸಂಗೀತ,ನೃತ್ಯ ಹಾಗೂ ತಾಳವಾದ್ಯ ಶಿಕ್ಷಕರಾಗಿ ಸರ್ಕಾರಿ/ಖಾಸಗಿ ವಲಯದಲ್ಲಿ ನೇಮಕಾತಿ ಹೊಂದಲು ಅವಕಾಶವಿದ್ದು, ಸದುದ್ದೇಶದೊಂದಿಗೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು 1929 ನೇ ಸಾಲಿನಿಂದಲೂ ವಿಶೇಷ ಸಂಗೀತ,ನೃತ್ಯ ಹಾಗೂ ತಾಳವಾದ್ಯ ಪರೀಕ್ಷೆಗಳನ್ನು ನಡೆಸುತ್ತಾ ಬಂದಿದೆ. ಅದರಂತೆ ಪ್ರತಿ ವರ್ಷವೂ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ

ವೇಳಾಪಟ್ಟಿ

ದಿನಾಂಕಪತ್ರಿಕೆವಿಭಾಗ/ದರ್ಜೆವಿಷಯ ಸಂಕೇತವಿಷಯಗರಿಷ್ಠ ಅಂಕಗಳುವೇಳೆ
07-05-17ಥಿಯರಿ ಶಾಸ್ತ್ರ ಪತ್ರಿಕೆಜೂನಿಯರ್MU01 MU02 MU12ಹಾಡುಗಾರಿಕೆ, ವಾದ್ಯಸಂಗೀತ ತಾಳವಾದ್ಯ100ಬೆ.10:30 ರಿಂದ ಮ.1:00
07-05-17ಶ್ರವಣಜ್ಞಾನಜೂನಿಯರ್MU01 MU02 MU12ಹಾಡುಗಾರಿಕೆ, ವಾದ್ಯಸಂಗೀತ ತಾಳವಾದ್ಯ 50ಮ.2:00 ರಿಂದ ಮ-2:30
 06-05-17ಥಿಯರಿ ಶಾಸ್ತ್ರ ಪತ್ರಿಕೆ ಸೀನಿಯರ್MU03 MU04 MU14ಹಾಡುಗಾರಿಕೆ, ವಾದ್ಯಸಂಗೀತ ತಾಳವಾದ್ಯ 100ಬೆ.10:30 ರಿಂದ ಮ.1:30
 06-05-17ಥಿಯರಿ ಶಾಸ್ತ್ರ ಪತ್ರಿಕೆ ವಿದ್ವತ್ ಪೂರ್ವ
MU05 MU06 MU16ಹಾಡುಗಾರಿಕೆ, ವಾದ್ಯಸಂಗೀತ ತಾಳವಾದ್ಯ 100ಬೆ.10:30 ರಿಂದ ಮ.1:30
 06-05-17ಥಿಯರಿ ಶಾಸ್ತ್ರ ಪತ್ರಿಕೆ ವಿದ್ವತ್ ಅಂತಿಮ
MU07 MU08 MU16ಹಾಡುಗಾರಿಕೆ, ವಾದ್ಯಸಂಗೀತ ತಾಳವಾದ್ಯ 100ಬೆ.10:30 ರಿಂದ ಮ.1:30
 07-05-17ಥಿಯರಿ ಶಾಸ್ತ್ರ ಪತ್ರಿಕೆ ಸೀನಿಯರ್MU03 MU04 MU14ಹಾಡುಗಾರಿಕೆ, ವಾದ್ಯಸಂಗೀತ ತಾಳವಾದ್ಯ 100ಬೆ.10:30 ರಿಂದ ಮ.1:30
 07-05-17ಥಿಯರಿ ಶಾಸ್ತ್ರ ಪತ್ರಿಕೆ ವಿದ್ವತ್ ಪೂರ್ವ
MU05 MU06 MU16ಹಾಡುಗಾರಿಕೆ, ವಾದ್ಯಸಂಗೀತ ತಾಳವಾದ್ಯ 100ಬೆ.10:30 ರಿಂದ ಮ.1:30
 07-05-17ಥಿಯರಿ ಶಾಸ್ತ್ರ ಪತ್ರಿಕೆ ವಿದ್ವತ್ ಅಂತಿಮ
MF07 MF08 MF16ಹಾಡುಗಾರಿಕೆ, ವಾದ್ಯಸಂಗೀತ ತಾಳವಾದ್ಯ 100ಬೆ.10:30 ರಿಂದ ಮ.1:30

ಜೂನಿಯರ್/ಸೀನಿಯರ್/ವಿದ್ವತ್ ಪೂರ್ವ/ವಿದ್ವತ್ ಅಂತಿಮ ಪ್ರಯೋಗಿಕ ಪರೀಕ್ಷೆಗಳು  ನಿಗದಿತ ಪರೀಕ್ಷಾ ಕೇಂದ್ರಗಳಲ್ಲಿ ದಿನಾಂಕ 02-05-2017 ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಡೆಯುವುದು.

English summary
karnataka secondary education examination board,karnatic and hindustani music exams timetable

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia