ಐಬಿಪಿಎಸ್: 1315 ಸ್ಪೆಷಲಿಸ್ಟ್ ಅಧಿಕಾರಿ ಹುದ್ದೆಗಳ ನೇಮಕಾತಿ

Posted By:

ದೇಶದಾದ್ಯಂತ ವಿವಿಧ ರಾಷ್ಟ್ರೀಕೃತ ಬ್ಯಾಂಕುಗಳು ಮತ್ತು ಇತರೆ ಹಣಕಾಸು ಇನ್ಸ್ ಟ್ಯೂಟ್ ಗಳಲ್ಲಿ ಖಾಲಿ ಇರುವ ಒಟ್ಟು 1315 ಸ್ಪೆಷಲಿಸ್ಟ್ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆ ಇನ್‌ಸ್ಟಿಟ್ಯೂಟ್‌ ಆಫ್ ಬ್ಯಾಂಕಿಂಗ್‌ ಪರ್ಸನಲ್‌ ಸೆಲೆಕ್ಷನ್‌ (ಐಬಿಪಿಎಸ್) ಅರ್ಜಿ ಆಹ್ವಾನಿಸಿದೆ.

ಗುಲ್ಬರ್ಗಾ ಗಿಮ್ಸ್: ನೇರ ಸಂದರ್ಶನದ ಮೂಲಕ ನೇಮಕಾತಿ

ಐಬಿಪಿಎಸ್ ನೇಮಕಾತಿ

ಹುದ್ದೆಗಳ ವಿವರ

120 ಹುದ್ದೆ ಐಟಿ ಅಧಿಕಾರಿ
875 ಕೃಷಿ ಕ್ಷೇತ್ರ ಅಧಿಕಾರಿ
30 ರಾಜ್ಭಾಶಾ ಅಧಿಕಾರಿ
60 ಕಾನೂನು ಅಧಿಕಾರಿ
35 ಎಚ್ ಆರ್
195 ಮಾರ್ಕೆಟಿಂಗ್ ಅಧಿಕಾರಿ

ಒಟ್ಟು 1315 ಹುದ್ದೆಗಳಿಗೆ ಆನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಹಾಗೂ ಆಸಕ್ತರು ನಿಗದಿತ ದಿನಾಂಕ ನವೆಂಬರ್ 27, 2017ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.

ವಯೋಮಿತಿ: 01.11.2017ಕ್ಕೆ ಅನ್ವಯವಾಗುವಂತೆ 20 ರಿಂದ 30 ವರ್ಷ ವಯೋಮಿತಿಯನ್ನು ನಿಗದಿ ಪಡಿಸಲಾಗಿದೆ.

ವಿದ್ಯಾರ್ಹತೆ

  • ಐಟಿ ಅಧಿಕಾರಿ: ನಾಲ್ಕು ವರ್ಷದ ಇಂಜಿನಿಯರಿಂಗ್ ಅಥವಾ ಇಂಜಿನಿಯರಿಂಗ್ ನಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು.
  • ಕೃಷಿ ಕ್ಷೇತ್ರ ಅಧಿಕಾರಿ: ನಾಲ್ಕು ವರ್ಷದ ಡಿಪ್ಲಮೊ ಪದವಿ ತೇರ್ಗಡೆಯಾಗಿರಬೇಕು.
  • ರಾಜ್ಭಾಶಾ ಅಧಿಕಾರಿ: ಪಿಜಿ ಡಿಪ್ಲಮೊ ಅಥವಾ ಪಿಜಿ ಡಿಗ್ರಿ.
  • ಕಾನೂನು ಅಧಿಕಾರಿ: ಎಲ್ ಎಲ್ ಬಿ ಪೂರ್ಣಗೊಳಿಸರಬೇಕು. ಹಾಗೂ ಬಾರ್ ಕೌನ್ಸಿಲ್ ಪರವಾನಿಗೆ ಪಡೆದಿರಬೇಕು.
  • ಎಚ್ ಆರ್: ಪಿಜಿ ಡಿಪ್ಲಮೊ ಅಥವಾ ಪಿಜಿ ಡಿಗ್ರಿ.
  • ಮಾರ್ಕೆಟಿಂಗ್ ಅಧಿಕಾರಿ: ಎಂಬಿಎ ಪದವಿ ಪಡೆದಿರಬೇಕು.

ಆಯ್ಕೆ ವಿಧಾನ

ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ಬಳಿಕ ಅಭ್ಯರ್ಥಿಗಳ ಸಂದರ್ಶನ ಮೂಲಕ ಈ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ಪ್ರಮುಖ ದಿನಾಂಕಗಳು

ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಾರಂಭಿಕ ದಿನಾಂಕ:07-11-2017
ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ:27-11-2017
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 27-11-2017
ಕರೆ ಪತ್ರ ಡೌನ್ಲೋಡ್ ಮಾಡಿಕೊಳ್ಳುವ ದಿನಾಂಕ: ಡಿಸೆಂಬರ್ 2017
ಪ್ರಿಲಿಮಿನರಿ ಆನ್ಲೈನ್ ಪರೀಕ್ಷೆ: 30-12-2017 ಮತ್ತು 31-12-2017
ಪ್ರಿಲಿಮಿನರಿ ಆನ್ಲೈನ್ ಪರೀಕ್ಷೆ: ಜನವರಿ 2018
ಆನ್ಲೈನ್ ಮುಖ್ಯ ಪರೀಕ್ಷೆ: 28-01-2018
ಆನ್ಲೈನ್ ಮುಖ್ಯ ಪರೀಕ್ಷೆ ಫಲಿತಾಂಶ : ಫೆಬ್ರವರಿ 2018
ಕರೆ ಪತ್ರ ಡೌನ್ಲೋಡ್ ಮಾಡಿಕೊಳ್ಳುವ ದಿನಾಂಕ: ಫೆಬ್ರವರಿ 2018
ಸಂದರ್ಶನ ದಿನಾಂಕ: ಫೆಬ್ರವರಿ 2018

ಅರ್ಜಿ ಶುಲ್ಕ

  • ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ.600/-
  • ಎಸ್.ಸಿ/ಎಸ್.ಟಿ/ಅಂಗವಿಕಲ ಅಭ್ಯರ್ಥಿಗಳಿಗೆ ರೂ.100/-

ಹೆಚ್ಚಿನ ಮಾಹತಿಗಾಗಿ ಕ್ಲಿಕ್ ಮಾಡಿ

English summary
Institute of banking personnel selection recruitment 2018 notification has been released for the recruitment of total 1315 (one thousand Three hundred and Fifteen) jobs for Specialist Officer in nationalized banks and any other bank or financial institutions.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia