ಬ್ಯಾಂಕ್ ಆಫ್ ಬರೋಡ: 377 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

Posted By:

ಬ್ಯಾಂಕ್ ಆಫ್ ಬರೋಡದಲ್ಲಿ ಭಾರತದಾದ್ಯಂತ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಬ್ಯಾಂಕ್ ಆಫ್ ಬರೋಡ: 427 ವಿವಿಧ ಹುದ್ದೆಗಳ ನೇಮಕಾತಿ

ಗ್ರೂಪ್ ಹೆಡ್, ಸೀನಿಯರ್ ರಿಲೇಶನ್ ಶಿಪ್ ಸೇರಿದಂತೆ ಒಟ್ಟು 377 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ದಿನಾಂಕ 12ಡಿಸೆಂಬರ್, 2017ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.

CIPET-APDDRL ಉಚಿತ ವೃತ್ತಿಪರ ತರಬೇತಿ ಮತ್ತು ಉದ್ಯೋಗಾವಕಾಶ

ಬ್ಯಾಂಕ್ ಆಫ್ ಬರೋಡ ನೇಮಕಾತಿ

ಹುದ್ದೆಗಳ ವಿವರ

1. ಗ್ರೂಪ್ ಹೆಡ್ : 04 ಹುದ್ದೆಗಳು
ವಯೋಮಿತಿ: 35 ರಿಂದ 50
ವಿದ್ಯಾರ್ಹತೆ: ಎಂಬಿಎ

2. ಒಪೆರಷನ್ಸ್ ಹೆಡ್: 01 ಹುದ್ದೆ
ವಯೋಮಿತಿ: 35 ರಿಂದ 45
ವಿದ್ಯಾರ್ಹತೆ: ಎಂಬಿಎ

3. ಟೆರಿಟರಿ ಹೆಡ್ : 25 ಹುದ್ದೆಗಳು
ವಯೋಮಿತಿ: 28ರಿಂದ 40
ವಿದ್ಯಾರ್ಹತೆ: ಎಂಬಿಎ

4. ಸೀನಿಯರ್ ರಿಲೇಷನ್ಶಿಪ್ ಮ್ಯಾನೇಜರ್ : 223 ಹುದ್ದೆಗಳು
ವಯೋಮಿತಿ: 22 ರಿಂದ 35
ವಿದ್ಯಾರ್ಹತೆ: ಎಂಬಿಎ

5. ಅಕ್ವಿಸಿಷನ್ ಮ್ಯಾನೇಜರ್ : 41 ಹುದ್ದೆಗಳು
ವಯೋಮಿತಿ: 22 ರಿಂದ 35
ವಿದ್ಯಾರ್ಹತೆ:ಪದವಿ

6. ಕ್ಲೈಂಟ್ ಸರ್ವಿಸ್ ಎಕ್ಸಿಕ್ಯೂಟಿವ್ : 43 ಹುದ್ದೆಗಳು
ವಯೋಮಿತಿ: 20 ರಿಂದ 35
ವಿದ್ಯಾರ್ಹತೆ:ಪದವಿ

ಆಯ್ಕೆ ವಿಧಾನ

ಲಿಖಿತ ಪರೀಕ್ಷೆ, ಗ್ರೂಪ್ ಸಂದರ್ಶನ ಹಾಗೂ ವೈಯಕ್ತಿ ಸಂದರ್ಶನ ಮೂಲಕ ಈ ಹುದ್ದೆಗಳಿಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ಅರ್ಜಿ ಸಲ್ಲಿಕೆ

ಅರ್ಜಿಗಳನ್ನು ಆನ್ಲೈನ್ ಮೂಲಕ ಮಾತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಅರ್ಜಿ ಶುಲ್ಕ

  • ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ.600/-
  • ಎಸ್.ಸಿ/ಎಸ್.ಟಿ/ಪ್ರ-1/ಅಂಗವಿಕಲ ಅಭ್ಯರ್ಥಿಗಳಿಗೆ ರೂ.100/-

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:12-12-2017

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
Bank of Baroda has published a notification for the recruitment of 337 Group Head, Operations Head, Territory Head, Senior Relationship Manager, Acquisition Manager (Affluent) & Client Service Executive vacancies on contractual basis for Wealth Management Services.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia