ಹೆವಿ ವಾಟರ್ ಬೋರ್ಡ್ ನೇಮಕಾತಿ ಪ್ರಕಟಣೆ ಹೊರಡಿಸಿದೆ.229 ಟ್ರೈನೀ, ಟೆಕ್ನಿಶನ್, ಸೈಂಟಿಫಿಕ್ ಆಫೀಸರ್ ಹಾಗೂ ಇನ್ನಿತ್ತರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಜೂನ್ 26, 2018 ಕೊನೆಯ ದಿನಾಂಕ.
ಹೆವಿ ವಾಟರ್ ಬೋರ್ಡ್ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್
ಹುದ್ದೆ : ಟ್ರೈನೀ, ಟೆಕ್ನಿಶನ್, ಸೈಂಟಿಫಿಕ್ ಆಫೀಸರ್ ಹಾಗೂ ಇನ್ನಿತ್ತರ ಹುದ್ದೆ
ಸಂಸ್ಥೆ : ಹೆವಿ ವಾಟರ್ ಬೋರ್ಡ್
ಹುದ್ದೆ ಸಂಖ್ಯೆ : 229
ಇಂಡಸ್ಟ್ರಿ: ಸರ್ಕಾರಿ ಕೆಲಸ
ಸ್ಥಳ: ಮಹಾರಾಷ್ಟ್ರ
ಪ್ರಮುಖ ದಿನಾಂಕಗಳು:
ಜಾಹೀರಾತು ಪ್ರಕಟ ದಿನಾಂಕ: 26 ಮೇ 2018
ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ: 26 ಮೇ 2018
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: 25 ಜೂನ್ 2018
ಹುದ್ದೆಯ ವಿವರ ಹೀಗಿದೆ:
ಹುದ್ದೆ | ಹುದ್ದೆ ಸಂಖ್ಯೆ |
ಸ್ಟೈಪಂಡರಿ ಟ್ರೈನೀ (ಕೆಟಗರಿ -1) | 70 |
ಸ್ಟೈಪಂಡರಿ ಟ್ರೈನೀ (ಕೆಟಗರಿ -2) | 139 |
ಟೆಕ್ನಿಶನ್ | 02 |
ಸೈಂಟಿಫಿಕ್ ಆಫೀಸರ್ -ಡಿ (ಜನರಲ್ ಮೆಡಿಸ್) | 02 |
ನರ್ಸ್ - ಎ | 05 |
ಸ್ಟೆನೋಗ್ರಾಫರ್ 2 | 02 |
ಸ್ಟೆನೋಗ್ರಾಫರ್ 3 | 02 |
ಅಪ್ಪರ್ ಡಿವಿಶನ್ ಕ್ಲರ್ಕ್ | 07 |
ಒಟ್ಟು | 229 |
ಅಭ್ಯರ್ಥಿಗಳ ಆಯ್ಕೆ:
- ಪರೀಕ್ಷೆ
- ಸ್ಕ್ರೀನಿಂಗ್ ಟೆಸ್ಟ್
- ಸಂದರ್ಶನ
ಅರ್ಜಿ ಶುಲ್ಕ ಹೀಗಿದೆ:
- ಸಾಮಾನ್ಯ ಅಭ್ಯರ್ಥಿಗಳಿಗೆ : ರೂ 100
- ಉಳಿದ ಅಭ್ಯರ್ಥಿಗಳಿಗೆ : ಶುಲ್ಕ ವಿನಾಯಿತಿ
ಅರ್ಜಿ ಸಲ್ಲಿಕೆ ಹೇಗೆ:
ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಿ
- ಸ್ಟೆಪ್ 1: ಈ ಆಫೀಶಿಯಲ್ ವೆಬ್ಸೈಟ್ ಗೆ ಲಾಗಿನ್ ಆಗಿ
- ಸ್ಟೆಪ್ 2: ಹುದ್ದೆಯ ಲಿಸ್ಟ್ ಮೂಡುತ್ತದೆ
- ಸ್ಟೆಪ್ 3: ಸಂಬಂಧಪಟ್ಟ ಹುದ್ದೆಯ ಲಿಂಕ್ ಮೇಲೆ ಕ್ಲಿಕ್ ಮಾಡಿ
- ಸ್ಟೆಪ್ 4: ಅರ್ಜಿ ಮೂಡುತ್ತದೆ. ಅರ್ಜಿಯಲ್ಲಿ ಕೇಳಿರುವ ಡೀಟೆಲ್ಸ್ ಭರ್ತಿ ಮಾಡುತ್ತಾ ಹೋಗಿ ಕೊನೆಗೆ ಸಬ್‌ಮಿಟ್ ಮಾಡಿ
- ಸ್ಟೆಪ್ 5: ಅರ್ಜಿ ಶುಲ್ಕ ಪಾವತಿಸಿ
- ಸ್ಟೆಪ್ 6: ಅರ್ಜಿಯ ಪ್ರಿಂಟೌಟ್ ತೆಗೆದಿಟ್ಟುಕೊಳ್ಳಿ
For Quick Alerts
For Daily Alerts