ಏರ್ ಇಂಡಿಯಾ ನೇಮಕಾತಿ ... ಪೇಂಟರ್ಸ್ ಹಾಗೂ ಇನ್ನಿತ್ತರ ಹುದ್ದೆಗೆ ಅರ್ಜಿ ಆಹ್ವಾನ

Written By: Nishmitha B

ಏರ್ ಇಂಡಿಯಾ ಇಂಜಿನಿಯರಿಂಗ್ ಸರ್ವೀಸ್ ಲಿಮಿಟೆಡ್ ನೇಮಕಾತಿಗೆ ಸಂಬಂಧಪಟ್ಟಂತೆ ಪ್ರಕಟಣೆ ಹೊರಡಿಸಿದ್ದು, ಅರ್ಹ ಅಭ್ಯರ್ಥಿಗಳು ಎಪ್ರಿಲ್ 3 ಹಾಗೂ ಎಪ್ರಿಲ್ 5 ರಂದು ನಡೆಯುವ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದಾಗಿದೆ.

ಏರ್ ಇಂಡಿಯಾ ಇಂಜಿನಿಯರಿಂಗ್ ಸರ್ವೀಸ್ ಲಿಮಿಟೆಡ್ ಹುದ್ದೆಗೆ ಸಂಬಂಧಪಟ್ಟಂತೆ ಕಂಪ್ಲೀಟ್ ಮಾಹಿತಿ ಇಲ್ಲಿದೆ

ಹುದ್ದೆ ಹೆಸರುಪೈಂಟರ್ಸ್, ಟೈಲರ್ಸ್
ಒಟ್ಟು ಹುದ್ದೆ ಸಂಖ್ಯೆಪೈಂಟರ್ಸ್ : 02, ಟೈಲರ್ಸ್ : 02 
ವಿದ್ಯಾರ್ಹತೆಎಸ್ಎಸ್ ಎಲ್ ಸಿ ಪಾಸ್ ಆಗಿರಬೇಕು 
ವಯೋಮಿತಿ  45 ವರ್ಷ
ವೇತನಶ್ರೇಣಿ  ಪ್ರತಿ ತಿಂಗಳಿಗೆ 20,000 ರೂ 
ಅಭ್ಯರ್ಥಿ ಆಯ್ಕೆ ವಿಧಾನಟ್ರೇಡ್ ಟೆಸ್ಟ್ 
ಅವಧಿ  5 ವರ್ಷ 
ಸ್ಥಳಮಹಾರಾಷ್ಟ್ರ
 

ಏರ್ ಇಂಡಿಯಾ ನೇಮಕಾತಿ ಅರ್ಜಿ ಶುಲ್ಕ

ಸಾಮಾನ್ಯ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ: ರೂ 500
ಎಸ್‌ಸಿ, ಎಸ್‌ಟಿ ಹಾಗೂ ಮಾಜಿ ಸೈನಿಕ ಅಭ್ಯರ್ಥಿ: ಶುಲ್ಕದಿಂದ ವಿನಾಯಿತಿ ಪಡೆದಿದೆ

ಅರ್ಜಿ ಸಲ್ಲಿಸುವುದು ಹೇಗೆ

ಸ್ಟೆಪ್ 1

ಅಭ್ಯರ್ಥಿಗಳು ಆಫೀಶಿಯಲ್ ವೆಬ್‌ಸೈಟ್ ಗೆ ಭೇಟಿ ನೀಡಿ ಕೆರಿಯರ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 2

ಸ್ಕ್ರೀನ್ ಶಾಟ್ ನಲ್ಲಿ ಕಾಣಿಸುತ್ತಿರುವ ಜಾಹೀರಾತಿನ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 3

ನೋಟಿಫಿಕೇಶನ್ ಓದಿ ಬಳಿಕ ಅಪ್ಲೈ ಮಾಡಿ

ಸ್ಟೆಪ್ 4

ಭರ್ತಿ ಮಾಡಿರುವ ಅರ್ಜಿಯನ್ನ ಅಭ್ಯರ್ಥಿಗಳು ಬಯೋಡಾಟದ ಜತೆ ಸಂದರ್ಶನದ ವೇಳೆ ಹಾಜರು ಪಡಿಸಬೇಕಾಗಿದೆ.

ಸಂದರ್ಶನ ನಡೆಯುವ ಸ್ಥಳ

Office of General Manager,
MRO, Nagpur,
Air India MRO, Nagpur,
Plot No.1, Sector 9,
Notified Area of SEZ,
(Near Khapri Railway Station),
MIHAN, Nagpur - 441 108.

English summary
Air India Engineering Services Limited has released a new recruitment notification through its official website for the recruitment of Painters and Tailors/Upholsterers.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia