ಬೆಂಗಳೂರು ಮೆಟ್ರೋದಲ್ಲಿ 33 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

Written By: Nishmitha B

ಬಿಎಂಆರ್ ಸಿಎಲ್ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಮ್ಯಾನೇಜರ್, ಸಹಾಯಕ ವ್ಯವಸ್ಥಾಪಕ ಹುದ್ದೆಗೆ ಗುತ್ತಿಗೆ ಆಧಾರದಲ್ಲಿ ಅರ್ಜಿ ಆಹ್ವಾನಿಸಿದ್ದು, ಅರ್ಹ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ

ಬೆಂಗಳೂರು ಮೆಟ್ರೋದಲ್ಲಿ 33 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಹುದ್ದೆಗಳ ವಿವರ ಹೀಗಿದೆ

ಸಂಸ್ಥೆ ಹೆಸರು  ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಶನ್ ಲಿಮಿಟೆಡ್
ಹುದ್ದೆ ಹೆಸರು  ಮ್ಯಾನೇಜರ್, ಸಹಾಯಕ ವ್ಯವಸ್ಥಾಪಕ ಹುದ್ದೆ 
ಹುದ್ದೆ ಸಂಖ್ಯೆ   33
ಉದ್ಯೋಗ ಸ್ಥಳ  ಬೆಂಗಳೂರು (ಕರ್ನಾಟಕ)
ಅಧಿಕೃತ ವೆಬ್‌ಸೈಟ್ www.bmrc.co.in 
ಅರ್ಜಿ ಶುಲ್ಕ  ಯಾವುದೇ ಶುಲ್ಕವಿಲ್ಲ 
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ  ಮಾರ್ಚ್ 28, 2018 

ಮೇಲೆ ಹೇಳಿರುವ ಹುದ್ದೆಗಳ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ

ಅರ್ಜಿ ಸಲ್ಲಿಸುವ ಮುನ್ನ ವೇತನ, ಹುದ್ದೆ ಸಂಖ್ಯೆ ಹಾಗೂ ಹುದ್ದೆಗೆ ಸಂಬಂಧಪಟ್ಟ ಇನ್ನಿತ್ತರ ಕಂಪ್ಲೀಟ್ ಮಾಹಿತಿ ನೋಡಿಕೊಳ್ಳಿ

ಹುದ್ದೆವಿದ್ಯಾರ್ಹತೆ ವಯೋಮಿತಿ  ವೇತನ 
ಮ್ಯಾನೇಜರ್ ಇಂಜಿನಿಯರಿಂಗ್ ಪದವಿ   40 ವರ್ಷರೂ. 63,960/ 
ಸಹಾಯಕ ವ್ಯವಸ್ಥಾಪಕ ಹುದ್ದೆ  ಡಿಪ್.ಇನ್ ಪರ್ಸನಲ್ ಮ್ಯಾನೇಜ್‌ಮೆಂಟ್‌ನಲ್ಲಿ ಪದವಿ  35 ವರ್ಷ ರೂ. 52.920/

ಅಭ್ಯರ್ಥಿಗಳ ಆಯ್ಕೆ ಹೀಗೆ ನಡೆಯುತ್ತೆ

ಅಭ್ಯರ್ಥಿಗಳ ಅಂಕದ ಆಧಾರದ ಮೇಲೆ ಮೊದಲಿಗೆ ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ
ಬಳಿಕ ಸಂದರ್ಶನ

ಅರ್ಜಿ ಸಲ್ಲಿಸುವ ವಿಧಾನ

ಆಫೀಶಿಯಲ್ ವೆಬ್‌ಸೈಟ್ www.bmrc.co.in ಕ್ಲಿಕ್ ಮಾಡಿ. ಅಲ್ಲಿರುವ ಕೆರಿಯರ್ ಬಟನ್ ಕ್ಲಿಕ್ ಮಾಡಿ . ಬಳಿಕ ಹುದ್ದೆಯ ಮೇಲೆ ಕ್ಲಿಕ್ ಮಾಡಿ. ಆಗ ಆನ್‌ಲೈನ್ ಅರ್ಜಿ ತೆರೆದುಕೊಳ್ಳುತ್ತದೆ. ಈ ಅರ್ಜಿಯನ್ನ ಫಿಲ್ ಮಾಡುತ್ತಾ ಹೋಗಿ. ಭರ್ತಿ ಮಾಡಿದ ಬಳಿಕ ಪ್ರಿಂಟೌಟ್ ತೆಗೆದು, ಅಗತ್ಯವಿರುವ ಡಾಕ್ಯುಮೆಂಟ್ಸ್ ಜತೆ ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಿ

ಜನರಲ್ ಮ್ಯಾನೇಜರ್ (ಹೆಚ್ ಆರ್)
ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಶನ್ ಲಿಮಿಟೆಡ್
3ನೇ ಫ್ಲೋರ್, ಬಿಎಂಟಿಸಿ ಕಾಂಪ್ಲೆಕ್ಸ್, ಕೆ.ಹೆಚ್ ರೋಡ್
ಶಾಂತಿನಗರ, ಬೆಂಗಳೂರು - 560027

English summary
Bangaluru Metro recruitment notification for 33 Various Vacancies.Bangaluru Metro invites applications from candidates

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia