ಯು ಪಿ ಎಸ್ ಸಿ: ಐ ಎಸ್ ಎಸ್ ಮತ್ತು ಐಇಎಸ್ ಪ್ರವೇಶ ಪತ್ರಗಳು ಲಭ್ಯ

ಇಂಡಿಯನ್ ಸ್ಟಾಟಿಸ್ಟಿಕಲ್ ಸರ್ವಿಸ್ (ಐಎಸ್ಎಸ್) ಮತ್ತು ಇಂಡಿಯನ್ ಎಕನಾಮಿಕ್ಸ್ ಸರ್ವಿಸಸ್ (ಐಇಎಸ್) 2017 ರ ಪರೀಕ್ಷೆಯ ಇ-ಅಡ್ಮಿಟ್ ಕಾರ್ಡ್ ಗಳು ಬಿಡುಗಡೆಯಾಗಿದ್ದು ಅಭ್ಯರ್ಥಿಗಳು ಯುಪಿಎಸ್ ಸಿ ವೆಬ್ಸೈಟ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.

ಇಂಡಿಯನ್ ಸ್ಟಾಟಿಸ್ಟಿಕಲ್ ಸರ್ವಿಸ್ (ಐಎಸ್ಎಸ್) ಮತ್ತು ಇಂಡಿಯನ್ ಎಕನಾಮಿಕ್ಸ್ ಸರ್ವಿಸಸ್ (ಐಇಎಸ್) 2017 ರ ಪರೀಕ್ಷೆಯ ಇ-ಅಡ್ಮಿಟ್ ಕಾರ್ಡ್ ಗಳು ಬಿಡುಗಡೆಯಾಗಿದ್ದು ಅಭ್ಯರ್ಥಿಗಳು ಯುಪಿಎಸ್ ಸಿ ವೆಬ್ಸೈಟ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.

ಐಎಸ್ಎಸ್ ಮತ್ತು ಐಇಎಸ್ ಪರೀಕ್ಷೆಗಳು ಮೇ 12 ರಂದು ನಡೆಯಲಿದ್ದು ಪ್ರವೇಶಪತ್ರ ಡೌನ್ಲೋಡ್ ಮಾಡಿಕೊಳ್ಳಲು ಮೇ ಹದಿನಾಲ್ಕರವರೆಗೂ ಕಾಲಾವಕಾಶ ನೀಡಲಾಗಿದೆ.

ಐ ಎಸ್ ಎಸ್ ಮತ್ತು ಐಇಎಸ್ ಪ್ರವೇಶ ಪತ್ರಗಳು ಲಭ್ಯ

ಪರೀಕ್ಷಾ ದಿನಾಂಕ

15 ಐಇಎಸ್ ಮತ್ತು 29 ಐಎಸ್ಎಸ್ ಹುದ್ದೆಗಳಿಗೆ ದಿನಾಂಕ 12-05-2017 ರಂದು ಪರೀಕ್ಷೆಗಳು ನಡೆಯಲಿವೆ. ಅಭ್ಯರ್ಥಿಗಳು ವೆಬ್ಸೈಟ್ ಮೂಲಕ ತಮ್ಮ ಪ್ರವೇಶ ಪತ್ರಗಳನ್ನು ಡೌನ್ಲೋಡ್ ಮಾಡಿಕೊಳ್ಳಲು ಮೇ ಹದಿನಾಲ್ಕರವರೆಗೂ ಕಾಲಾವಕಾಶ ನೀಡಲಾಗಿದೆ.

ಪರೀಕ್ಷಾ ಕೇಂದ್ರ

ದೇಶಾದ್ಯಂತ ಒಟ್ಟು 19 ನಗರಗಳಲ್ಲಿ ಐಎಸ್ಎಸ್ ಮತ್ತು ಐಇಎಸ್ ಪರೀಕ್ಷೆಗಳು ನಡೆಯಲಿವೆ.

ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳುವ ವಿಧಾನ

  • ಯು ಪಿ ಎಸ್ ಸಿ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
  • ವೆಬ್ ಪೇಜ್ ನ ಬಲಭಾಗದಲ್ಲಿ ಕಾಣುವ "e - Admit Card-Indian Statistical Service Examination, 2017 " ಮತ್ತು "e - Admit Card-Indian Economic Service Examination, 2017 " ಬಟನ್ ಕ್ಲಿಕ್ ಮಾಡಿ.
  • ಅಭ್ಯರ್ಥಿಗಳಿಗಾಗಿ ನೀಡಿರುವ ಸೂಚನಾ ಪತ್ರವನ್ನು ಸಂಪೂರ್ಣ ಓದಿ ಪ್ರಿಂಟ್ ಪ್ರಿಂಟ್ ತೆಗೆದುಕೊಳ್ಳಿ.
  • ನಿಮ್ಮ ನೋಂದಣಿ ಸಂಖ್ಯೆ ನಮೂದಿಸಿ ಪ್ರಿಂಟ್ ತೆಗೆದುಕೊಳ್ಳಿ

ಸೂಚನೆ

  • ನೋಂದಣಿ ಸಂಖ್ಯೆ ಇಲ್ಲದಿದ್ದರೆ "Forgot RID " ಬಟನ್ ಕ್ಲಿಕ್ ಮಾಡಿ. ನಿಮ್ಮ ಹೆಸರು, ತಂದೆಯ ಹೆಸರು, ತಾಯಿಯ ಹೆಸರು ಮತ್ತು ಜನ್ಮದಿನಾಂಕವನ್ನು ನಮೂದಿಸುವ ಮೂಲಕ ಪ್ರವೇಶ ಪತ್ರ ಪಡೆಯಬಹುದಾಗಿದೆ.
  • ಆಯೋಗದ ವೆಬ್ಸೈಟ್‍ನಲ್ಲಿ ಡೌನ್ಲೋಡ್ ಮಾಡಿಕೊಂಡ ಪ್ರವೇಶಪತ್ರವನ್ನು ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದಲ್ಲಿ ಕಡ್ಡಾಯವಾಗಿ ಹಾಜರುಪಡಿಸಬೇಕು. ಇಲ್ಲದಿದ್ದಲ್ಲಿ ಯಾವುದೇ ಕಾರಣಕ್ಕೂ ಪರೀಕ್ಷೆ ಬರೆಯಲು ಅನುಮತಿನೀಡಲಾಗುವುದಿಲ್ಲ.

ಪರೀಕ್ಷಾ ಪತ್ರಿಕೆ ವಿವರ

ಇಂಡಿಯನ್ ಎಕನಾಮಿಕ್ಸ್ ಸರ್ವಿಸ್ ಪತ್ರಿಕೆ

ಕ್ರಮ ಸಂಖ್ಯೆವಿಷಯಗರಿಷ್ಠ ಅಂಕಗಳುಉತ್ತರಿಸಲು ಸಮಯಾವಕಾಶ
1ಜನರಲ್ ಇಂಗ್ಲಿಷ್10003 ಗಂಟೆ
2ಜನರಲ್ ಸ್ಟಡೀಸ್10003 ಗಂಟೆ
3ಜನರಲ್ ಎಕನಾಮಿಕ್ಸ್-120003ಗಂಟೆ
4ಜನರಲ್ ಎಕನಾಮಿಕ್ಸ್-220003 ಗಂಟೆ
5 ಜನರಲ್ ಎಕನಾಮಿಕ್ಸ್-320003 ಗಂಟೆ
6 ಇಂಡಿಯನ್ ಎಕನಾಮಿಕ್ಸ್20003 ಗಂಟೆ

ಇಂಡಿಯನ್ ಸ್ಟಾಟಿಸ್ಟಿಕಲ್ ಸರ್ವಿಸ್ ಪತ್ರಿಕೆ

ಕ್ರಮ ಸಂಖ್ಯೆವಿಷಯಗರಿಷ್ಠ ಅಂಕಗಳುಉತ್ತರಿಸಲು ಸಮಯ
1 ಜನರಲ್ ಇಂಗ್ಲಿಷ್
10003 ಗಂಟೆ
2 ಜನರಲ್ ಸ್ಟಡೀಸ್
10003 ಗಂಟೆ
3 ಸ್ಟಾಟಿಸ್ಟಿಕ್ಸ್-1 (ಆಬ್ಜೆಕ್ಟಿವ್)
20003 ಗಂಟೆ
4 ಸ್ಟಾಟಿಸ್ಟಿಕ್ಸ್-2 (ಆಬ್ಜೆಕ್ಟಿವ್) 20003 ಗಂಟೆ
5 ಸ್ಟಾಟಿಸ್ಟಿಕ್ಸ್-3 (ಡಿಸ್ಕ್ರಿಪ್ಟಿವ್) 20003 ಗಂಟೆ
6 ಸ್ಟಾಟಿಸ್ಟಿಕ್ಸ್-1 (ಡಿಸ್ಕ್ರಿಪ್ಟಿವ್) 20003 ಗಂಟೆ

ಅಭ್ಯರ್ಥಿಗಳಿಗೆ ಪರೀಕ್ಷೆಯನ್ನು ಇಂಗ್ಲೀಷನಲ್ಲಿ ಬರೆಯಲು ಮಾತ್ರ ಅವಕಾಶ

ಹೆಚ್ಚಿನ ಮಾಹಿತಿಗಾಗಿ: www.upsc.gov.in ಗಮನಿಸಿ

For Quick Alerts
ALLOW NOTIFICATIONS  
For Daily Alerts

English summary
The e-admit card for Indian Statistical Services (ISS) and Indian Economic Services (IES) 2017 exams has been released by the Union Public Service Commission (UPSC).
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X