ಹುಬ್ಬಳ್ಳಿಯ ರೈಲ್ವೆ ಇಲಾಖೆಯಲ್ಲಿ ಕೆಲಸ ಬೇಕಾ... ಹಾಗಾದ್ರೆ ಕೂಡ್ಲೇ ಅರ್ಜಿ ಸಲ್ಲಿಸಿ

Written By: Rajatha

ದಕ್ಷಿಣ ಪಶ್ಚಿಮ ರೈಲ್ವೆ ನೇಮಕಾತಿಯಲ್ಲಿ ಗ್ರೂಪ್ ಸಿ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 2017-18ರ ಸ್ಕೌಟ್ಸ್ ಮತ್ತು ಗೈಡ್ಸ್ ಕೋಟಾ ವಿರುದ್ಧ ಗ್ರೂಪ್ ಸಿ ವಿಭಾಗದಲ್ಲಿ ಲೆವೆಲ್-1 ನಲ್ಲಿ 8ಪೋಸ್ಟ್ ಹಾಗೂ ಲೆವೆಲ್ -2 ನಲ್ಲಿ 3 ಪೋಸ್ಟ್‌ಗಳನ್ನು ತುಂಬಲು ಗೌರವಾನ್ವಿತ ಸ್ಕೌಟ್ಸ್ ಮತ್ತು ಗೈಡ್ಸ್ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ನೇಮಕಾತಿ ವಿವರ

ಸಂಸ್ಥೆ ದಕ್ಷಿಣ ಪಶ್ಚಿಮ ರೈಲ್ವೆ
 ಹುದ್ದೆ ಗ್ರೂಪ್ ಸಿ
 ಖಾಲಿ ಹುದ್ದೆ 11
 ಸ್ಥಳ ಹುಬ್ಬಳ್ಳಿ
 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 3 ಮಾರ್ಚ್ 2018
 ವೇತನ 5200-20200
 ವಿದ್ಯಾರ್ಹತೆ 12 ನೇ ತರಗತಿ ಪಾಸ್ ಆಗಿರಬೇಕು ಅಥವಾ ಎನ್‌ಸಿವಿಟಿ/ಎಸ್‌ಸಿವಿಟಿಯಿಂದ ಐಟಿಐ ಪಾಸ್ ಆಗಿರಬೇಕು.
 ವಯೋಮಿತಿ  01.01.2018ಕ್ಕೆ ಅನ್ವಯವಾಗುವಂತೆ 18-28 ವರ್ಷ ಆಗಿರಬೇಕು .

ಹೆಚ್ಚಿನ ಮಾಹಿತಿಗಾಹಿ ಕ್ಲಿಕ್ ಮಾಡಿ

ಸ್ಟೆಪ್ 1

ಮೊದಲಿಗೆ ಕೊಟ್ಟಿರುವ ರೈಲ್ವೆ ಹುಬ್ಬಳ್ಳಿ ಅಧೀಕೃತ ವೆಬ್‌ಸೈಟ್ ತೆರೆಯಿರಿ.

ಸ್ಟೆಪ್ 2

ಗ್ರೂಪ್ ಸಿ ಹುದ್ದೆಗೆ ಆನ್‌ಲೈನ್ ಅಪ್ಲೀಕೇಶನ್ ಎಂದು ನೀಡಿರುವ ಲಿಂಕ್‌ನ್ನು ಕ್ಲಿಕ್ ಮಾಡಿ

ಸ್ಟೆಪ್ 3

ಆಗ ನ್ಯೂ ರಿಜಿಸ್ಟ್ರೇಶನ್ ಎನ್ನುವ ಆಪ್ಷನ್ ಹಾಗೂ ಆಲ್‌ರೆಡಿ ರಿಜಿಸ್ಟ್ರೆಡ್ ಎನ್ನುವ ಆಪ್ಷನ್ ಕಾಣಿಸುತ್ತದೆ. ನೀವು ಹೊಸದಾಗಿ ರಿಜಿಸ್ಟರ್ ಆಗುತ್ತಿದ್ದೀರಾದರೆ ನ್ಯೂ ರಿಜಿಸ್ಟ್ರೇಶನ್ ಕ್ಲಿಕ್ ಮಾಡಿ .

ಸ್ಟೆಪ್ 4

ರೈಲ್ವೆ ನೇಮಕಾತಿಯ ಬಗ್ಗೆ ಅರ್ಜಿ ತೆರೆಯುತ್ತದೆ. ಕೊಟ್ಟಿರುವ ಅರ್ಜಿಯಲ್ಲಿ ಕೇಳಲಾಗಿರುವ ಎಲ್ಲಾ ಪ್ರಶ್ನೆಗಳನ್ನು ಸರಿಯಾಗಿ ಭರ್ತೀ ಮಾಡಿ.

ಸ್ಟೆಪ್ 5

ಅರ್ಜಿಯ ಕೆಳಗೆ ಡಿಕ್ಲರೇಶ್ ಕಾಲಂ ಇದೆ. ಅದರಲ್ಲಿ ಹೇಳಿರುವ ಎಲ್ಲಾ ಮಾಹಿರಿ ಸರಿಯಾಗಿದೆ ಎನ್ನುವದನ್ನು ಐ ಎಗ್ರಿ ಬಾಕ್ಸ್‌ನ್ನು ಕ್ಲಿಕ್ ಮಾಡಿ, ನಂತರ ಸಬ್‌ಮಿಟ್ ಕ್ಲಿಕ್ ಮಾಡಿ.

English summary
Applications are hereby invited from eligible and meritorious Scouts & Guides candidates for filling up Group C category against Scouts & Guides Quota for the year 2017-18.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia