ಬೆಂಗಳೂರು ಮೆಟ್ರೋದಲ್ಲಿದೆ ಕೆಲ್ಸ...ನಿಮ್ಗೂ ಮೆಟ್ರೋದಲ್ಲಿ ಕೆಲ್ಸ ಬೇಕಾ?

Written By: Rajatha

ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಶನ್ ಲಿಮಿಟೆಡ್. (BMRCL) ತನ್ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದದೆ. ಆಸಕ್ತರು ಮಾರ್ಚ್ 28, 2018ರ ಒಳಗೆ ಅರ್ಜಿ ಸಲ್ಲಿಸಿ.

(BMRCL) ನೇಮಕಾತಿ ವಿವರ

ಹುದ್ದೆ ಖಾಲಿ ಹುದ್ದೆ ವಿದ್ಯಾರ್ಹತೆ ವೇತನಅನುಭವ  ವಯೋಮಿತಿ 
 ಜನರಲ್ ಮ್ಯಾನೇಜರ್ (ಕಾರ್ಯಚಾರಕ) 1 ಎಲೆಕ್ಟ್ರಿಕಲ್ / ಯಾಂತ್ರಿಕ / ವಿದ್ಯುನ್ಮಾನ ಮತ್ತು ಸಂವಹನ / ಕಂಪ್ಯೂಟರ್ ವಿಜ್ಞಾನದಲ್ಲಿ ಪದವಿ  1,37,790 ತಿಂಗಳಿಗೆ 20 ವರ್ಷ 50 ವರ್ಷ
 ಜನರಲ್ ಮ್ಯಾನೇಜರ್ (ಸಿಗ್ನಲಿಂಗ್ ಃಆಗೂ ಟೆಲಿಕಾಂ) 1 ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ / ಕಂಪ್ಯೂಟರ್ ವಿಜ್ಞಾನ / ದೂರಸಂಪರ್ಕ ವಿಭಾಗದಲ್ಲಿ ಪದವಿ 1,37,790 ತಿಂಗಳಿಗೆ  20ವರ್ಷ 50 ವರ್ಷ
 ಡೆಪ್ಯೂಟಿ ಜನರಲ್ ಮ್ಯಾನೇಜರ್ 1  ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಪದವಿ 74,760 ತಿಂಗಳಿಗೆ 15 ವರ್ಷ 45 ವರ್ಷ
 ಡೆಪ್ಯೂಟಿ ಜನರಲ್ ಮ್ಯಾನೇಜರ್ (ಟ್ರಾಕ್ಷನ್) 1 ವಿದ್ಯುತ್ / ಎಲೆಕ್ಟ್ರಾನಿಕ್ / ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ 74,760 ತಿಂಗಳಿಗೆ 15 ವರ್ಷ 45 ವರ್ಷ

ನೇಮಕಾತಿ ಪ್ರಕ್ರಿಯೆ

ಸಂದರ್ಶನದಲ್ಲಿ ಯಾವ ರೀತಿ ಪ್ರತಿಕ್ರಿಯಸುತ್ತಾರೆ ಎನ್ನುವುದರ ಮೇಲೆ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಸುವುದು ಹೇಗೆ?

ಸ್ಟೆಪ್ 1

(BMRCL) ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.

ಸ್ಟೆಪ್ 2

ಹೋಮ್‌ಪೇಜ್‌ನಲ್ಲಿ ಕೆರಿಯರ್ ಎನ್ನುವ ಟ್ಯಾಬ್‌ನ್ನು ಕ್ಲಿಕ್ ಮಾಡಿ.

ಸ್ಟೆಪ್ 3

ಸ್ಕ್ರೀನ್‌ ಶಾಟ್‌ನಲ್ಲಿ ತೋರಿಸಿರುವಂತೆ ಜಾಹೀರಾತಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಸ್ಟೆಪ್ 4

ನೀಡಲಾಗಿರುವ ನೋಟಿಫಿಕೇಶನ್‌ನ್ನು ಸರಿಯಾಗಿ ಓದಿ. ಅರ್ಜಿ ಸಲ್ಲಿಸಿ

ಅರ್ಜಿ ಸಲ್ಲಿಸಲು ಆಸಕ್ತರು ಅರ್ಜಿಯನ್ನು ಆನ್‌ಲೈನ್‌ನಲ್ಲಿ ಭರ್ತೀ ಮಾಡಿ ಅದನ್ನು ಫ್ರಿಂಟ್ ತೆಗೆದು, ಸೂಕ್ತ ದಾಖಲೆ ಪತ್ರದ ಜೊತೆ ಪೋಸ್ಟ್ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ

ಅರ್ಜಿಯನ್ನು ಕಳುಹಿಸಬೇಕಾದ ವಿಳಾಸ General Manager (HR), Bangalore Metro Rail Corporation Limited, III Floor, BMTC Complex, K.H.Road, Shanthinagar, Bangalore 560027.

English summary
Bangalore Metro Rail Corporation Limited (BMRCL) has invited applications for various posts on a contractual basis. Interested and eligible candidates should apply before Mar 28, 2018.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia