ಕಾನೂನು ಅಧಿಕಾರಿ ಹುದ್ದೆ ನೇಮಕಾತಿಗೆ ಸಂಬಂಧಪಟ್ಟಂತೆ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ ( ಬಿಎಚ್ ಇಎಲ್) ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕಾಗಿದ್ದು, ಎಪ್ರಿಲ್ 2, 2018 ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗುತ್ತದೆ
ಬೆಂಗಳೂರು, ಭೂಪಾಲ್, ಹರಿದ್ವಾರ್, ರಾಣಿಪೇಟ್, ಜಾನ್ಸಿ ಮತ್ತು ದೆಹಲಿಯ ಬಿಎಚ್ ಇಎಲ್ ಘಟಕಗಳಲ್ಲಿ ಹುದ್ದೆಗಳು ಖಾಲಿ ಇದ್ದು ಅರ್ಜಿ ಸಲ್ಲಿಸಬಹುದಾಗಿದೆ
ಬಿಎಚ್ ಇಎಲ್ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ
ಹುದ್ದೆಯ ಹೆಸರು | ಕಾನೂನು ಅಧಿಕಾರಿ |
ಹುದ್ದೆ ಸಂಖ್ಯೆ | 12 |
ವಿದ್ಯಾರ್ಹತೆ | ಕಾನೂನು ವಿಷಯದಲ್ಲಿ ಪದವಿ ಪಡೆದಿರಬೇಕು |
ಅನುಭವ | 1 ವರ್ಷ |
ವಯೋಮಿತಿ | 30 ವರ್ಷ |
ವೇತನ ಶ್ರೇಣಿ | 24,900 -50500 ರೂ ಪ್ರತಿ ತಿಂಗಳಿಗೆ |
ಬಿಎಚ್ ಇಎಲ್ ಹುದ್ದೆಗೆ ಅರ್ಜಿ ಸಲ್ಲಿಸುವುದು ಹೇಗೆ
ಬಿಎಚ್ ಇಎಲ್ ಆಫೀಷಿಯಲ್ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬೇಕಾಗಿದ್ದು, ಎಪ್ರಿಲ್2ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗುತ್ತದೆ
ಬಿಎಚ್ ಇಎಲ್ ನೇಮಕಾತಿಗೆ ಸಂಬಂಧಪಟ್ಟಂತೆ ಪ್ರಮುಖ ದಿನಾಂಕಗಳು
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಾರಂಭವಾಗುವ ದಿನಾಂಕ ಎಪ್ರಿಲ್2, 2018
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಮೇ 2, 2018
For Quick Alerts
For Daily Alerts