ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯಲ್ಲಿದೆ 447ಕಾನ್ಸ್‌ಟೇಬಲ್ ಹುದ್ದೆ

Written By: Rajatha

ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ನಲ್ಲಿ ಖಾಲಿ ಇರುವ 447 ಪುರುಷ ಕಾನ್ಸ್‌ಟೇಬಲ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 19 ಮಾರ್ಚ್ 2018.

ಸಂಸ್ಥೆ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ
 ಹುದ್ದೆ  ಕಾನ್ಸ್ಟೇಬಲ್
 ಖಾಲಿ ಹುದ್ದೆ 447
 ಸೇವೆ ಸಲ್ಲಿಸಬೇಕಾದ ಸ್ಥಳ ಭಾರತದಾದ್ಯಂತ
 ವೇತನ ಶ್ರೇಣಿ 5200 ರಿಂದ 20200 ರೂ.ಗಳು.
 ವಿದ್ಯಾರ್ಹತೆಮೆಟ್ರಿಕ್ಯುಲೇಷನ್ ಅಥವ ತತ್ಸಮಾನ ಕೋರ್ಸ್‌ಗಳನ್ನು ಮಾನ್ಯತೆ ಪಡೆದ ಬೋರ್ಡ್‌ಗಳಿಂದ ಪೂರ್ಣಗೊಳಿಸಿರಬೇಕು.
 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 19
 ವಯೋಮಿತಿ 21 ರಿಂದ 27 ವರ್ಷ ( 19/3/2018ಕ್ಕೆ ಅನ್ವಯವಾಗುವಂತೆ)

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕೇಂದ್ರ ನಾಗರಿಕಾ ಪಡೆಯಲ್ಲಿನ ಹುದ್ದೆಗೆ ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ.

ಸ್ಟೆಪ್ 1

ಮೊದಲಿಗೆ ಕೈಗಾರಿಕಾ ಭದ್ರತಾ ಪಡೆಯ ಅಧೀಕೃತ ವೆಬ್‌ಸೈಟ್‌ನ್ನು ಕ್ಲಿಕ್ ಮಾಡಿ

ಸ್ಟೆಪ್ 2

ಪೇಜ್‌ನ ಮೇಲ್ಗಡೆ ಬಲ ಬದಿಯಲ್ಲಿ ರಿಜಿಸ್ಟರ್/ಲಾಗಿನ್ ಎಂಬ ಆಪ್ಷನ್ ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಿ.

ಸ್ಟೆಪ್ 3

ನ್ಯೂ ರಿಜಿಸ್ಟ್ರೇಶನ್ ಎನ್ನುವ ಆಪ್ಷನ್ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿರಿ.

ಸ್ಟೆಪ್ 4

ಕೇಳಿರುವ ಮಾಹಿತಿಗಳನ್ನೆಲ್ಲಾ ತುಂಬಿ. ಪೇಜ್‌ನ ಕೆಳಗೆ ಸಬ್‌ಮಿಟ್ ಆಪ್ಷನ್ ಇದೆ. ಅದನ್ನು ಕ್ಲಿಕ್ ಮಾಡಿ .

ಸ್ಟೆಪ್ 5

ಫಾರ್ಮ್ ಸಬ್‌ಮಿಟ್ ಆದ ನಂತರ ಅಲ್ಲೇ ಕೆಳಗೆ ಕ್ಲೋಸ್ ಎನ್ನುವ ಆಪ್ಷನ್ ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಿ.

English summary
Central Industrial Security Force invited from Male Indian citizens for filling up the following temporary posts of Constables.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia