ಯುಪಿಎಸ್‌ಸಿ ನೇಮಕಾತಿ : ಮಾರ್ಚ್ 1 ರ ಒಳಗೆ ಅರ್ಜಿ ಸಲ್ಲಿಸಿ

Written By: Rajatha

ಯೂನಿಯನ್ ಪಬ್ಲಿಕ್ ಸರ್ವಿಸ್ ಕಮೀಷನ್ (ಯುಪಿಎಸ್‌ಸಿ) 2018ರ ಖಾಲಿ ಹುದ್ದೆಯ ಭರ್ತಿಗೆ ಅರ್ಜಿ ಆಹ್ವಾನಿಸಿದೆ. 33 ವಿವಿಧ ಹುದ್ದೆಗಳು ಖಾಲಿ ಇದ್ದು ಅದರಲ್ಲಿ 32ಡಿವಿಶಿನಲ್ ಮೆಡಿಕಲ್ ಆಫೀಸರ್ ಹುದ್ದೆ ಹಾಗೂ 1ಟ್ರಾನ್ಸಲೇಟರ್ ಹುದ್ದೆ ಖಾಲಿ ಇದೆ. ಅರ್ಹ ಆಸಕ್ತ ಅಭ್ಯರ್ಥಿಗಳು 1ಮಾರ್ಚ್ 2018ರ ಒಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ಕಮೀಷನ್ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮೀಷನ್
 ಹುದ್ದೆ ಡಿವಿಶನ್ ಮೆಡಿಕಲ್ ಆಫೀಸರ್, ಟ್ರಾನ್ಸಲೇಟರ್
 ಖಾಲಿ ಹುದ್ದೆ ೩೩
 ಸ್ಥಳ ಭಾರತದಾದ್ಯಂತ
 ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ 1 ಮಾರ್ಚ್ 2018
 ವಿದ್ಯಾರ್ಹತೆ ಮಾನ್ಯತೆ ಹೊಂದಿರುವ ವಿಶ್ವವಿದ್ಯಾನಿಲಯದಿಂದ ವೈದ್ಯಕೀಯ ಪದವಿ ಹೊಂದಿರಬೇಕು. ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಪದವಿಯಲ್ಲಿ ಇಂಗ್ಲೀಷ್ ವಿಷಯವನ್ನು ಅಧ್ಯಯನ ಮಾಡಿರಬೇಕು.
 ವಯೋಮಿತಿ 35೫ ವರ್ಷ ಮೀರಿರಬಾರದು (01.03.201ಕ್ಕೆ ಅನ್ವಯವಾಗುವಂತೆ)

ಸ್ಟೆಪ್1

ಮೊದಲಿಗೆ ಯುಪಿಎಸ್‌ಸಿ ಅಧೀಕೃತ ವೆಬ್‌ಸೈಟ್‌ನ್ನು ತೆರೆಯಿರಿ. ಅದರಲ್ಲಿ ಆನ್‌ಲೈನ್ ರಿಕ್ರೂಟ್ಮೆಂಟ್ ಫಾರ್ ವೇರಿಯಸ್ ಪೋಸ್ಟ್ ಎಂದು ಇರುವುದನ್ನು ಕ್ಲಿಕ್ ಮಾಡಿ.

 

 

ಸ್ಟೆಪ್ 2

ನೀವು ಈಗಾಗಲೇ ರಿಜಿಸ್ಟೇಶನ್ ಮಾಡಿಸಿಕೊಂಡಿದ್ದರೆ ಆಲ್‌ರೆಡಿ ರಿಜಿಸ್ಟ್ರಡ್ ಕ್ಲಿಕ್ ಮಾಡಿ. ಇಲ್ಲವಾದಲ್ಲಿ ನ್ಯೂ ರಿಜಿಸ್ಟ್ರೇಶನ್ ಕ್ಲಿಕ್ ಮಾಡಿ

ಸ್ಟೆಪ್ 3

ಹೊಸ ರಿಜಿಸ್ಟ್ರೇಶನ್‌ಗೆ ಏನೆಲ್ಲಾ ಭರ್ತಿ ಮಾಡಬೇಕು ಎನ್ನುವ ಫಾರ್ಮ್ ಕಾಣಿಸುತ್ತದೆ. ಅದರಲ್ಲಿ ಕೇಳಲಾಗಿರುವುದನ್ನೆಲ್ಲಾ ಸರಿಯಾಗಿ ಭರ್ತಿ ಮಾಡಿ. ಕೊನೆಗೆ ಸೇವ್ ಆಂಡ್ ಕಂಟಿನ್ಯೂ ಕ್ಲಿಕ್ ಮಾಡಿ

ಸ್ಟೆಪ್ 4

ರಿಜಿಸ್ಟೇಶನ್ ಇರುವ ಪೇಜ್‌ನಲ್ಲೇ ಕೆಳಗೆ ಟ್ರಾನ್ಸಲೇಟರ್ ಹಾಗೂ ಡಿವಿಶನ್ ಮೆಡಿಕಲ್ ಆಫೀಸರ್ ಎನ್ನುವ ಲಿಂಕ್ ಕಾಣಿಸುತ್ತದೆ. ಅದರ ಮುಂದೆ ಅಪ್ಲೈ ನೌ ಎಂದು ಇದೆ. ಅದನ್ನು ಕ್ಲಿಕ್ ಮಾಡಿ.

ಸ್ಟೆಪ್ 5

ಈಗ ರಿಜಿಸ್ಟ್ರೇಶನ್ ಐಡಿ ಹಾಗೂ ಪಾಸ್‌ವರ್ಡ್‌ ಹಾಕಿ ಸಬ್‌ಮಿಟ್ ಕ್ಲಿಕ್ ಮಾಡಿ.

English summary
UPSC has been released on official website for the recruitment of total 33 vacancies for Divisional Medical OfficerJob seekers should apply on or before 01st March 2018.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia