ಬಿ.ಎಸ್.ಎಫ್ 1763 ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ

ಬಾರ್ಡರ್ ಸೆಕ್ಯುರಿಟಿ ಪೋರ್ಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಗೆ ಪ್ರಕಟಣೆ ಹೊರಡಿಸಿದೆ.ಬಿಎಸ್ಎಫ್ ನ ಕಾನ್ಸ್ಟೇಬಲ್ ಹುದ್ದೆಗಳಿಗೆ ಆಸಕ್ತರು ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಭಾರತೀಯ ನಾಗರೀಕ ಪುರುಷ್ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಫೆಬ್ರವರಿ 23,2019 ರೊಳಗೆ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆ ಸಂಬಳ ಮತ್ತು ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಸರ್ಕಾರಿ ಉದ್ಯೋಗದ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ಬಿ.ಎಸ್.ಎಫ್ ನಲ್ಲಿ ಉದ್ಯೋಗಾವಕಾಶ

CRITERIA DETAILS
Name Of The Posts ಬಾರ್ಡರ್ ಸೆಕ್ಯುರಿಟಿ ಪೋರ್ಸ್
Organisation ಕಾನ್ಸ್ಟೇಬಲ್
Educational Qualification ಮೆಟ್ರಿಕ್ಯುಲೇಶನ್ ಅಥವಾ ಸಮಾನ ಅರ್ಹತೆ
Job Location ಭಾರತದೆಲ್ಲೆಡೆ
Salary Scale ರೂ.21,700/- ರಿಂದ 69,100/-ರೂ ವೇತನ
Application End Date February 23, 2019

ವಿದ್ಯಾರ್ಹತೆ: ಅರ್ಜಿದಾರರು ಮೆಟ್ರಿಕ್ಯುಲೇಶನ್ ಅಥವಾ ಸಮನಾದ ಅರ್ಹತೆಯನ್ನು ಮಾನ್ಯತೆ ಪಡೆದ ಸಂಸ್ಥೆಯಲ್ಲಿ ಓದಿರುವುದರ ಜೊತೆಗೆ ಸಂಬಂಧಪಟ್ಟ ಟ್ರೇಡ್ ನಲ್ಲಿ 2ವರ್ಷದ ಅನುಭವವನ್ನು ಹೊಂದಿರಬೇಕು; ಅಥವಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ವೃತ್ತಿಪರ ಕೋರ್ಸ್ ಅಧ್ಯಯನದಲ್ಲಿ ಒಂದು ವರ್ಷದ ಪ್ರಮಾಣವನ್ನು ಪಡೆದಿರುವ ಜೊತೆಗೆ ಸಂಬಂಧಪಟ್ಟ ಟ್ರೇಡ್ ನಲ್ಲಿ ಒಂದು ವರ್ಷದ ಅನುಭವವನ್ನು ಹೊಂದಿರಬೇಕು; ಅಥವಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಹುದ್ದೆಗೆ ಸಂಬಂಧಪಟ್ಟ ಟ್ರೇಡ್ ಅಥವಾ ಹುದ್ದೆಗೆ ಸಂಬಂಧಪಟ್ಟ ಟ್ರೇಡ್ ನಲ್ಲಿ 2ವರ್ಷದ ಡಿಪ್ಲೋಮವನ್ನು ಮಾಡಿರಬೇಕು.

ಖಾಲಿ ಹುದ್ದೆಗಳ ವಿವರ:

ಪುರುಷ ಅಭ್ಯರ್ಥಿಗಳು

ಹುದ್ದೆಗಳ ಹೆಸರು ಮೀಸಲಾತಿ ಓಬಿಸಿಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಒಟ್ಟು
ಕಾನ್ಸ್ಟೇಬಲ್ (ಕಾಬ್ಲರ್) 21 5 3 3 32
ಕಾನ್ಸ್ಟೇಬಲ್ (ಟೇಲರ್) 25 5 3 3 36
ಕಾನ್ಸ್ಟೇಬಲ್(ಕಾರ್ಪೆಂಟರ್) 12 1 0 0 13
ಕಾನ್ಸ್ಟೇಬಲ್(ಕುಕ್) 291 131 89 50 561
ಕಾನ್ಸ್ಟೇಬಲ್ (W/C,) 168 73 53 26320
ಕಾನ್ಸ್ಟೇಬಲ್(W/M,) 132 59 39 23 253
ಕಾನ್ಸ್ಟೇಬಲ್(ಬಾರ್ಬರ್) 76 34 23 13 146
ಕಾನ್ಸ್ಟೇಬಲ್ (ಸ್ವೀಪರ್) 203 88 65 33 389
ಕಾನ್ಸ್ಟೇಬಲ್ (ವೈಟರ್) 6 1 1 1 9
ಕಾನ್ಸ್ಟೇಬಲ್ (ಪೇಂಟರ್) 0 0 1 0 1
ಕಾನ್ಸ್ಟೇಬಲ್ (ಡ್ರಾಫ್ಟ್ಸ್ ಮೆನ್) 0 1 0 0 1

ಮಹಿಳಾ ಅಭ್ಯರ್ಥಿಗಳು

ಹುದ್ದೆಗಳ ಹೆಸರು
ಮೀಸಲಾತಿ ಓಬಿಸಿ ಪರಿಶಿಷ್ಟ ಜಾತಿಪರಿಶಿಷ್ಟ ಪಂಗಡ ಒಟ್ಟು
ಕಾನ್ಸ್ಟೇಬಲ್ (ಟೇಲರ್) 02 00
0
02
ಒಟ್ಟು ಖಾಲಿ ಹುದ್ದೆಗಳು 936398
277
152
1763

ವೇತನದ ವಿವರ:

ಹುದ್ದೆಗಳ ಹೆಸರು: ಕಾನ್ಸ್ಟೇಬಲ್ (ಕಾಬ್ಲರ್, ಟೇಲರ್,ಕುಕ್, ಕಾರ್ಪೆಂಟರ್,W/C,W/M,Barber, Sweeper,Waiter, Painter, Drughtsmen) ಹುದ್ದೆಗಳಿಗೆ ರೂ.21,700/- ರಿಂದ 69,100/-ರೂ ವೇತನವನ್ನು ನೀಡಲಾಗುತ್ತದೆ.

ವಯೋಮಿತಿ:

ಈ ಹುದ್ದೆಗಳಿಗೆ ಆಗಸ್ಟ್ 1,2019 ಕ್ಕೆ ಕನಿಷ್ಟ 18 ರಿಂದ ಗರಿಷ್ಟ 23 ವರ್ಷದೊಳಗಿನ ಅಭ್ತರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ/ಓಬಿಸಿ ಮತ್ತು ಅಂಗವಿಕಲ ಅರ್ಭೈರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗಿರುತ್ತದೆ.

ಆಯ್ಕೆ ಪ್ರಕ್ರಿಯೆ:

ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ / ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ:

ಬಾರ್ಡರ್ ಸೆಕ್ಯುರಿಟಿ ಫೋರ್ಸ್ ವೆಬ್ ಸೈಟ್ Www.bsf.nic.in ನಲ್ಲಿ ದೊರೆಯುವ ಅರ್ಜಿ ನಮೂನೆ ಮತ್ತು ಅಡ್ಮಿಟ್ ಕಾರ್ಡ್ ಅನ್ನು ಡೌನ್ ಲೋಡ್ ಮಾಡಿ ಪ್ರಿಂಟೌಟ್ ತೆಗೆದುಕೊಂಡು ಅರ್ಜಿಯನ್ನು ಭರ್ತಿ ಮಾಡಿ. ನಂತರ ಅರ್ಜಿಯ ಜೊತೆಗೆ ನಿಮ್ಮ ಇತ್ತೀಚಿನ ಎರಡು ಭಾವಚಿತ್ರ ಮತ್ತು ಅಗತ್ಯ ದಾಖಲೆಗಳ ಪ್ರತಿಗಳೊಂದಿಗೆ ಸಂಬಂಧಪಟ್ಟ ನೇಮಕಾತಿ ಏಜೆನ್ಸಿಗೆ ಕಳುಹಿಸಬೇಕು.

ವಿಳಾಸ:

ಬಾರ್ಡರ್ ಸೆಕ್ಯುರಿಟಿ ಫೋರ್ಸ್,

ಸಿಜಿಓ ಕಾಂಪ್ಲೆಕ್ಸ್,

ಲೋಧಿ ರೋಡ್, ನವದೆಹಲಿ 110003

ಈ ಹುದ್ದೆಗಳ ಬಗೆಗೆ ಇನ್ನಷ್ಟು ಮಾಹಿತಿಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
BSF recruitment 2019 notification has been released for the recruitment of 1763 constable posts.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X