Revenue Department Recruitment 2020: 34 ಗ್ರಾಮಲೆಕ್ಕಿಗ ಹುದ್ದೆಗಳಿಗೆ ಅರ್ಜಿ ಸಲ್ಲಿಕೆಯ ಅವಧಿ ವಿಸ್ತರಣೆ

ಹಾಸನ ಜಿಲ್ಲೆ ಕಂದಾಯ ಘಟಕದಲ್ಲಿ ಖಾಲಿ ಇರುವ 34 ಗ್ರಾಮಲೆಕ್ಕಿಗ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಧಿಯನ್ನು ವಿಸ್ತರಿಸಲಾಗಿದೆ.

ಹಾಸನದಲ್ಲಿ ಗ್ರಾಮಲೆಕ್ಕಿಗ ಹುದ್ದೆಗಳಿಗೆ ಏ.30ರೊಳಗೆ ಅರ್ಜಿ ಹಾಕಿ

 

Revenue Department Recruitment 2020: ಹಾಸನ ಜಿಲ್ಲೆಯಲ್ಲಿ 34 ಗ್ರಾಮಲೆಕ್ಕಿಗ ಹುದ್ದೆಗಳ ನೇಮಕಾತಿ

ಈ ಮುಂಚೆ ಅರ್ಜಿಗಳನ್ನು ಮಾರ್ಚ್ 31,2020 ರೊಳಗೆ ಆಹ್ವಾನಿಸಲಾಗಿತ್ತು ಹಾಗೂ ಶುಲ್ಕ ಪಾವತಿಸಲು ಏಪ್ರಿಲ್ 1,2020 ಕೊನೆಯ ದಿನವಾಗಿತ್ತು. ಆದರೆ ಇದೀಗ ಅವಧಿಯನ್ನು ಏಪ್ರಿಲ್ 30.2020ರ ವರೆಗೆ ವಿಸ್ತರಿಸಲಾಗಿದೆ. ಅರ್ಜಿ ಶುಲ್ಕ ಪಾವತಿಸಿ ಚಲನ್ ಅಪ್ ಲೋಡ್ ಮಾಡಲು ಮೇ 6,2020 ಕೊನೆಯ ದಿನವಾಗಿರುತ್ತದೆ.

ಅಭ್ಯರ್ಥಿಗಳು ಅಧಿಕೃತ ಪ್ರಕಟಣೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
Hassan Revenue Department Recruitment: Application Process Dates Extended And Important Dates. Interested candidates can apply before 30th April 2020.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X