ವಿಟಿಯು: ವಿವಿಧ ಸೆಮಿಸ್ಟರ್ ಗಳ ಫಲಿತಾಂಶ ಪ್ರಕಟ

Posted By:

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಎಂಟನೇ ಸೆಮಿಸ್ಟರ್ ನ ಫಲಿತಾಂಶವು ಇಂದು ಪ್ರಕಟಗೊಂಡಿದೆ. ಬಿ.ಇ/ಬಿ.ಟೆಕ್ (ನಾನ್-ಸಿಬಿಸಿಎಸ್) ಸ್ಕೀಂನ ಫಲಿತಾಂಶವನ್ನು ವಿಟಿಯು ಪ್ರಕಟಿಸಿದ್ದು, ವಿದ್ಯಾರ್ಥಿಗಳು ವೆಬ್ಸೈಟ್ ಮೂಲಕ ಪಡೆಯಬಹುದಾಗಿದೆ.

ಜೂನ್ -ಜೂಲೈ ತಿಂಗಳಿನಲ್ಲಿ ನಡೆದಿದ್ದ ವಿವಿಧ ಸೆಮಿಸ್ಟರ್ ಗಳ ಸಿಬಿಸಿಎಸ್ ಮತ್ತು ನಾನ್ ಸಿಬಿಸಿಎಸ್ ಫಲಿತಾಂಶವನ್ನು ಪ್ರಕಟಿಸಲಾಗಿದೆ.

ವಿಟಿಯು ಫಲಿತಾಂಶ ಪ್ರಕಟ

ಫಲಿತಾಂಶ ಪ್ರಕಟವಾಗಿರುವ ಕೋರ್ಸುಗಳು

  • ಬಿ.ಇ/ಬಿ.ಟೆಕ್ (ಕ್ರ್ಯಾಶ್/ಎಕ್ಸ್ಟ್ರಿಕೆಟಿಂಗ್ )-ಐದು ಮತ್ತು ಏಳನೇ ಸೆಮಿಸ್ಟರ್
  • ಬಿ.ಇ/ಬಿ.ಟೆಕ್ (ಸಿಬಿಸಿಎಸ್) ಒಂದು/ಎರಡು/ಮೂರು ಮತ್ತು ನಾಲ್ಕನೇ ಸೆಮಿಸ್ಟರ್
  • ಬಿ.ಇ/ಬಿ.ಟೆಕ್ (ನಾನ್-ಸಿಬಿಸಿಎಸ್) ಒಂದು/ಎರಡು/ಮೂರು/ನಾಲ್ಕು/ಐದು/ಆರು/ಏಳು ಮತ್ತು ಎಂಟನೇ ಸೆಮಿಸ್ಟರ್

ಫಲಿತಾಂಶ ಪಡೆಯುವ ವಿಧಾನ

  • ವಿಟಿಯು ಅಧಿಕೃತ ವೆಬ್ಸೈಟ್ ವಿಳಾಸಕ್ಕೆ ಭೇಟಿ ನೀಡಿ.
  • ಮುಖಪುಟದಲ್ಲಿ ಕಾಣುವ ರಿಸಲ್ಟ್ ಬಟನ್ ಮೇಲೆ ಕ್ಲಿಕ್ ಮಾಡಿ
  • ನಿಮ್ಮ ಯುಎಸ್ಎನ್ ಸಂಖ್ಯೆ ನಮೂದಿಸಿ
  • ರಿಸಲ್ಟ್ ಪ್ರಿಂಟ್ ಪಡೆಯಿರಿ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
Visvesvaraya Technological University (VTU), Belagavi has released the results for BE and B.Tech. courses on its official website

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia