ಬೆಂಗಳೂರಿನ ಹೆಚ್ಎಎಲ್ ನ್ಯೂ ಪಬ್ಲಿಕ್ ಸ್ಕೂಲ್ ನೇಮಕಾತಿ

Posted By:

ಬೆಂಗಳೂರಿನ ಹೆಚ್ಎಎಲ್ ನ್ಯೂ ಪಬ್ಲಿಕ್ ಸ್ಕೂಲ್ ನಲ್ಲಿ ವಿವಿಧ ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಬೆಂಗಳೂರಿನಲ್ಲಿ ಬೃಹತ್ ಕೌಶಲ್ಯ ಮತ್ತು ಉದ್ಯೋಗ ಮೇಳ-18

ಟ್ರೈನ್ಡ್ ಗ್ರಾಜುಯೇಟ್ ಟೀಚರ್ಸ್ (ಟಿಜಿಟಿ), ಪ್ರೈಮರಿ ಟೀಚರ್ಸ್ (ಪಿಆರ್‌ಟಿ), ಲೋಯರ್ ಡಿವಿಷನ್ ಕ್ಲರ್ಕ್ ಸೇರಿದಂತೆ ಒಟ್ಟು 26 ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.
ಕೃಷಿ ವಿಜ್ಞಾನಿಗಳ ನೇಮಕಾತಿ ಮಂಡಳಿ: 197 ಹುದ್ದೆಗಳಿಗೆ ಅವಕಾಶ

ಹೆಚ್ಎಎಲ್ ನೇಮಕಾತಿ

ಪದವಿ, ಸ್ನಾತಕೋತ್ತರ ಪದವೀಧರರು ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು ಫೆಬ್ರವರಿ 07 ಕೊನೆಯ ದಿನವಾಗಿದೆ.

ಹುದ್ದೆಗಳ ವಿವರ

ಹುದ್ದೆಯ ಹೆಸರು ಹುದ್ದೆ ಸಂಖ್ಯೆ ವಿದ್ಯಾರ್ಹತೆವೇತನ
ನರ್ಸರಿ ಟೀಚರ್   04ಎನ್‌ಟಿಟಿ/ಮಾಂಟೆಸರಿ ಅಥವಾ ತತ್ಸಮಾನ ಪದವೀಧರರಾಗಿರಬೇಕು. ಎರಡು ವರ್ಷ ಶಿಕ್ಷಕರಾಗಿ ಸೇವೆ ಸಲ್ಲಿಸಿರಬೇಕು. ರೂ.5200-202001+1900/-
ಟಿಜಿಟಿ (ಇಂಗ್ಲಿಷ್)  01ಇಂಗ್ಲಿಷ್ ನಲ್ಲಿ ಪದವಿ ಮತ್ತು ಬಿ.ಇಡಿ. ಎರಡು ವರ್ಷ ಶಿಕ್ಷಕರಾಗಿ ಸೇವೆ ಸಲ್ಲಿಸಿರಬೇಕು.  ರೂ.9300-34800+4600/-
ಪಿಆರ್‌ಟಿ (ಇಂಗ್ಲಿಷ್)  02ಇಂಗ್ಲಿಷ್ ನಲ್ಲಿ ಪದವಿ ಮತ್ತು ಬಿ.ಇಡಿ. ಎರಡು ವರ್ಷ ಶಿಕ್ಷಕರಾಗಿ ಸೇವೆ ಸಲ್ಲಿಸಿರಬೇಕು. ರೂ.9300-34800+4200/-
ಪಿಆರ್‌ಟಿ (ಹಿಂದಿ)  02ಹಿಂದಿ ಭಾಷೆಯಲ್ಲಿ ಪದವಿ ಮತ್ತು ಬಿ.ಇಡಿ. ಎರಡು ವರ್ಷ ಶಿಕ್ಷಕರಾಗಿ ಸೇವೆ ಸಲ್ಲಿಸಿರಬೇಕು. ರೂ.9300-34800+4200/-
ಪಿಆರ್‌ಟಿ (ಗಣಿತ)  03ಗಣಿತ ವಿಷಯದಲ್ಲಿ ಪದವಿ ಮತ್ತು ಬಿ.ಇಡಿ. ಎರಡು ವರ್ಷ ಶಿಕ್ಷಕರಾಗಿ ಸೇವೆ ಸಲ್ಲಿಸಿರಬೇಕು.  ರೂ.9300-34800+4200/- 
ಪಿಆರ್‌ಟಿ (ವಿಜ್ಞಾನ)  02ಬಿಎಸ್‌ಸಿ(ಫಿಸಿಕ್ಸ್, ಕೆಮಿಸ್ಟ್ರಿ, ಮ್ಯಾಥ್ಸ್, ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ) ವಿಷಯದಲ್ಲಿ ಪದವಿ ಅಥವಾ ಎನ್ವಿರಾನ್ಮ್ಮೆಂಟ್ ಸೈನ್ಸ್ ವಿಷಯದಲ್ಲಿ ಪದವಿ ಮತ್ತು ಬಿ.ಇಡಿ. ಎರಡು ವರ್ಷ ಶಿಕ್ಷಕರಾಗಿ ಸೇವೆ ಸಲ್ಲಿಸಿರಬೇಕು.   ರೂ.9300-34800+4200/-
ಪಿಆರ್‌ಟಿ (ಸೋಷಿಯಲ್ ಸ್ಟಡೀಸ್)  01ಇಂಗ್ಲಿಷ್/ಹಿಸ್ಟರಿ/ಪೊಲಿಟಿಕಲ್ ಸೈನ್ಸ್/ಜಿಯಾಗ್ರಫಿ ವಿಷಯದಲ್ಲಿ ಪದವಿ ಮತ್ತು ಬಿ.ಇಡಿ. ಎರಡು ವರ್ಷ ಶಿಕ್ಷಕರಾಗಿ ಸೇವೆ ಸಲ್ಲಿಸಿರಬೇಕು.

 ರೂ.9300-34800+4200/-
ಪಿಆರ್‌ಟಿ (ಕನ್ನಡ) 01ಕನ್ನಡ ಭಾಷೆಯಲ್ಲಿ ಪದವಿ ಮತ್ತು ಬಿ.ಇಡಿ. ಎರಡು ವರ್ಷ ಶಿಕ್ಷಕರಾಗಿ ಸೇವೆ ಸಲ್ಲಿಸಿರಬೇಕು.  ರೂ.9300-34800+4200/-
ಪಿಆರ್‌ಟಿ (ಕಂಪ್ಯೂಟರ್ ಸೈನ್ಸ್)  01ಬಿಸಿಎ/ಎಂಸಿಎ ಪದವಿ ಅಥವಾ ಪಿಜಿ ಡಿಪ್ಲೊಮಾ ಇನ್ ಕಂಪ್ಯೂಟರ್ ಸೈನ್ಸ್ ಅಥವಾ ಬಿ.ಎಸ್‌ಸಿ/ಎಂ.ಎಸ್‌ಸಿ ಕಂಪ್ಯೂಟರ್ ಸೈನ್ಸ್ ಪದವೀಧರರ ಅರ್ಜಿ ಸಲ್ಲಿಸಬಹುದಾಗಿದೆ. ಎರಡು ವರ್ಷ ಶಿಕ್ಷಕರಾಗಿ ಸೇವೆ ಸಲ್ಲಿಸಿರಬೇಕು. ರೂ.9300-34800+4200/-
ದೈಹಿಕ ಶಿಕ್ಷಕರು 01ಡಿ.ಪಿ.ಇಡಿ/ಬಿ.ಪಿ.ಇಡಿ ಪೂರೈಸಿರಬೇಕು. ಎರಡು ವರ್ಷ ಶಿಕ್ಷಕರಾಗಿ ಸೇವೆ ಸಲ್ಲಿಸಿರಬೇಕು. ಯೋಗ ಜ್ಞಾನವಿರಬೇಕು.  ರೂ.9300-34800+4200/-
ಲೋಯರ್ ಡಿವಿಷನ್ ಕ್ಲರ್ಕ್   01   ಬಿ.ಕಾಂ/ಬಿ.ಎಸ್‌ಸಿ ಪದವೀಧರರಾಗಿರಬೇಕು. ಒಂದು ವರ್ಷದ ಅನುಭವವಿರಬೇಕು. ರೂ.5200-20200+1900/-
ಆಯಾ (ಮಹಿಳೆ)
 02ಎಸ್ ಎಸ್ ಎಲ್ ಸಿ ಪೂರೈಸಿರಬೇಕು. ಎರಡು ವರ್ಷದ ಅನುಭವವಿರಬೇಕು. ರೂ.5200-20200+1900/-
ಅಟೆಂಡರ್ (ಪುರುಷ) 01ಎಸ್ ಎಸ್ ಎಲ್ ಸಿ ಪೂರೈಸಿರಬೇಕು. ಎರಡು ವರ್ಷದ ಅನುಭವವಿರಬೇಕು. ರೂ.5200-20200+1900/-
ಗ್ರಂಥಪಾಲಕರು  01ಬಿ.ಲಿಬ್/ಎಂ.ಲಿಬ್ ಪದವೀಧರರಾಗಿರಬೇಕು. ಎರಡು ವರ್ಷಗಳ ಅನುಭವವಿರಬೇಕು. ರೂ.20000/-
ಆರ್ಟ್/ಕ್ರಾಫ್ಟ್ ಟೀಚರ್ 01ಪದವಿ/ಡಿಪ್ಲೊಮಾ ಇನ್ ಪೇಂಟಿಂಗ್/ಫೈನ್ ಆರ್ಟ್ಸ್. ಎರಡು ವರ್ಷದ ಅನುಭವವಿರಬೇಕು. ರೂ.20000/-
ಆಯಾ (ಮಹಿಳೆ)  02ಎಸ್ ಎಸ್ ಎಲ್ ಸಿ ಪೂರೈಸಿರಬೇಕು. ಎರಡು ವರ್ಷದ ಅನುಭವವಿರಬೇಕು. ರೂ.10000/-

ವಯೋಮಿತಿ: ಗರಿಷ್ಠ 45

ಅರ್ಜಿ ಸಲ್ಲಿಕೆ

ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಸಲ್ಲಿಸಲು ಸೂಚಿಸಲಾಗಿದೆ. ಅರ್ಜಿಯೊಂದಿಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಕೊನೆಯ ದಿನಾಂಕದೊಳಗೆ ಕಚೇರಿ ವಿಳಾಸಕ್ಕೆ ತಲುಪಿಸತಕ್ಕದ್ದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 07-02-2018

ಅರ್ಜಿ ಸಲ್ಲಿಸಬೇಕಾದ ವಿಳಾಸ

ಹೆಚ್ಎಎಲ್ ನ್ಯೂ ಪಬ್ಲಿಕ್ ಸ್ಕೂಲ್
ಸೆಂಟ್ರಲ್ ಟೌನ್ಷಿಪ್, ಜವಾಹರ್ ನಗರ್
ನಾಮ್ಜೋಷಿ ರಸ್ತೆ, ಮಾರತಹಳ್ಳಿ ಪೋಸ್ಟ್
ಬೆಂಗಳೂರು-560037

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
Invites applications for the following Teaching and Non-Teaching posts at HAL NEW PUBLIC SCHOOL for the AY 2018-19.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia