ಇಂಜಿನಿಯರಿಂಗ್ ಓದಿ ಕೆಲ್ಸ ಇಲ್ಲದೆ ಖಾಲಿ ಕೂತಿದ್ದೀರಾ.. ಹಾಗದ್ರೆ ಈಗಲೇ ಅಪ್ಲೈ ಮಾಡಿ

Written By: Rajatha

ಬಿಹೆಚ್‌ಇಎಲ್ ೨೦೧೮ರ ಸಾಲಿನ ೫೦ ಟ್ರೈನಿ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತರು ಫೆ.೧೨, ೨೦೧೮ರಿಂದ ಮಾಚ್F ೧೨, ೨೦೧೮ರ ವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಭಾರತ್ ಹೆವಿ ಎಲೆಕ್ಟ್ರಿಕಲ್ ಲಿಮಿಟೆಡ್ (BHEL)

ಹುದ್ದೆ
 ಟ್ರೈನಿ ಇಂಜಿನಿಯರ್
 ಸ್ಥಳ ಭಾರತದಾದ್ಯಂತ
 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ೧೨ ಮಾಚ್F ೨೦೧೮
 ಆದಾಯ ೨೦,೬೦೦ರೂ.-೪೬,೫೦೦ರೂ.
 ವಿದ್ಯಾರ್ಹತೆ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಇಂಜಿನಿಯರಿಂಗ್‌ನಲ್ಲಿ ಬ್ಯಾಚುಲರ್ ಡಿಗ್ರಿ ಹೊಂದಿರಬೇಕು ಅಥವಾ ಇಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ. ಟೆಕ್ನೋಲಜಿ, ಇಂಜಿನಿಯರಿಂಗ್‌ನಲ್ಲಿ ಡ್ಯುಯಲ್ ಡಿಗ್ರಿ ಪ್ರೋಗ್ರಾಂ ಅಥವಾ ಮೆಕ್ಯಾನಿಕಲ್ ವಿಭಾಗದಲ್ಲಿ ತಂತ್ರಜ್ಞಾನ, ಅಥವಾ ಎಲೆಕ್ಟ್ರಿಕಲ್ ಇಂಜಿನಿಯರಿಂಗ್‌ ಪದವಿ ಹೊಂದಿರಬೇಕು.
 ವಯೋಮಿತಿ ಪದವಿ ಪಡೆದವರಿಗೆ ೨೭ ವರ್ಷ, ಸ್ನಾತಕೋತ್ತರ ಪದವಿ ಪಡೆದವರಿಗೆ ೨೯ ವರ್ಷ
 ಅರ್ಜಿಸುವ ದಿನಾಂಕ 12.02.2018- 12.03.2018

ಅರ್ಜಿ ಸಲ್ಲಿಸುವ ವಿಧಾನ

Step1

ಕೊಟ್ಟಿರುವ ಆನ್‌ಲೈನ್‌ ಲಿಂಕ್‌ನ್ನು ಕ್ಲಿಕ್ ಮಾಡಿದಾಗ BHEL ಅಧೀಕೃತ ಪೇಜ್ ತೆರೆಯುತ್ತದೆ. ಅದರಲ್ಲಿ ಎಡಗಡೆಯಲ್ಲಿ ಅಪ್ಲೈ ಆನ್‌ಲೈನ್ ಎನ್ನು ವ ಆಪ್ಷನ್ ಇರುತ್ತದೆ ಅನ್ನು ಕ್ಲಿಕ್ ಮಾಡಿ

Step2

ಟ್ರೈನಿ ಇಂಜಿನಿಯರಿಂಗ್ ಹುದ್ದೆಯ ಅರ್ಜಿ ಓಪನ್ ಆಗುತ್ತದೆ . ಅರ್ಜಿಯಲ್ಲಿ ಕೇಳಲಾಗಿರುವ ಮಾಹಿತಿಯನ್ನೆಲ್ಲಾ ಮೊದಲೇ ತಯಾರಿಟ್ಟುಕೊಳ್ಳಿ

Step3

ಅದರಲ್ಲಿ ನಿಮ್ಮ ಪರ್ಸನಲ್ ಮಾಹಿತಿ, ವಿದ್ಯಾಭ್ಯಾಸದ ಬಗ್ಗೆ ಕೇಳಲಾಗಿರುವ ಎಲ್ಲಾ ಮಾಹಿತಿಯನ್ನು ಸರಿಯಾಗಿ ತುಂಬಿ.

Step4

ಅರ್ಜಿಯಲ್��ಿ ಕೇಳಲಾಗಿದ್ದ ಎಲ್ಲಾ ಮಾಹಿತಿ ತುಂಬಿದ ನಂತರ ನೀಡಲಾಗಿರುವ ಎಲ್ಲಾ ಮಾಹಿತಿಯು ಸರಿಯಾಗಿದೆ ಎಂದು ಕೊಟ್ಟಿರುವ ಬಾಕ್ಸ್‌ನಲ್ಲಿ ಕ್ಲಿಕ್ ಮಾಡಿ.

Step5

ಅರ್ಜಿಯ ಕೊನೆಗೆ ಸಬ್‌ಮಿಟ್ ಅಪ್ಲೀಕೇಶನ್ ಎಂದು ಆಪ್ಷನ್ ಇದೆ ಅದನ್ನು ಕ್ಲಿಕ್ ಮಾಡಿ.

ಹೆಚ್ಚಿನ ವಿವರಗಳಿಗಾಗಿ ಕ್ಲಿಕ್ ಮಾಡಿ

English summary
BHEL recruitment 2018 notification has been released on official website for the recruitment of 50 EngineerTrainee vacancies

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia