ಜಿಟಿಟಿಸಿ: ಉಚಿತ ಪ್ರಾಯೋಜಿತ ತರಬೇತಿಗಳಿಗೆ ಪ್ರವೇಶಾತಿ

Posted By:

2017-18 ನೇ ಸಾಲಿನಲ್ಲಿ ಕೌಶಲ್ಯ ಅಭಿವೃದ್ಧಿ , ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಜಿಟಿಟಿಸಿ ಕೇಂದ್ರಗಳ ಮೂಲಕ ಉಚಿತ ತರಬೇತಿ ಕಾರ್ಯಕ್ರಮಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಬ್ಯಾಂಕ್ ಆಫ್ ಬರೋಡ: 377 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆ ಮತ್ತು ತಂತ್ರಜ್ಞಾನ ತರಬೇತಿ ಸಂಸ್ಥೆಗಳಿಗೆ ನೆರವು ಯೋಜನೆಯಡಿ ತರಬೇತಿ ನೀಡಲಾಗುತ್ತಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಉಚಿತ ಪ್ರಾಯೋಜಿತ ತರಬೇತಿಗಳಿಗೆ ಪ್ರವೇಶಾತಿ

ಕೌಶಲ್ಯಾಭಿವೃದ್ಧಿ ಕೋರ್ಸ್ ವಿವರಗಳು

ಕೋರ್ಸ್ ಅವಧಿ ವಿದ್ಯಾರ್ಹತೆ
ಟೂಲ್ ರೂಂ ಮಷಿನಿಷ್ಟ್ ಒಂದು ವರ್ಷ ಎಸ್ ಎಸ್ ಎಲ್ ಸಿ ಪಾಸ್/ಫೇಲ್ 
ಪೋಸ್ಟ್ ಡಿಪ್ಲೊಮಾ ಇನ್ ಟೂಲ್ ಡಿಸೈನ್ ಒಂದು ವರ್ಷ ಡಿಪ್ಲೊಮಾ/ಬಿಇ 
ಸಿ ಎನ್ ಸಿ ಟರ್ನಿಂಗ್ ಮಿಲ್ಲಿಂಗ್ ಆರು ತಿಂಗಳು ಎಸ್ ಎಸ್ ಎಲ್ ಸಿ/ಐಟಿಐ/ಡಿಪ್ಲೊಮಾ/ಬಿಇ 
ಸಿ ಎನ್ ಸಿ ಮಿಲ್ಲಿಂಗ್ ಮಷಿನ್ ಆಪರೇಟರ್/ಟರ್ನಿಂಗ್ ಮಷಿನ್ ಆಪರೇಟರ್/ಮಷಿನ್ ಮೆಂಟೇನೆನ್ಸ್/ ಕೊವೆನ್ಷನಲ್ ಮಷಿನ್ ಮೆಂಟೇನೆನ್ಸ್ ಆರು ತಿಂಗಳು ಎಸ್ ಎಸ್ ಎಲ್ ಸಿ/ಐಟಿಐ/ಡಿಪ್ಲೊಮಾ/ಬಿಇ 
ಮಾಸ್ಟರ್ ಇನ್ ಸಿಎಡಿ-ಸಿಎಎಂ/ಸಿ ಎನ್ ಸಿ ಡಬ್ಲ್ಯುಇಡಿಎಂ ಆಪರೇಟರ್/ಟೆಕ್ನಾಲಜಿಸ್ಟ್ ಆರು ತಿಂಗಳು ಐಟಿಐ/ಡಿಪ್ಲೊಮಾ/ಬಿಇ-ಪಾಸ್/ಫೇಲ್ 
ಅಡ್ವಾನ್ಸ್ ಮಷಿನಷ್ಟ್/ಡಿಸೈನ್ ಪ್ರೆಸ್ ಟೂಲ್ಸ್ ಅಂಡ್ ಜಿಗ್ಸ್ ಆಂಡ್ ಫಿಕ್ಸ್ಚರ್ಸ್/ಡಿಸೈನ್ ಆಫ್ ಮೌಲ್ಡ್ಸ್ ಅಂಡ್ ಡೈ ಕಾಸ್ಟಿಂಗ್ ಆರು ತಿಂಗಳು ಐಟಿಐ/ಡಿಪ್ಲೊಮಾ/ಬಿಇ-ಪಾಸ್/ಫೇಲ್ 
ಸಿಎಡಿ-ಸಿಎಎಂ ನಾಲ್ಕು ತಿಂಗಳು ಐಟಿಐ/ಡಿಪ್ಲೊಮಾ/ಬಿಇ-ಪಾಸ್/ಫೇಲ್ 
ಅಡ್ವಾನ್ಸ್ ಮೆಟ್ರಾಲಜಿ ಮೂರು ತಿಂಗಳು ಪಿಯುಸಿ/ಐಟಿಐ/ಡಿಪ್ಲೊಮಾ/ಬಿಇ-ಪಾಸ್/ಫೇಲ್ 
ಟರ್ನರ್/ಮಿಲ್ಲರ್/ಗ್ರೈಂಡರ್/ಫಿಟ್ಟರ್ ನಾಲ್ಕು ತಿಂಗಳು ಎಸ್ ಎಸ್ ಎಲ್ ಸಿ-ಪಾಸ್/ಫೇಲ್ 
ಸಿಎನ್ ಸಿ ಪ್ರೊಗ್ರಾಮಿಂಗ್ ಅಂಡ್ ಆಪರೇಷನ್ (ಟರ್ನಿಂಗ್/ಮಿಲ್ಲಿಂಗ್)/ ಸಿ ಎನ್ ಸಿ ಪ್ರೊಗ್ರಾಮಿಂಗ್ ಅಂಡ್ ಜಾಬ್ ಸೆಟ್ಟಿಂಗ್/ ಇಂಡಸ್ಟ್ರಿಯಲ್ ಆಟೊಮೇಷನ್ಮೂರು ತಿಂಗಳು ಎಸ್ ಎಸ್ ಎಲ್ ಸಿ/ಐಟಿಐ/ಡಿಪ್ಲೊಮಾ/ಬಿಇ-ಪಾಸ್/ಫೇಲ್ 
ಸಾಲಿಡ್ ವರ್ಕ್ಸ್/ಆಟೋ ಕ್ಯಾಡ್/ ಮಾಸ್ಟರ್ ಸಿಎಎಂ/ಸೈಮೆನ್ಸ್ ಎನ್ಎಕ್ಸ್/ಪಿಆರ್ಒಇ/ಸಿಎಂಎಂ/ಮೆಟ್ರಾಲಜಿ ಅಂಡ್ ಮೆಷರ್ಮೆಂಟ್ಸ್ ಒಂದು ತಿಂಗಳು ಐಟಿಐ/ಡಿಪ್ಲೊಮಾ/ಬಿಇ-ಪಾಸ್/ಫೇಲ್ 
ಡಾಟಾ ಎಂಟ್ರಿ ಆಪರೇಟರ್/ಕಂಪ್ಯೂಟರ್ ಹಾರ್ಡ್ವೇರ್ ಅಂಡ್ ನೆಟ್ವರ್ಕಿಂಗ್/ಪ್ರೆಸ್ ಮಷಿನ್ ಆಪರೇಟರ್/ಮೌಲ್ಡಿಂಗ್ ಮಷಿನ್ ಆಪರೇಟರ್ಒಂದು ತಿಂಗಳು ಎಸ್ ಎಸ್ ಎಲ್ ಸಿ-ಪಾಸ್/ಫೇಲ್ 
ಪಿಎಲ್ ಸಿ ಅಂಡ್ ರೊಬೊಟ್ ಪ್ರೊಗ್ರಾಮಿಂಗ್ ಅಂಡ್ ಆಪರೇಷನ್/ ಎಂಬೆಡೆಡ್ ಸಿಸ್ಟಂಮ್ಸ್ ಒಂದು ತಿಂಗಳು ಐಟಿಐ/ಡಿಪ್ಲೊಮಾ/ಬಿಇ-ಪಾಸ್/ಫೇಲ್ 

ವಿದ್ಯಾಭ್ಯಾಸ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ಆಧಾರ್ ಗುರುತಿನ ಪತ್ರ ಹಾಗೂ ಇತರೆ ವಿದ್ಯಾರ್ಹತೆಗೆ ಸಂಬಂಧಿಸಿದ ದಾಖಲೆಗಳು
4 ಪಾಸ್ ಪೋರ್ಟ್ ಅಳತೆಯ ಭಾವಚಿತ್ರಗಳೊಂದಿಗೆ ದಿನಾಂಕ 06-12-2017 ರಿಂದ ತರಬೇತಿ ಪ್ರವೇಶಕ್ಕಾಗಿ ಅರ್ಜಿಗಳನ್ನು ಪಡೆಯಲು ಹಾಗು ಸಲ್ಲಿಸಲು ಸೂಚಿಸಲಾಗಿದೆ.

ಆಯ್ಕೆಯಾದ ಅಭ್ಯರ್ಥಿಗಳಿಗೆ ತರಬೇತಿಗಳನ್ನು ಬ್ಯಾಚ್ ಗಳಲ್ಲಿ ದಿನಾಂಕ 11-12-2017 ರಿಂದ ಪ್ರಾರಂಭಿಸಲಾಗುವುದು.

ವಯೋಮಿತಿ:16 ರಿಂದ 35

ಶಿಷ್ಯವೇತನ: ಪ್ರತಿ ಅಭ್ಯರ್ಥಿಗೂ ಯೋಜನೆಗಳ ಅನುಸಾರ ಶಿಷ್ಯವೇತನವನ್ನು ನೀಡಲಾಗುವುದು.

ಅಭ್ಯರ್ಥಿಗಳು www.kaushalkar.com ವೆಬ್ಸೈಟ್ ಮೂಲಕ ತರಬೇತಿಗೆ ನೋಂದಾಯಿಸಿಕೊಂಡು ವಿವರಗಳನ್ನು ಜಿಟಿಟಿಸಿಗೆ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

English summary
Department of Skill Development and Entrepreneurship and Livelihood invites applications for free training programs through GTTC Centers.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia