ಬ್ಯಾಂಕ್ ಆಫ್ ಬರೋಡ: 427 ವಿವಿಧ ಹುದ್ದೆಗಳ ನೇಮಕಾತಿ

Posted By:

ಬ್ಯಾಂಕ್ ಆಫ್ ಬರೋಡದಲ್ಲಿ ಭಾರತದಾದ್ಯಂತ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಒಟ್ಟು 427 ವಿಶೇಷ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ದಿನಾಂಕ 5 ಡಿಸೆಂಬರ್, 2017ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.

ಬ್ಯಾಂಕ್ ಆಫ್ ಬರೋಡ ನೇಮಕಾತಿ

ಹುದ್ದೆಗಳ ವಿವರ

ಹೆಡ್- ಕ್ರೆಡಿಟ್ ರಿಸ್ಕ್-01 ಹುದ್ದೆ
ಹೆಡ್-ಎಂಟರ್ಪ್ರೈಸ್ ಅಂಡ್ ಆಪರೇಷನಲ್ ರಿಸ್ಕ್ ಮ್ಯಾನೇಜ್ಮೆಂಟ್-01 ಹುದ್ದೆ
ಐಟಿ ಸೆಕ್ಯೂರಿಟಿ-05 ಹುದ್ದೆಗಳು
ಟ್ರೆಜರಿ-ಡೀಲರ್ಸ್/ಟ್ರೇಡರ್ಸ್-03 ಹುದ್ದೆಗಳು
ಟ್ರೆಜರಿ-ರಿಲೇಷನ್ಶಿಪ್ ಮ್ಯಾನೇಜ್ಮೆಂಟ್-02 ಹುದ್ದೆಗಳು
ಟ್ರೆಜರಿ-ಪ್ರಾಡಕ್ಟ್ ಸೇಲ್ಸ್-20 ಹುದ್ದೆಗಳು
ಫೈನಾನ್ಸ್/ಕ್ರೆಡಿಟ್-180 ಹುದ್ದೆಗಳು
ಟ್ರೇಡ್ ಫೈನಾನ್ಸ್-50 ಹುದ್ದೆಗಳು
ಸೆಕ್ಯೂರಿಟಿ-15 ಹುದ್ದೆಗಳು
ಸೇಲ್ಸ್-150 ಹುದ್ದೆಗಳು

ಆಯ್ಕೆ ವಿಧಾನ

ಆನ್ ಲೈನ್ ಪರೀಕ್ಷೆ ಹಾಗೂ ಸಂದರ್ಶನ ಮೂಲಕ ಈ ವಿಶೇಷ ಅಧಿಕಾರಿಗಳ ಹುದ್ದೆಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ಅರ್ಜಿ ಸಲ್ಲಿಕೆ

ಅರ್ಜಿಗಳನ್ನು ಆನ್ಲೈನ್ ಮೂಲಕ ಮಾತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಅರ್ಜಿ ಶುಲ್ಕ

  • ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ.600/-
  • ಎಸ್.ಸಿ/ಎಸ್.ಟಿ/ಪ್ರ-1/ಅಂಗವಿಕಲ ಅಭ್ಯರ್ಥಿಗಳಿಗೆ ರೂ.100/-

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:05-12-2017

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
Bank of Baroda recruitment 2017 notification has been released on official website for the recruitment of 427 (four hundred and twenty seven) vacancies.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia