ದಾವಣಗೆರೆ ವಿವಿ: ಬೋಧಕ-ಬೋಧಕೇತರ ಹುದ್ದೆ ನೇಮಕಾತಿಗೆ ಲಿಖಿತ ಪರೀಕ್ಷೆ

Posted By:

ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯ ನಿರ್ದೇಶನದಂತೆ ಹಾಗೂ ಮಾನ್ಯ ಕುಲಪತಿಗಳ ಆದೇಶದಂತೆ ದಾವಣಗೆರೆ ವಿಶ್ವವಿದ್ಯಾನಿಲಯದ ಬೋಧಕ ಮತ್ತು ಬೋಧಕೇತರ (ಸಾಮಾನ್ಯ ಹಾಗೂ ಹೈದರಾಬಾದ್-ಕರ್ನಾಟಕ ಮೀಸಲಾತಿ) ಹುದ್ದೆಗಳನ್ನು ಭರ್ತಿ ಮಾಡಲು ಲಿಖಿತ ಪರೀಕ್ಷೆ ಆಯೋಜಿಸಿದೆ.

ದಾವಣಗೆರೆ ವಿವಿ: ನೇಮಕಾತಿಗೆ ಲಿಖಿತ ಪರೀಕ್ಷೆ

ದಿನಾಂಕ 21 ಹಾಗೂ 22 ನೇ ಸೆಪ್ಟೆಂಬರ್ 2017 ರಂದು ಲಿಖಿತ ಪರೀಕ್ಷೆಯನ್ನು ವಿಶ್ವವಿದ್ಯಾನಿಲಯದ ಕೇಂದ್ರ, ಶಿವನಗಂಗೋತ್ರಿಯಲ್ಲಿ ಆಯೋಜಿಸಲಾಗುತ್ತಿದ್ದು ಪರೀಕ್ಷೆಗಳ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.

ದಿನಾಂಕ 21-09-2017 ರ ಪರೀಕ್ಷೆ ವೇಳಾಪಟ್ಟಿ

ಮೊದಲ ಅವಧಿ: ಬೆಳಗ್ಗೆ 8.30 ರಿಂದ 10.30 ರವರೆಗೆ
ಹುದ್ದೆವಿಷಯ
ಅಸೋಸಿಯೇಟ್ ಪ್ರೊಫೆಸರ್ಫುಡ್ ಟೆಕ್ನಾಲಜಿ, ಮ್ಯಾಥಮೆಟಿಕ್ಸ್, ಫಿಸಿಕ್ಸ್, ಕಂಪ್ಯೂಟರ್ ಸೈನ್ಸ್,
ಪ್ರೊಫೆಸರ್ಕೆಮಿಸ್ಟ್ರಿ, ಎಜುಕೇಷನ್, ಕಾಮರ್ಸ್, ಸೋಷಿಯಲ್ ವರ್ಕ್
  ಎರಡನೇ ಅವಧಿ: ಬೆಳಗ್ಗೆ 10.45 ರಿಂದ 12.45 ರವರೆಗೆ
ಅಸಿಸ್ಟೆಂಟ್ ಪ್ರೊಫೆಸರ್
ಫುಡ್ ಟೆಕ್ನಾಲಜಿ, ಮ್ಯಾಥಮೆಟಿಕ್ಸ್, ಕೆಮಿಸ್ಟ್ರಿ, ಎಜುಕೇಷನ್
ಪ್ರೊಫೆಸರ್
ಬಯೋ ಟೆಕ್ನಾಲಜಿ
ನಾನ್ -ಟೀಚಿಂಗ್ಆಫಿಸ್ ಸೂಪರ್ಇಂಟೆಂಡೆಂಟ್
 ಮೂರನೇ ಅವಧಿ: ಮಧ್ಯಾಹ್ನ 1.45 ರಿಂದ 3.30 ರವರೆಗೆ
ಅಸಿಸ್ಟೆಂಟ್ ಪ್ರೊಫೆಸರ್
ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ಫಿಸಿಕ್ಸ್, ಕಂಪ್ಯೂಟರ್ ಸೈನ್ಸ್, ಕನ್ನಡ, ಸೋಷಿಯಲ್ ವರ್ಕ್, ಪೇಂಟಿಂಗ್
ಅಸೋಸಿಯೇಟ್ ಪ್ರೊಫೆಸರ್ಕೆಮಿಸ್ಟ್ರಿ
ಪ್ರೊಫೆಸರ್ಫುಡ್ ಟೆಕ್ನಾಲಜಿ, ಮ್ಯಾಥಮೆಟಿಕ್ಸ್
ನಾನ್ ಟೀಚಿಂಗ್ಅಸಿಸ್ಟೆಂಟ್ ರಿಜಿಸ್ಟ್ರಾರ್

ನಾಲ್ಕನೇ ಅವಧಿ: ಮಧ್ಯಾಹ್ನ 3.45 ರಿಂದ 5.45 ರವರೆಗೆ

ಅಸಿಸ್ಟೆಂಟ್ ಪ್ರೊಫೆಸರ್ಬಯೋ-ಟೆಕ್ನಾಲಜಿ, ಪೊಲಿಟಿಕಲ್ ಸೈನ್ಸ್, ಹಿಸ್ಟರಿ, ಅಪ್ಲೈಡ್ ಆರ್ಟ್, ಎಕನಾಮಿಕ್ಸ್, ಸೋಷಿಯಾಲಜಿ, ಇಂಗ್ಲಿಷ್
ಪ್ರೊಫೆಸರ್ಪ್ರಾಣಿಶಾಸ್ತ್ರ, ಫಿಸಿಕ್ಸ್, ಕಂಪ್ಯೂಟರ್ ಸೈನ್ಸ್, ಸಸ್ಯಶಾಸ್ತ್ರ
ನಾನ್ ಟೀಚಿಂಗ್ಲೈಬ್ರರಿ ಅಸಿಸ್ಟೆಂಟ್

ದಿನಾಂಕ 22-09-2017 ರ ಪರೀಕ್ಷೆ ವೇಳಾಪಟ್ಟಿ

ಮೊದಲ ಅವಧಿ: ಬೆಳಗ್ಗೆ 8.30 ರಿಂದ 10.30 ರವರೆಗೆ
ಅಸೋಸಿಯೇಟ್ ಪ್ರೊಫೆಸರ್ಬಯೋಟೆಕ್ನಾಲಜಿ
ಎರಡನೇ ಅವಧಿ: ಬೆಳಗ್ಗೆ 10.45 ರಿಂದ 12.45 ರವರೆಗೆ
ಅಸಿಸ್ಟೆಂಟ್ ಪ್ರೊಫೆಸರ್ಮೈಕ್ರೊಬಯೋಲಜಿ, ಬಯೋಕೆಮಿಸ್ಟ್ರಿ, ಕಾಮರ್ಸ್, ಜರ್ನಲಿಸಂ
ಅಸೋಸಿಯೇಟ್ ಪ್ರೊಫೆಸರ್ಎಂಬಿಎ
ನಾನ್ ಟೀಚಿಂಗ್ಎಫ್ ಡಿ ಎ
ಮೂರನೇ ಅವಧಿ: ಮಧ್ಯಾಹ್ನ 1.30 ರಿಂಧ 3.30 ರವರೆಗೆ
ಅಸಿಸ್ಟೆಂಟ್ ಪ್ರೊಫೆಸರ್ಎಂಬಿಎ
ಅಸೋಸಿಯೇಟ್ ಪ್ರೊಫೆಸರ್ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ,  ಮೈಕ್ರೊಬಯಾಲಜಿ, ಕಾಮರ್ಸ್, ಜರ್ನಲಿಸಂ, ಎಕನಾಮಿಕ್ಸ್, ಎಜುಕೇಷನ್, ಇಂಗ್ಲಿಷ್, ಕನ್ನಡ, ಸೋಷಿಯಲ್ ವರ್ಕ್, ಪೊಲಿಟಿಕಲ್ ಸೈನ್ಸ್, ಇತಿಹಾಸ
ನಾನ್ ಟೀಚಿಂಗ್ಅಸಿಸ್ಟೆಂಟ್ ಲೈಬ್ರರಿಯನ್, ಹೆಲ್ಪರ್

ಅಭ್ಯರ್ಥಿಗಳು ಪರೀಕ್ಷಾ ನೋಂದಣಿ ಸಂಖ್ಯೆಗೆ ಸಂಬಂಧಿಸಿದಂತೆ ಹಾಗೂ ಇತರೆ ಹೆಚ್ಚಿನ ಮಾಹಿತಿಗಾಗಿ ವಿಶ್ವವಿದ್ಯಾನಿಲಯದ ವೆಬ್ಸೈಟ್ ಗಮನಿಸಲು ಸೂಚಿಸಲಾಗಿದೆ.

English summary
Davanagere university conducting Written Test for Teaching & Non-Teaching recruitment

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia