ಎಐಇಎಸ್‌ಎಲ್‌ ನೇಮಕಾತಿ 80 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ

ಏರ್ ಇಂಡಿಯಾ ಇಂಜಿನಿಯರಿಂಗ್ ಸರ್ವೀಸಸ್ ಲಿಮಿಟೆಡ್ (ಎಐಎಸ್‌ಎಲ್‌) ನೇಮಕಾತಿ 80 ಪದವೀಧರ ಮತ್ತು ಡಿಪ್ಲೋಮಾ ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಅಧಿಕೃತ ವೆಬ್‌ಸೈಟ್ ನಲ್ಲಿ ಪ್ರಕಟಣೆ ಹೊರಡಿಸಿದೆ. ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಅಧಿಸೂಚನೆಯನ್ನು ಓದಿದ ಬಳಿಕ ಆನ್‌ಲೈನ್ ಮೂಲಕ ಮಾರ್ಚ್ 15,2019 ರಿಂದ ಮಾರ್ಚ್ 25,2019 ರ ವರೆಗೆ ಅರ್ಜಿಗಳನ್ನು ಸಲ್ಲಿಸಬಹುದು.

 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ

 

CRITERIA DETAILS
Name Of The Posts ಪದವೀಧರ ಮತ್ತು ಡಿಪ್ಲೋಮಾ ಅಪ್ರೆಂಟಿಸ್
Organisation ಏರ್ ಇಂಡಿಯಾ ಇಂಜಿನಿಯರಿಂಗ್ ಸರ್ವೀಸಸ್ ಲಿಮಿಟೆಡ್
Educational Qualification ಡಿಪ್ಲೋಮಾ ಅಪ್ರೆಂಟಿಸ್ -ಡಿಪ್ಲೋಮಾ ವಿದ್ಯಾರ್ಹತೆ ಮತ್ತು ಪದವೀಧರ ಅಪ್ರೆಂಟಿಸ್ - ಇಂಜಿನಿಯರಿಂಗ್ / ಟೆಕ್ನಾಲಜಿಯಲ್ಲಿ ಪದವಿ
Job Location ಭಾರತದೆಲ್ಲೆಡೆ
Salary Scale ಪದವೀಧರ ಅಪ್ರೆಂಟಿಸ್ - ತಿಂಗಳಿಗೆ 4,984/ -ರೂ ಮತ್ತು ಡಿಪ್ಲೋಮ ಅಪ್ರೆಂಟಿಸ್ -ತಿಂಗಳಿಗೆ 3,542 /-ರೂ ಸ್ಟೈಫೆಂಡ್
Application Start Date March 15, 2019
Application End Date March 25, 2019

ಶೈಕ್ಷಣಿಕ ವಿದ್ಯಾರ್ಹತೆ:

ಡಿಪ್ಲೋಮಾ ಅಪ್ರೆಂಟಿಸ್ ಹುದ್ದೆಗಳಿಗೆ ಡಿಪ್ಲೋಮಾ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಮತ್ತು ಪದವೀಧರ ಅಪ್ರೆಂಟಿಸ್ ಹುದ್ದೆಗಳಿಗೆ ಇಂಜಿನಿಯರಿಂಗ್ ಅಥವಾ ಟೆಕ್ನಾಲಜಿಯಲ್ಲಿ ಪದವಿಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಸಬಹುದು.

ಖಾಲಿ ಹುದ್ದೆಗಳ ವಿವರ:

ಪದವೀಧರ ಅಪ್ರೆಂಟಿಸ್: 20ಹುದ್ದೆಗಳು

ಹುದ್ದೆಗಳ ಹೆಸರುಹುದ್ದೆಗಳ ಸಂಖ್ಯೆ
ಮೆಕ್ಯಾನಿಕಲ್10
ಇಲೆಕ್ಟ್ರಿಕಲ್4
ಇನ್‌ಸ್ಟ್ರುಮೆಂಟೇಶನ್2
ಇಲೆಕ್ಟ್ರಾನಿಕ್ಸ್ & ಟೆಲಿಕಮ್ಯುನಿಕೇಶನ್2
ಪ್ರೊಡಕ್ಷನ್2

ಡಿಪ್ಲೋಮಾ ಅಪ್ರೆಂಟಿಸ್: 60 ಹುದ್ದೆಗಳು

ಹುದ್ದೆಗಳ ಹೆಸರು ಹುದ್ದೆಗಳ ಸಂಖ್ಯೆ
ಮೆಕ್ಯಾನಿಕಲ್25
ಇಲೆಕ್ಟ್ರಿಕಲ್10
ಇನ್‌ಸ್ಟ್ರುಮೆಂಟೇಶನ್10
ಇಲೆಕ್ಟ್ರಾನಿಕ್ಸ್ & ಟೆಲಿಕಮ್ಯುನಿಕೇಶನ್10
ಪ್ರೊಡಕ್ಷನ್5

ವಯೋಮಿತಿ:

ಅಪ್ರೆಂಟಿಷಿಪ್ ಹುದ್ದೆಗಳ ನಿಯಮಾನುಸಾರ ವಯೋಮಿತಿ ಹೊಂದಿರುವ ಅಭ್ಯರ್ಥಿಗಳನ್ನು ನೇಮಕಾತಿ ಮಾಡಲಾಗುವುದು.

ಅಪ್ರೆಂಟಿಸ್ ಸ್ಟೈಫೆಂಡ್:

ಪದವೀಧರ ಅಪ್ರೆಂಟಿಸ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 4,984/-ರೂ ಮತ್ತು ಡಿಪ್ಲೋಮ ಅಪ್ರೆಂಟಿಸ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 3,542 /-ರೂ ಸ್ಟೈಫೆಂಡ್ ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ:

ಅಭ್ಯರ್ಥಿಗಳನ್ನು ಶೈಕ್ಷಣಿಕ ವಿದ್ಯಾರ್ಹತೆ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.

 

ಅರ್ಜಿ ಸಲ್ಲಿಸುವುದು ಹೇಗೆ:

ಏಐಇಎಸ್‌ಎಲ್‌ ಅಪ್ರೆಂಟಿಸ್ ಹುದ್ದೆಗಳಿಗೆ ಅಭ್ಯರ್ಥಿಗಳು ಎನ್‌ಎಟಿಎಸ್‌ ನ ವೆಬ್‌ಪೋರ್ಟಲ್ ನಲ್ಲಿ ಮೊದಲು ರಿಜಿಸ್ಟರ್ ಮಾಡಿಕೊಳ್ಳಬೇಕು. ಅಭ್ಯರ್ಥಿಗಳು ಎನ್‌ರೋಲ್‌ಮೆಂಟ್ / ರಿಜಿಸ್ಟರ್ ಮಾಡಿದ ಬಳಿಕ ಎನ್‌ಎಟಿಎಸ್‌ ಪೋರ್ಟಲ್ ಮೂಲಕ

ಮಾರ್ಚ್ 15,2019 ರಿಂದ ಮಾರ್ಚ್ 25,2019 ರ ವರೆಗೆ ಅರ್ಜಿಗಳನ್ನು ಸಲ್ಲಿಸಬಹುದು.

ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಗೆ ಹೋಗಲು ಇಲ್ಲಿ ಕ್ಲಿಕ್ ಮಾಡಿ ಮತ್ತು ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
AIESL Jobs Recruitment Notification 2019.Air India Engineering Services Limited (AIESL) inviting applications for the positions of Graduation and Diploma to undergo apprenticeship training as graduate and diploma apprentices in mechanical, electrical, instrumentation, production fields for a period of one year.Interested and Eligible candidates can apply for the positions.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X