ಬೆಂಗಳೂರು ದೂರದರ್ಶನದಲ್ಲಿ ಉದ್ಯೋಗಾವಕಾಶ

Posted By:

ದೂರದರ್ಶನ ಬೆಂಗಳೂರು ಕೇಂದ್ರದ ಪ್ರಾದೇಶಿಕ ಸುದ್ದಿ ವಿಭಾಗ ಈ ಕೆಳಗಿನ ವರ್ಗಗಳಲ್ಲಿ ಹಂಗಾಮಿಯಾಗಿ ಕಾರ್ಯನಿರ್ವಹಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 

ಸುದ್ದಿ ವಿಭಾಗದಲ್ಲಿ ಅನುಭವವಿರುವವರು, ಪತ್ರಿಕೋದ್ಯಮದಲ್ಲಿ ಪದವಿ ಪಡೆದವರು ಮತ್ತು ಮಾಧ್ಯಮ ಕ್ಷೇತ್ರದಲ್ಲಿ ಆಸಕ್ತಿ ಇರುವವರು ಅರ್ಜಿ ಸಲ್ಲಿಸಬಹುದಾಗಿದೆ.

 ದೂರದರ್ಶನದಲ್ಲಿ ಉದ್ಯೋಗಾವಕಾಶ

ಹುದ್ದೆಗಳ ವಿವರ

ಸಹಾಯಕ ಸುದ್ದಿ ಸಂಪಾದಕ

ವೇತನ: ರೂ.1600/- (ದಿನಕ್ಕೆ/ಪಾಳಿಗೆ)

ವಿದ್ಯಾರ್ಹತೆ

 • ಮಾನ್ಯತೆ ಪಡೆದ ವಿವಿಯಿಂದ ಪತ್ರಿಕೋದ್ಯಮದಲ್ಲಿ ಪದವಿ/ಡಿಪ್ಲೊಮಾ
 • ಸುದ್ದಿ ಪ್ರಸಾರ/ಸುದ್ದಿ ಸಂಸ್ಥೆಯಲ್ಲಿ ಕನಿಷ್ಠ 3 ವರ್ಷಗಳ ಅನುಭವ

ಅಪೇಕ್ಷಿತ
1. ರಾಷ್ಟ್ರೀಯ/ಅಂತಾರಾಷ್ಟ್ರೀಯ ವಿದ್ಯಮಾನಗಳ ಬಗ್ಗೆ ಜ್ಞಾನ
2. ಎಸ್ಸೆಸ್ಸೆಲ್ಸಿ ಹಂತದಲ್ಲಿ ಕನ್ನಡ ಒಂದು ಭಾಷೆಯಾಗಿ ವ್ಯಾಸಂಗ

ನಿರ್ಮಾಪಕ

ವೇತನ: ರೂ.1250/- (ದಿನಕ್ಕೆ/ಪಾಳಿಗೆ)

ವಿದ್ಯಾರ್ಹತೆ

 • ಮಾನ್ಯತೆ ಪಡೆದ ವಿವಿಯಿಂದ ಪತ್ರಿಕೋದ್ಯಮದಲ್ಲಿ ಪದವಿ/ಡಿಪ್ಲೊಮಾ
 • ಸುದ್ದಿ ಪ್ರಸಾರ/ಸುದ್ದಿ ಸಂಸ್ಥೆಯಲ್ಲಿ ಕನಿಷ್ಠ 3 ವರ್ಷಗಳ ಅನುಭವ

ಅಪೇಕ್ಷಿತ
1. ರಾಷ್ಟ್ರೀಯ/ಅಂತಾರಾಷ್ಟ್ರೀಯ ವಿದ್ಯಮಾನಗಳ ಬಗ್ಗೆ ಜ್ಞಾನ
2. ಎಸ್ಸೆಸ್ಸೆಲ್ಸಿ ಹಂತದಲ್ಲಿ ಕನ್ನಡ ಒಂದು ಭಾಷೆಯಾಗಿ ವ್ಯಾಸಂಗ

ಕಾಪಿ ಎಡಿಟರ್

ವೇತನ: ರೂ.1000/- (ದಿನಕ್ಕೆ/ಪಾಳಿಗೆ)

ವರದಿಗಾರ

ವೇತನ: ರೂ.1600/- (ದಿನಕ್ಕೆ/ಪಾಳಿಗೆ) ಅನುಭವ ಇದ್ದವರಿಗೆ
         ರೂ.1250/- (ದಿನಕ್ಕೆ/ಪಾಳಿಗೆ) ಅನಾನುಭವಿಗಳಿಗೆ

ವಿದ್ಯಾರ್ಹತೆ

 • ಮಾನ್ಯತೆ ಪಡೆದ ವಿವಿಯಿಂದ ಪತ್ರಿಕೋದ್ಯಮದಲ್ಲಿ ಪದವಿ/ಡಿಪ್ಲೊಮಾ
 • ಸುದ್ದಿ ಪ್ರಸಾರ/ಸುದ್ದಿ ಸಂಸ್ಥೆಯಲ್ಲಿ ಕನಿಷ್ಠ 3 ವರ್ಷಗಳ ಅನುಭವ

ಅಪೇಕ್ಷಿತ
1. ರಾಷ್ಟ್ರೀಯ/ಅಂತಾರಾಷ್ಟ್ರೀಯ ವಿದ್ಯಮಾನಗಳ ಬಗ್ಗೆ ಜ್ಞಾನ
2. ಎಸ್ಸೆಸ್ಸೆಲ್ಸಿ ಹಂತದಲ್ಲಿ ಕನ್ನಡ ಒಂದು ಭಾಷೆಯಾಗಿ ವ್ಯಾಸಂಗ

ವೀಡಿಯೋ ಎಡಿಟರ್

ವೇತನ: ರೂ.1000/- (ದಿನಕ್ಕೆ/ಪಾಳಿಗೆ)

ವಿದ್ಯಾರ್ಹತೆ

 • ಮಾನ್ಯತೆ ಪಡೆದ ವಿವಿಯಿಂದ ಫಿಲಂ/ವೀಡಿಯೋ ಎಡಿಟಿಂಗ್‍ನಲ್ಲಿ ಪದವಿ/ಡಿಪ್ಲೊಮಾ
 • ಸಂಬಂಧಿಸಿದ ಕ್ಷೇತ್ರದಲ್ಲಿ 2 ವರ್ಷ ಅನುಭವ

ಕ್ಯಾಮರಾಮನ್

ವೇತನ: ರೂ.1000/- (ದಿನಕ್ಕೆ/ಪಾಳಿಗೆ)
ವಿದ್ಯಾರ್ಹತೆ

 • ಮಾನ್ಯತೆ ಪಡೆದ ವಿವಿಯಿಂದ ಸಿನೆಮಾಟೊಗ್ರಫಿ/ ವೀಡಿಯೊಗ್ರಫಿ ಪದವಿ/ಡಿಪೆÇ್ಲಮ
 • ಸಂಬಂಧಿಸಿದ ಕ್ಷೇತ್ರದಲ್ಲಿ 1 ವರ್ಷ ಅನುಭವ

ಸಿ.ಜಿ. ಆಪರೇಟರ್

ವೇತನ: ರೂ.750/- (ದಿನಕ್ಕೆ/ಪಾಳಿಗೆ)

ವಿದ್ಯಾರ್ಹತೆ

 • ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ 10+2 ವ್ಯಾಸಂಗ, ಕಂಪ್ಯೂಟರ್ ಅಪ್ಲಿಕೇಶನ್‍ನಲ್ಲಿ ಸರ್ಟಿಫಿಕೇಟ್
 • ಕನ್ನಡ ಭಾಷೆ ಮತ್ತು ಕನ್ನಡ ಟೈಪಿಂಗ್‍ನಲ್ಲಿ (ಇನ್‍ಸ್ಕ್ರಿಪ್ಟ್, ನುಡಿ, ಬರಹ,) ಜ್ಞಾನ

ಅಪೇಕ್ಷಿತ
1. ಸಂಬಂಧಿಸಿದ ಕ್ಷೇತ್ರದಲ್ಲಿ 1 ವರ್ಷ ಅನುಭವ

ಅರ್ಜಿ ಸಲ್ಲಿಕೆ

ಆಸಕ್ತ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯಲ್ಲಿ ಪಾಸ್‍ಪೋರ್ಟ್ ಗಾತ್ರದ ಭಾವಚಿತ್ರದೊಂದಿಗೆ ಅರ್ಜಿ ಸಲ್ಲಿಸಬೇಕು

ಕೊನೆಯ ದಿನಾಂಕ

ಅರ್ಜಿ ಸಲ್ಲಿಸಲು 31ನೇ ಮೇ 2017 ಕೊನೆಯ ದಿನಾಂಕ.

ಸಲ್ಲಿಸಬೇಕಾದ ವಿಳಾಸ

ನಿರ್ದೇಶಕರು (ಸುದ್ದಿ),
ಪ್ರಾದೇಶಿಕ ಸುದ್ದಿ ವಿಭಾಗ,
ದೂರದರ್ಶನ ಕೇಂದ್ರ, ಜೆ.ಸಿ. ನಗರ,
ಬೆಂಗಳೂರು - 560 006.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಶೇಷ ಸೂಚನೆ

 • ಅಭ್ಯರ್ಥಿಗಳು ಕನ್ನಡವನ್ನು ಚೆನ್ನಾಗಿ ಬಲ್ಲವರಾಗಿರಬೇಕು. ಇಂಗ್ಲಿಷ್, ಹಿಂದಿ ಮತ್ತು ಜಾಲತಾಣ ಸೇರಿದಂತೆ ಕಂಪ್ಯೂಟರ್ ಬಳಕೆಯ ಜ್ಞಾನ ಹೊಂದಿರಬೇಕು.
 • ಅಭ್ಯರ್ಥಿಗಳು ಬೆಂಗಳೂರು ನಿವಾಸಿಗಳಾಗಿರಬೇಕು.
 • ಆಯ್ಕೆ ಪ್ರಕ್ರಿಯೆಯು ಆಯಾ ಹುದ್ದೆಗೆ ತಕ್ಕಂತೆ ಕೌಶಲ್ಯ ಪರೀಕ್ಷೆ/ಲಿಖಿತ ಪರೀಕ್ಷೆ ಒಳಗೊಂಡಿರುತ್ತದೆ.
 • ವಿದ್ಯಾರ್ಹತೆ, ವಯಸ್ಸು ಮತ್ತು ಅನುಭವ ದೃಢಪಡಿಸುವ ದಾಖಲಾತಿಗಳನ್ನು ಲಗತ್ತಿಸದ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
 • ಅಭ್ಯರ್ಥಿಗಳು ಅರ್ಜಿಯಲ್ಲಿ ತಮ್ಮ ಇಮೇಲ್ ವಿಳಾಸ ಮತ್ತು ಮೊಬೈಲ್ ದೂರವಾಣಿ ಸಂಖ್ಯೆಯನ್ನು ತಪ್ಪದೆ ನಮೂದಿಸಬೇಕು. ಕೌಶಲ್ಯ ಪರೀಕ್ಷೆ/ಲಿಖಿತ ಪರೀಕ್ಷೆ ನಡೆಯುವ ದಿನಾಂಕವನ್ನು ಇಮೇಲ್/ಮೊಬೈಲ್ ಫೋನ್ ಮೂಲಕ ತಿಳಿಸಲಾಗುವುದು.
 • ಆಯ್ಕೆ ಪ್ರಕ್ರಿಯೆಯನ್ನು ಯಾವುದೇ ಕಾರಣ ನೀಡದೆ ರದ್ದುಪಡಿಸುವ ಹಕ್ಕನ್ನು ಮಹಾನಿರ್ದೇಶಕರು (ಸುದ್ದಿ ಮತ್ತು ಪ್ರಚಲಿತ ವಿದ್ಯಮಾನ), ಡಿಡಿ ನ್ಯೂಸ್ ಹೊಂದಿರುತ್ತಾರೆ.
 • ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದ ಯಾವುದೇ ವಿವಾದ ಬೆಂಗಳೂರು ನ್ಯಾಯಾಲಯಗಳ ವ್ಯಾಪ್ತಿಗೆ ಒಳಪಟ್ಟಿರುತ್ತದೆ.

English summary
Regional News Unit, Doordarshan Kendra, Bengaluru requires the services of personnel in the following categories on Casual Engagement Basis.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia