ಮಾಜಿ ಸೈನಿಕರಿಗಿದೆ ಆರ್ಮ್ಡ್ ಗಾರ್ಡ್ ಹುದ್ದೆ

Written By: Rajatha

ಬ್ಯಾಂಕ್ ಆಫ್ ಬರೋಡಾ 2018ರ ಸಾಲಿನ ಆರ್ಮ್ಡ್ ಗಾರ್ಡ್ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಬ್ಯಾಂಕ್ ಆಫ್‌ ಬರೋಡಾ, ಝೋಣಲ್ಆಫೀಸ್, ಬ್ರಿಗೆಡ್‌ ರೋಡ್ ಬೆಂಗಳೂರಿನಲ್ಲಿ ಖಾಲಿ ಇರುವ ಆರ್ಮ್ಡ್ ಗಾರ್ಡ್ ಹುದ್ದೆಗೆ ನಿವೃತ್ತ ಸೈನಿಕರಿಂದ ಅರ್ಜಿ ಆಹ್ವಾನಿಸಲಾಗಿದೆ.

ನೇಮಕಾತಿ ವಿವರ

ಬ್ಯಾಂಕ್ ಹೆಸರು ಬ್ಯಾಂಕ್ ಆಫ್ ಬರೋಡಾ
 ಹುದ್ದೆ ಆರ್ಮ್ಡ್ ಗಾರ್ಡ್
 ಖಾಲಿ ಇರುವ ಹುದ್ದೆ 04
 ಸ್ಥಳ ಆಂಧ್ರಪ್ರದೇಶ /ಕರ್ನಾಟಕ
 ಕೊನೆಯದ ದಿನಾಂಕ ಮಾರ್ಚ್ 7, 2018

ಸ್ಟೆಪ್ 1

ಕೊಟ್ಟಿರುವ ವೆಬ್‌ಸೈಟ್‌ ಲಿಂಕ್‌ ಮೂಲಕ ಬ್ಯಾಂಕ್ ಆಫ್ ಬರೋಡಾದ ಅಧೀಕೃತ ವೆಬ್‌ಸೈಟ್‌ನ್ನು ತೆರೆಯಿರಿ.

ಸ್ಟೆಪ್ 2

ಈಗ ಅಲ್ಲಿರುವ ಸರ್ಚ್ ಆಪ್ಷನ್‌ನಲ್ಲಿ ಕೆರಿಯರ್ ಡಿಟೇಲ್ಸ್ ಎಂದು ಟೈಪ್ ಮಾಡಿ ಸರ್ಚ್ ಕೊಡಿ.

ಸ್ಟೆಪ್ 3

ಈಗ ಕೆರಿಯರ್ ಡಿಟೇಲ್ಸ್ ಎನ್ನುವ ಆಪ್ಷನ್ ಕಾಣಿಸುತ್ತದೆ. ಅದರಲ್ಲಿ ಕೆರಿಯರ್ ಎನ್ನುವ ಲಿಂಕ್ ಕ್ಲಿಕ್ ಮಾಡಿ.

ಸ್ಟೆಪ್ 4

ನಂತರ ರಿಕ್ರೂಟ್‌ಮೆಂಟ್ ಎನ್ನುವ ಟೈಟಲ್ ಕಾಣಿಸುತ್ತದೆ. ಅದರಲ್ಲಿ ಕರೆಂಟ್ ಆಪರ್ಚೂನಿಟೀಸ್ ಎನ್ನುವುದನ್ನು ಕ್ಲಿಕ್ ಮಾಡಿ.

ಸ್ಟೆಪ್ 5

ಆರ್ಮ್ ಗಾರ್ಡ್ ರಿಕ್ರೂಟ್‌ ಮೆಂಟ್ ಎನ್ನುವ ಲಿಂಕ್ ಕಾಣಿಸುತ್ತದೆ. ಅದರ ಮುಂದಿರುವ ಪಿಡಿಎಫ್ ಫೈಲ್‌ನ್ನು ಕ್ಲಿಕ್ ಮಾಡಿ

ಸ್ಟೆಪ್ 6

ನೇಮಕಾತಿಗೆ ಸಂಬಂಧಿಸಿರುವ ಎಲ್ಲಾ ವಿವರಗಳನ್ನು ನೋಟೀಸ್‌ನಲ್ಲಿ ನೀಡಲಾಗಿದೆ.

ಸ್ಟೆಪ್ 7

ವಿದ್ಯಾರ್ಹತೆ, ನೇಮಕಾತಿ ಪ್ರಕ್ರಿಯೆ ಬಗ್ಗೆಯೂ ನೀಡಲಾಗಿದೆ. ಎಲ್ಲವನ್ನೂ ಓದಿಕೊಂಡು ಅದರಂತೆ ಅರ್ಜಿ ಭರ್ತಿ ಮಾಡಿ.

English summary
Bank of Baroda invites applications from Ex-servicemen for filling up following vacancies of Armed Guard in Subordinate cadre. interested candidates can apply before March 7.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia