ಜೆಸ್ಕಾಂನಲ್ಲಿ470 ಹುದ್ದೆಗಳಿಗೆ ಅರ್ಜಿ ಆಹ್ವಾನ

Written By: Nishmitha B

ಯಾರೆಲ್ಲಾ ೧೦ನೇ ತರಗತಿ ಪಾಸ್ ಮಾಡಿದ್ದೀರೋ, ಹಾಗೆಯೋ ಐಟಿಐ ಪಾಸ್‌ ಆಗಿದ್ದೀರೋ ನಿಮಗಿಲ್ಲಿದೆ ಸುವರ್ಣವಕಾಶ. ಜೆಸ್ಕಾಂ ೪೭೦ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಹ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ

ಜೆಸ್ಕಾಂನಲ್ಲಿ470 ಹುದ್ದೆಗಳಿಗೆ ಅರ್ಜಿ ಆಹ್ವಾನ

ಹುದ್ದೆಯ ವಿವಿರ ಹೀಗಿದೆ

ಹುದ್ದೆ ಅಪ್ರೆಂಟಿಸ್
ಹುದ್ದೆ ಸಂಖ್ಯೆ    470
 ವಿದ್ಯಾರ್ಹತೆ10 ನೇ ತರಗತಿ , ಐಟಿಐ 
 ವೇತನ ರೂ. 6520 ಪ್ರತಿ ತಿಂಗಳಿಗೆ
 ಅನುಭವ ಫ್ರೆಶರ್ಸ್
 ಉದ್ಯೋಗ ಸ್ಥಳಗುಲ್ಬರ್ಗಾ 
 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ19/03/2018 

ಅರ್ಜಿ ಶುಲ್ಕ : ಸಾಮಾನ್ಯ ಅಭ್ಯರ್ಥಿಗಳಿಗೆ ರೂ.100 ಹಾಗೂ ಇನ್ನಿತ್ತರ ಎಲ್ಲಾ ಅಭ್ಯರ್ಥಿಗಳಿಗೆ 50 ರೂ

ಪ್ರಮುಖ ದಿನಾಂಕ
ಅರ್ಜಿ ಸಲ್ಲಿಕೆಗೆ ಪ್ರಾರಂಭವಾದ ದಿನಾಂಕ : 07 ಮಾರ್ಚ್ 2018
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ : 19 ಮಾರ್ಚ್ 2018

ಅಭ್ಯರ್ಥಿ ಆಯ್ಕೆ ವಿಧಾನ : ಲಿಖಿತ ಪರೀಕ್ಷೆ ಹಾಗೂ ಸಂದರ್ಶನ

ಅರ್ಜಿ ಸಲ್ಲಿಸುವುದು ಹೇಗೆ?

ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅಂಚೆ ಮೂಲಕ ಅರ್ಜಿ ಸಲ್ಲಿಸಬೇಕಾಗಿದೆ. ಅರ್ಜಿ ಸಲ್ಲಿಸಬೇಕಾದ ವಿಳಾಸ
ಕಾರ್ಪೊರೇಶನ್ ಆಫೀಸ್ ಜೆಸ್ಕಾಂ
ಸ್ಟೇಶನ್ ರೋಡ್
ಕಲಬುರಗಿ

ಮೇಲೆ ಹೇಳಿರುವ ಹುದ್ದೆಯ ಬಗೆಗಿನ ಹೆಚ್ಚಿನ ಮಾಹಿತಿಗೆ ಈ ಲಿಂಕ್ ಕ್ಲಿಕ್ ಮಾಡಿ

English summary
GESCOM has recently announced a notification on its official website for the recruitment of Post Of Apprentice . Interested & eligible candidates may apply before Mar 10th , 2018.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia