ಮೈಸೂರಲ್ಲಿ ಇಸಿಐಎಲ್ ಕಂಪನಿಯಲ್ಲಿ ಕೆಲ್ಸ ಬೇಕಾ...ಹಾಗಾದ್ರೆ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಿ...

Written By: Rajatha

ಎಲೆಕ್ಟ್ರಾನಿಕ್ಸ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್ (ಇಸಿಐಎಲ್) 2018ರ ಖಾಲಿ ಇರುವ ಹುದ್ದೆಯ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಜೂನಿಯರ್ ಆರ್ಟಿಶಿಯನ್ ಹುದ್ದೆ ಖಾಲಿ ಇದ್ದು, ಮೈಸೂರಿನಲ್ಲಿ ಕಾರ್ಯ ನಿರ್ವಹಿಸಲು ಇಚ್ಛಿಸುವ ಅರ್ಹ ಅಭ್ಯರ್ಥಿಗಳು ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ.

ಹುದ್ದೆ ಜೂನಿಯರ್ ಆರ್ಟಿಸಿಯನ್
 ಖಾಲಿ ಹುದ್ದೆ 2
 ವಿದ್ಯಾರ್ಹತೆ ಐಟಿಐ
 ಸ್ಥಳ ಮೈಸೂರು
 ವೇತನ 15418
 ಸಂದರ್ಶನ ದಿನಾಂಕ ಫೆಬ್ರವರಿ 28

ಸ್ಟೆಪ್ 1

ಮೊದಲಿಗೆ ಇಸಿಐಎಲ್‌ನ ಅಧೀಕೃತ ವೆಬ್‌ಸೈಟ್ ತೆರೆಯಿರಿ.

ಸ್ಟೆಪ್ 2

ವಾಕ್ ಇನ್ ಇಂಟವ್ರ್ಯೂ ಎಂದು ಜಾಹೀರಾತು ಸಂಖ್ಯೆ ಜೊತೆಗೆ ನೀಡಲಾಗಿದೆ. ಅದನ್ನು ಕ್ಲಿಕ್ ಮಾಡಿ

ಸ್ಟೆಪ್ 3

ಎಡ್ವಟೈಸ್ ಫಾರ್ ರಿಟನ್ ಎಕ್ಸಾಮ್ / ವಾಕ್ ಇನ್ ಇಂಟರ್ವ್ಯೂ ಎಂದಿರುವ ಲಿಂಕ್‌ನ್ನು ಕ್ಲಿಕ್ ಮಾಡಿ

ಸ್ಟೆಪ್ 4

ಈಗ ನೇರ ಸಂದರ್ಶನಕ್ಕೆ ಸಂಬಂಧಿಸಿರುವ ಒಂದು ನೋಟಿಸ್ ತೆರೆಯುತ್ತದೆ. ಅದರಲ್ಲಿ ಎಲ್ಲಾ ಮಾಹಿತಿಗಳನ್ನು ನೀಡಲಾಗಿದೆ.

ಸ್ಟೆಪ್ 5

ವಿದ್ಯಾರ್ಹತೆ, ರಿಲ್ಯಾಕ್ಸೇಶನ್ ಹಾಗೂ ಇನ್ನಿತರ ಮಾಹಿತಿಯನ್ನು ಅದರಲ್ಲಿ ನೀಡಲಾಗಿದೆ. ಜೊತೆಗೆ ಸಂದರ್ಶನದ ಸ್ಥಳವನ್ನೂ ನೀಡಲಾಗಿದೆ.

English summary
ECIL, a Public Sector Enterprise under Department of Atomic Energy is looking for dynamic and result-oriented persons for the following positions on contract basis for a period of two years.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia