ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನೇಮಕಾತಿಗೆ ಸಂಬಂಧಪಟ್ಟಂತೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಕೂಡಲೇ ಈ ಮೇಲ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಮಾರ್ಚ್ 18, 2018
ಹುದ್ದೆಯ ವಿವರ ಹೀಗಿದೆ
| ಹುದ್ದೆಯ ಹೆಸರು | ಅಪ್ರೆಂಟಿಸ್ (ಎಲೆಕ್ಟ್ರಾನಿಕ್ಸ್) |
| ಒಟ್ಟು ಹುದ್ದೆ ಸಂಖ್ಯೆ | 15 |
| ವಯೋಮಿತಿ | 25ವರ್ಷ |
| ವಿದ್ಯಾರ್ಹತೆ | 10ನೇ ತರಗತಿ ಹಾಗೂ ಐಟಿಐ |
| ಸೆಲಕ್ಷನ್ ಪ್ರೊಸಸ್ | ಲಿಖಿತ ಪರೀಕ್ಷೆ |
| ಉದ್ಯೋಗ ಮಾಡಬೇಕಾದ ಸ್ಥಳ | ಗಾಜಿಯಾಬಾದ್ (ಉತ್ತರ ಪ್ರದೇಶ) |
ಅರ್ಜಿ ಸಲ್ಲಿಸುವ ವಿಧಾನ ಹೀಗಿದೆ
ಸ್ಟೆಪ್ 1
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಆಫೀಶಿಯಲ್ ವೆಬ್‌ಸೈಟ್‌ಗೆ ಭೇಟಿ ನೀಡಿ ಕೆರಿಯರ್ ಸೆಕ್ಷನ್ ಕ್ಲಿಕ್ ಮಾಡಿ
ಸ್ಟೆಪ್ 2
ಸ್ಕ್ರೀನ್ ಶಾಟ್ ನಲ್ಲಿ ಕಾಣಿಸುತ್ತಿರುವ ಹುದ್ದೆಗ ಸಂಬಂಧಪಟ್ಟ ಜಾಹೀರಾತನ್ನು ಕ್ಲಿಕ್ ಮಾಡಿ
ಸ್ಟೆಪ್ 3
ಹುದ್ದೆಗೆ ಅರ್ಜಿ ಸಲ್ಲಿಸುವ ಮುನ್ ಕೇರ್‌ಫುಲ್ ಆಗಿ ನೋಟಿಫಿಕೇಶನ್ ಓದಿಕೊಳ್ಳಿ
ಸ್ಟೆಪ 4
ಈ ಫಾರ್ಮ್ ಜತೆ ಅಭ್ಯರ್ಥಿಗಳು 2 ಪಾಸ್‌ಪೋರ್ಟ್ ಸೈಜ್ ಫೋಟೋ ಹಾಗೂ ಅಗತ್ಯವಿದ್ದ ಸೆಲ್ಫ್ ಅಟೆಸ್ಟೆಡ್ ಕಾಪಿನ್ನ ಈ ಕೆಳಗೆ ನೀಡುವ ಈಮೇಲ್ ವಿಳಾಸಕ್ಕೆ ಕೊನೆಯ ದಿನಾಂಕ ಮಾರ್ಚ್ 18ರ ಮುನ್ನ ಕಳುಹಿಸಿಕೊಡಿ
ಈಮೇಲ್ ವಿಳಾಸ: [email protected]
For Quick Alerts
For Daily Alerts
English summary
BEL has invited applications for the post of Apprentices (Electronics). Interested and eligible candidates should apply through e-mail


Click it and Unblock the Notifications











