ಇಂಟೆಲಿಜೆನ್ಸ್ ಬ್ಯೂರೋದಲ್ಲಿದೆ 134ಖಾಲಿ ಹುದ್ದೆ

Written By: Rajatha

ಇಂಟೆಲಿಜೆನ್ಸ್ ಬ್ಯೂರೋದಲ್ಲಿ 2018ರ ಸಾಲಿನಲ್ಲಿ ಖಾಲಿ ಇರುವ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 134 ಡಿಪ್ಯೂಟಿ ಸೆಂಟ್ರಲ್ ಇಂಟೆಲಿಜೆನ್ಸ್‌ ಬ್ಯೂರೋ ಹುದ್ದೆ ಖಾಲಿ ಇದ್ದು, ಸರ್ಕಾರಿ ನೌಕರಿ ಮಾಡಬೇಕೆಂದಿಚ್ಚಿಸುವವರು ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತರು ಈ ಜಾಹೀರಾತು ಪತ್ರಿಕೆಯಲ್ಲಿ ಬಂದ 60ದಿನಗಳೊಗಾಗಿ ಅರ್ಜಿ ಸಲ್ಲಿಸತಕ್ಕದ್ದು. ಹೆಚ್ಚಿನ ಮಾಹಿತಿಗಿ ಇಂಟೆಲಿಜೆನ್ಸ್ ಬ್ಯೂರೋ ಅಧಿಕೃತ ವೆಬ್‌ಸೈಟ್ ಕ್ಲಿಕ್ ಮಾಡಿ.

ಬೋರ್ಡ್ ಹೆಸರು ಇಂಟೆಲಿಜೆನ್ಸ್‌ ಬ್ಯೂರೋ
 ಖಾಲಿ ಹುದ್ದೆ 134
 ಹುದ್ದೆ ಉಪ ಕೇಂದ್ರ ಗುಪ್ತಚರ ಅಧಿಕಾರಿ, ಸಹಾಯಕ ಕೇಂದ್ರೀಯ ಗುಪ್ತಚರ ಅಧಿಕಾರಿ
 ಕೆಲಸ ನಿರ್ವಹಿಸಬೇಕಾದ ಸ್ಥಳ ಭಾರತದಾದ್ಯಂತ
 ಅಧಿಕೃತ ವೆಬ್‌ಸೈಟ್ mha.nic.in
 ಹುದ್ದೆ
  • ಉಪ ಕೇಂದ್ರ ಗುಪ್ತಚರ ಅಧಿಕಾರಿ, 80
  • ಸಹಾಯಕ ಕೇಂದ್ರೀಯ ಗುಪ್ತಚರ ಅಧಿಕಾರಿ 54
 ವಿದ್ಯಾರ್ಹತೆ ಅಭ್ಯರ್ಥಿಗಳು ಮಾನ್ಯತೆ ಹೊಂದಿರುವ ವಿಶ್ವವಿದ್ಯಾನಿಲಯದಿಂದ ಪದವಿ ಹೊಂದಿರಬೇಕು.
 ವಯೋಮಿತಿ  ಗರಿಷ್ಟ 56 ವರ್ಷ
 ನೇಮಕಾತಿ  ಲಿಖಿತ ಪರೀಕ್ಷೆ ಹಾಗೂ ಸಂದರ್ಶನ
ವೇತನ ಶ್ರೇಣಿ
  • ಉಪ ಕೇಂದ್ರ ಗುಪ್ತಚರ ಅಧಿಕಾರಿ: Rs.56,000/- 77,500/-
  • ಸಹಾಯಕ ಕೇಂದ್ರೀಯ ಗುಪ್ತಚರ ಅಧಿಕಾರಿ: Rs.47,600/- 1,51,100/-

ಇಂಟೆಲಿಜೆನ್ಸ್‌ ಬ್ಯೂರೊ ಪರೀಕ್ಷೆ 2018 ಅರ್ಜಿ ಸಲ್ಲಿಸುವುದು ಹೇಗೆ?

ಸ್ಟೆಪ್ 1

ಇಂಟೆಲಿಜೆನ್ಸ್‌ ಬ್ಯೂರೋ ಅಧೀಕೃತ ವೆಬ್‌ಸೈಟ್‌ನ್ನು ತೆರೆಯಿರಿ.

ಸ್ಟೆಪ್ 2

ವಾಟ್ಸ್‌ ನ್ಯೂ ಸೆಕ್ಷನ್‌ನ್ನು ಕ್ಲಿಕ್ ಮಾಡಿ. ಆಗ ನಿಮಗೆ ಸಾಕಷ್ಟು ಹೊಸ ಜಾಬ್‌ಗಳ ನೋಟಿಫಿಕೇಶನ್ ಇರುವ ಲಿಂಕ್ ಕಾಣಿಸುತ್ತದೆ.

ಸ್ಟೆಪ್ 3

ಜಾಬ್ ಓಪನಿಂಗ್ 2018-19 ಲಿಂಕ್ ಹುಡುಕಿ ಅದನ್ನು ಕ್ಲಿಕ್ ಮಾಡಿ.

ಸ್ಟೆಪ್ 4

ಈಗ ಅಲ್ಲಿ ನೀಡಲಾಗಿರುವ ನೋಟಿಫೀಕೇಶನ್‌ನ್ನು ಓದಿ. ಕೊಡಲಾಗಿರುವ ಫಾರ್ಮ್‌ನ್ನು ಡೌನ್‌ಲೋಡ್‌ ಮಾಡಿ.

ಸ್ಟೆಪ್ 5

ಡೌನ್‌ಲೋಡ್ ಮಾಡಿದ ಫಾರ್ಮ್್ನ್ನು ಸರಿಯಾಗಿ ಭರ್ತಿ ಮಾಡಿದ ನಂತರ ಈ ವಿಳಾಸಕ್ಕೆ ಪೋಸ್ಟ್ ಮಾಡಿ

ವಿಳಾಸ
ದಿ ಜೋಯಿಂಟ್ ಡಿಪ್ಯೂಟಿ ಡೈರೆಕ್ಟರ್/ಜಿ,
ಇಂಟೆಲೆಜೆನ್ಸ್‌ ಬ್ಯೂರೊ
ಮಿನಿಸ್ಟ್ರೀ ಆಫ್ ಹೋಮ್ ಅಫೈರ್ಸ್
35, ಎಸ್‌ಪಿ ಮಾರ್ಗ್, ನವದೆಹಲಿ -21

English summary
The Intelligence Bureau Recruitment 2018 Notification has 134 vacancies of Deputy Central Intelligence Officer, Assistant Central Intellignec Officer Posts.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia