ಬೆಂಗಳೂರಿನ ಎಚ್ಎಂಟಿಯಲ್ಲಿ ಮ್ಯಾನೇಜರ್ ಹುದ್ದೆಗಳ ನೇಮಕಾತಿ

Posted By:

ಎಚ್ಎಂಟಿ ಮೆಷಿನ್ ಟೂಲ್ಸ್ ಲಿಮಿಟೆಡ್‌ ಜನರಲ್ ಮ್ಯಾನೇಜರ್ (Finance) ಮತ್ತು ಡೆಪ್ಯುಟಿ ಜನರಲ್ ಮ್ಯಾನೇಜರ್ (HR) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಒಟ್ಟ 11 ಹುದ್ದೆಗಳು ಖಾಲಿ ಇದ್ದು, ಎಂಬಿಎ ಪದವೀಧರರು ಜೂನ್ 10 ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಹುದ್ದೆಗಳ ವಿವರ

ಹುದ್ದೆ:ಜನರಲ್ ಮ್ಯಾನೇಜರ್
ವೇತನ ಶ್ರೇಣಿ: ರೂ.20500 ರಿಂದ 26500/-

ಎಚ್ಎಂಟಿಯಲ್ಲಿ ಉದ್ಯೋಗಾವಕಾಶ

ಜಾಯಿಂಟ್ ಜನರಲ್ ಮ್ಯಾನೇಜರ್
ವೇತನ ಶ್ರೇಣಿ: ರೂ.18500 ರಿಂದ 23900/-

ಡೆಪ್ಯುಟಿ ಜನರಲ್ ಮ್ಯಾನೇಜರ್
ವೇತನ ಶ್ರೇಣಿ: ರೂ.16000 ರಿಂದ 20800/-

ಮ್ಯಾನೇಜರ್
ವೇತನ ಶ್ರೇಣಿ: ರೂ.13000 ರಿಂದ 18250/-

ಡೆಪ್ಯುಟಿ ಮ್ಯಾನೇಜರ್
ವೇತನ ಶ್ರೇಣಿ: ರೂ.10750 ರಿಂದ 16750/-

ವಿದ್ಯಾರ್ಹತೆ

ಅಭ್ಯರ್ಥಿಗಳು ಎಂಎಸ್ ಡಬ್ಲ್ಯೂ, ಎಂಬಿಎ (HR) NIPM, PGDPM (Full Time), ICWA, CA ಪೂರ್ಣಗೊಳಿಸಿರಬೇಕು.

ವಯೋಮಿತಿ

10/06/2017ಕ್ಕೆ ಅನ್ವಯವಾಗುವಂತೆ ಜನರಲ್ ಮ್ಯಾನೇಜರ್ ಗೆ 50 ಮತ್ತು ಡೆಪ್ಯುಟಿ ಜನರಲ್ ಮ್ಯಾನೇಜರ್ ಗೆ 40 ವಯೋಮಿತಿಯನ್ನು ನಿಗದಿಪಡಿಸಲಾಗಿದೆ.

ಆಯ್ಕೆ ವಿಧಾನ

ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಿ ಬಳಿಕ ಸಂದರ್ಶನಕ್ಕೆ ಕರೆಯಲಾಗುತ್ತದೆ.

ಅರ್ಜಿ ಸಲ್ಲಿಕೆ

ಆಸಕ್ತ ನಿಗದಿತ ಅರ್ಜಿ ನಮೂನೆಯಲ್ಲಿ ವಿದ್ಯಾರ್ಹತೆ, ಸೇವಾನುಭವದ ಸೂಕ್ತ ದಾಖಲೆಗಳನ್ನು ಲಗತ್ತಿಸುವುದರ ಜೊತೆಗೆ ಸ್ವಯಂ ದೃಢೀಕರಣ ಮಾಡಿ Deputy General Manager (MP/HR), HMT Machine Tools Limited ವಿಳಾಸಕ್ಕೆ ಕಳುಹಿಸಬೇಕು. ಅರ್ಜಿ ಸಲ್ಲಿಸುವ ಲಕೋಟೆಯ ಮೇಲೆ ಯಾವುದಕ್ಕೆ ಅರ್ಜಿಯನ್ನು ಸಲ್ಲಿಸಲಾಗುತ್ತಿದೆ ಎಂಬುದನ್ನು ದಪ್ಪಾಕ್ಷರದಲ್ಲಿ ನಮೂದಿಸಿರಬೇಕು.

ಅರ್ಜಿ ಸಲ್ಲಿಸುವ ವಿಳಾಸ

The Deputy General Manager (MP/HR),
HMT Machine Tools Limited,
HMT Bhavan,
No. 59, Bellary Road,
BANGALORE-560 032

ಅರ್ಜಿ ಶುಲ್ಕ

ಸಾಮಾನ್ಯ ಮತ್ತು ಇತರೆ ಅಭ್ಯರ್ಥಿಗಳಿಗೆ ರೂ.500/-
ಎಸ್.ಸಿ/ಎಸ್.ಟಿ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿರುವುದಿಲ್ಲ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10-06-2017

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಎಚ್.ಎಂ.ಟಿ ವೆಬ್ಸೈಟ್ ವಿಳಾಸ www.hmtindia.com

English summary
HMT Company offers challenging career opportunities to Engineering (in various disciplines),Finance & HR Professionals in its Manufacturing Units at Bangalore (Karnataka)

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia