ಬ್ಯಾಂಕ್ ಆಫ್ ಬರೋಡಾದಲ್ಲಿ ಮಡಿಕಲ್ ಕನ್ಸಲ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ

Written By: Nishmitha B

ಬ್ಯಾಂಕ್ ಆಫ್ ಬರೋಡಾ ಮಡಿಕಲ್ ಕನ್ಸಲ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಬಹುದಾಗಿ. ಅರ್ಜಿ ಸಲ್ಲಿಕೆಗೆ ಇಂದು ಕೊನೆಯ ದಿನವಾಗಿದ್ದು, ಆದಷ್ಟು ಬೇಗ ಅರ್ಜಿ ಸಲ್ಲಿಸಿ

ವರ್ಗೀಕರಣ ಮಾಹಿತಿ
 ಹುದ್ದೆ ವೈದ್ಯಕೀಯ ಸಲಹೆಗಾರ
 ಸಂಸ್ಥೆ ಬ್ಯಾಂಕ್ ಆಫ್ ಬರೋಡಾ
 ಕೆಲಸ ಅರೆಕಾಲಿಕ
 ವಿದ್ಯಾರ್ಹತೆ ಎಂಡಿ ಅಥವಾ ಎಂಬಿಬಿಎಸ್
 ಗರಿಷ್ಟ ವಯೋಮಿತಿ  55 ವರ್ಷ
 ವೇತನ 30000 ದಿಂದ 40000
 ಸ್ಥಳ ಬೆಂಗಳೂರು
 ಇಂಡಸ್ಟ್ರಿ ಮೆಡಿಸಿನ್
 ಅನುಭವ 3 ರಿಂದ 5 ವರ್ಷ
 ಅರ್ಜಿ ಸಲ್ಲಿಕೆಗೆ ಪ್ರಾರಂಭವಾದ ದಿನಾಂಕ ಫೆ 21, 2018
 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಮಾರ್ಚ್ 9,2018

ಅರ್ಜಿ ಸಲ್ಲಿಸುವುದು ಹೇಗೆ

ಮೇಲೆ ಹೇಳಿದ ಹುದ್ದೆಗೆ ಅರ್ಜಿ ಸಲ್ಲಿಸಲು ಈ ಕೆಳಗಿನ ಸ್ಟೆಪ್ಸ್ ನ್ನು ಫಾಲೋ ಮಾಡಿ

ಸ್ಟೆಪ್ 1

ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ

ಸ್ಟೆಪ್ 2

ವೆಬ್‌ಸೈಟ್‌ನ ಕೆಳಗೆ ಕೆರಿಯರ್ ಲಿಂಕ್ ಇದ್ದು ಈ ಲಿಂಕ್‌ನ್ನು ಕ್ಲಿಕ್ ಮಾಡಿ

ಸ್ಟೆಪ್ 3

ರಿಕ್ರ್ಯುಟ್ ಮೆಂಟ್ ಪೇಜ್ ತೆರೆದುಕೊಳ್ಳುತ್ತದೆ. ಇಲ್ಲಿ ಕರೆಂಟ್ ಒಪನಿಂಗ್ ಕ್ಲಿಕ್ ಮಾಡಿ

ಸ್ಟೆಪ್ 4

ಹುದ್ದೆಗಳ ಲಿಸ್ಟ್ ನಿಮ್ಮ ಪರದೆ ಮೇಲೆ ಮೂಡುತ್ತದೆ

ಸ್ಟೆಪ್ 5

Recruitment of Part Time Medical Consultant ಲಿಂಕ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 6

ಹುದ್ದೆಗೆ ಸಂಬಂಧಪಟ್ಟಂತೆ ಕಂಪ್ಲೀಟ್ ಮಾಹಿತಿ ನಿಮ್ಮ ಮುಂದೆ ತೆರೆದುಕೊಳ್ಳುತ್ತದೆ

ಸ್ಟೆಪ್ 7

ಸ್ಕ್ರೋಲ್ ಡೌನ್ ಮಾಡಿದಾಗ ಅರ್ಜಿ ಆಯ್ಕೆ ನಿಮ್ಮ ಮುಂದೆ ಮೂಡುತ್ತದೆ

ಸ್ಟೆಪ್ 8

ಈ ಅರ್ಜಿ ಆಯ್ಕೆಯನ್ನ ಕ್ಲಿಕ್ ಮಾಡಿ, ಅರ್ಜಿಯ ಪ್ರಿಂಟ್‌ ತೆಗೆದುಕೊಂಡು ಭರ್ತಿ ಮಾಡಿ

ಅರ್ಜಿ ಕಳುಹಿಸಬೇಕಾದ ವಿಳಾಸ
ಅಪ್ಲಿಕೇಶನ್ ಕವರ್ ಮೇಲೆ ಹುದ್ದೆಯ ಹೆಸರು ನಮೂದಿಸಬೇಕು ಬಳಿಕ ಈ ಕೆಳಗೆ ನೀಡಿರುವ ವಿಳಾಸಕ್ಕೆ ಪೋಸ್ಟ್ ಮಾಡಿ
ಬ್ಯಾಂಕ್ ಆಫ್ ಬರೋಡಾದ
ಜೋನಲ್ ಆಪೀಸ್ ( ಬೆಂಗಲೂರು ಜೋನ್)
ನಿತೇಶ್ ಲೆಕ್ಸಿಂಗ್ಟನ್ ಅವೆನ್ಯು
72, ಬ್ರಿಗೇಡ್ ರೋಡ್
ಬೆಂಗಳೂರು - 560025

English summary
Bank of Baroda has released an employment notification calling out for aspirants to apply for the post of Medical Consultant

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia