ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್ ನೇಮಕಾತಿಯ ಪ್ರಕಟಣೆ ಹೊರಡಿಸಿದೆ. ಅಸಿಸ್ಟೆಂಟ್ ಪ್ರೊಸೆಸ್ ಟೆಕ್ನಿಶನ್, ಅಸಿಸ್ಟೆಂಟ್ ಬಾಯ್ಲರ್ ಟೆಕ್ನಿಶನ್, ಅಸಿಸ್ಟೆಂಟ್ ಲಾಬರೋಟರಿ ಅನಾಲಿಸ್ಟ್, ಅಸಿಸ್ಟೆಂಟ್ ಮೈಂಟೇನೆನ್ಸ್ ಟೆಕ್ನಿಶನ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಅಕ್ಟೋಬರ್ 31 ಕೊನೆಯ ದಿನಾಂಕ.
ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:
Most Read: ಇಎಸ್ಐಸಿ ನೇಮಕಾತಿ 2018: 46 ಸೀನಿಯರ್ ವೈದ್ಯರ ಹುದ್ದೆಗೆ ಅರ್ಜಿ ಆಹ್ವಾನ
CRITERIA | DETAILS |
Name Of The Posts | ಅಸಿಸ್ಟೆಂಟ್ ಪ್ರೊಸೆಸ್ ಟೆಕ್ನಿಶನ್, ಅಸಿಸ್ಟೆಂಟ್ ಬಾಯ್ಲರ್ ಟೆಕ್ನಿಶನ್, ಅಸಿಸ್ಟೆಂಟ್ ಲಾಬರೋಟರಿ ಅನಾಲಿಸ್ಟ್, ಅಸಿಸ್ಟೆಂಟ್ ಮೈಂಟೇನೆನ್ಸ್ ಟೆಕ್ನಿಶನ್ |
Organisation | ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್ |
Educational Qualification | ಹುದ್ದೆಗೆ ಸಂಬಂಧಪಟ್ಟಂತೆ ವಿದ್ಯಾರ್ಹತೆ |
Experience | ಫ್ರೆಶರ್ಸ್ ಕೂಡಾ ಅಪ್ಲೈ ಮಾಡಬಹುದು |
Skills Required | ಟೆಕ್ನಿಕಲ್ ಸ್ಕಿಲ್ |
Job Location | ಮುಂಬಯಿ |
Industry | ಪೆಟ್ರೋಲಿಯಂ |
Application End Date | October 31, 2018 |
ಅರ್ಜಿ ಸಲ್ಲಿಕೆ ಹೇಗೆ:
Most Read: ಐಸಿಐಸಿಐ ನೇಮಕಾತಿ 2018: ಮೇಕರ್ / ವೆರಿಫೈಯರ್ ಹುದ್ದೆಗೆ ಅರ್ಜಿ ಆಹ್ವಾನ
ಈ ಕೆಳಗಿನ ಸ್ಟೆಪ್ಸ್ ಫಾಲೋ ಮಾಡುವುದರ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ

ಸ್ಟೆಪ್ 1
ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್ ಆಫೀಶಿಯಲ್ ವೆಬ್‌ಸೈಟ್‌ಗೆ ಲಾಗಿನ್ ಆಗಿ

ಸ್ಟೆಪ್ 2
ಹೋಮ್‌ಪೇಜ್‌ನಲ್ಲಿರುವ ಕೆರಿಯರ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 3
ಕೆರಿಯರ್ ಪೇಜ್ ತೆರೆದುಕೊಳ್ಳುತ್ತದೆ

ಸ್ಟೆಪ್ 4
View Available Positions ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 5
ಹುದ್ದೆಯ ಲಿಸ್ಟ್ ಮೂಡುತ್ತದೆ

ಸ್ಟೆಪ್ 6
Non-Management Opportunity Mumbai Refinery ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 7
ಅಪ್ಲೈ ಹಿಯರ್ ಬಟನ್ ಕ್ಲಿಕ್ ಮಾಡಿ

ಸ್ಟೆಪ್ 8
ಹುದ್ದೆಗಳ ಲಿಸ್ಟ್ ಮೂಡುತ್ತದೆ. ಈ ಲಿಂಕ್ ಮೇಲೆ Click here to apply

ಸ್ಟೆಪ್ 9
ರಿಜಿಸ್ಟ್ರೇಶನ್ ಫಾರ್ಮ್ ಮೂಡುತ್ತದೆ, ಕೇಳಿರುವ ಡೀಟೆಲ್ಸ್ ಭರ್ತಿ ಮಾಡಿ

ಸ್ಟೆಪ್ 10
ನಿಮ್ಮ ಫೋಟೋ ಹಾಗೂ ಸಹಿಯನ್ನ ಅಪ್‌ಲೋಡ್ ಮಾಡಿ

ಸ್ಟೆಪ್ 11
ಘೋಷಣೆ ಓದಿ ಚೆಕ್ ಬಾಕ್ಸ್ ಒಳಗೆ ಕ್ಲಿಕ್ ಮಾಡಿ

ಸ್ಟೆಪ್ 12:
ಅರ್ಜಿ ಭರ್ತಿ ಪ್ರಕ್ರಿಯೆ ಕಂಪ್ಲೀಟ್ ಆದ ಬಳಿಕ ಕಂಫರ್ಮ್ ಬಟನ್ ಕ್ಲಿಕ್ ಮಾಡಿ
ಹುದ್ದೆಯ ಕುರಿತ್ತಂತೆ ಕಂಪ್ಲೀಟ್ ಮಾಹಿತಿಗೆ ಈ ಪಿಡಿಎಫ್ ಫೈಲ್ ಮೇಲೆ ಕ್ಲಿಕ್ ಮಾಡಿ