ಐಬಿಪಿಎಸ್ ನೇಮಕಾತಿ 2018.... ಬ್ಯಾಂಕ್ ಸಿಬ್ಬಂದಿ ಹುದ್ದೆಗೆ ಅರ್ಜಿ ಆಹ್ವಾನ

Written By: Nishmitha B

ದಿ ಇನ್ಸ್ಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ ನೇಮಕಾತಿ ಆದೇಶ ಹೊರಡಿಸಿದ್ದು ಟೆಕ್ನಿಕಲ್ ಬ್ಯಾಂಕ್ ಸಿಬ್ಬಂದಿ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಹುದ್ದೆಗೆ ಸಂಬಂಧಪಟ್ಟ ಕಂಪ್ಲೀಟ್ ಮಾಹಿತಿ ಇಲ್ಲಿದೆ

ವರ್ಗಡೀಟೆಲ್ಸ್ 
ಹುದ್ದೆ  ಟೆಕ್ನಿಕಲ್ ಬ್ಯಾಂಕ್ ಸಿಬ್ಬಂದಿ 
ಸಂಸ್ಥೆದಿ ಇನ್ಸ್ಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ 
ವಿದ್ಯಾರ್ಹತೆಬಿಟೆಕ್ ಅಥವಾ ಬಿಇ 
ಗರಿಷ್ಟ ವಯೋಮಿತಿ63 ವರ್ಷ 
ಸ್ಥಳ  ಮುಂಬಯಿ 
ಇಂಡಸ್ಟ್ರಿ  ಬ್ಯಾಂಕಿಂಗ್ 
ಅನುಭವ15 ವರ್ಷ 
ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ  ಮಾರ್ಚ್ 16. 2018 
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ  ಮಾರ್ಚ್ 27, 2018 

ಐಬಿಪಿಎಸ್ ನೇಮಕಾತಿಗೆ ಅರ್ಜಿ ಸಲ್ಲಿಸುವುದು ಹೇಗೆ

ಐಬಿಪಿಎಸ್ ನೇಮಕಾತಿಗೆ ಅರ್ಜಿ ಸಲ್ಲಿಕೆಗೆ ಈ ಕೆಳಗಿನ ಟಿಪ್ಸ್ ಫಾಲೋ ಮಾಡಿ

ಸ್ಟೆಪ್ 1

ಐಬಿಪಿಎಸ್ ಆಫೀಶಿಯಲ್ ವೆಬ್‌ಸೈಟ್ ಗೆ ಲಾಗ್ ಇನ್ ಆಗಿ

ಸ್ಟೆಪ್ 2

ಪೇಜ್‌ನ ಕೊನೆಯ ಭಾಗದಲ್ಲಿರುವ Career ಸೆಕ್ಷನ್ ಕ್ಲಿಕ್ ಮಾಡಿ

ಸ್ಟೆಪ್ 3

ಬಳಿಕ ರಿಕ್ರ್ಯುಟ್ ಮೆಂಟ್ ನೋಟಿಫಿಕೇಶನ್ ತೆರೆದುಕೊಳ್ಳುತ್ತದೆ

ಸ್ಟೆಪ್ 4

ಬ್ಯಾಂಕ್ ಸಿಬ್ಬಂದ ಜಾಹೀರಾತಿನ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 5

ಪರದೆ ಮೇಲೆ ನೋಟಿಫಿಕೇಶನ್ ತೆರೆದುಕೊಳ್ಳುತ್ತದೆ. ಅದನ್ನ ಜಾಗರೂಕತೆಯಿಂದ ಓದಿ

ಸ್ಟೆಪ್ 6

ಆ ಪೇಜ್‌ನ ಕೆಳಭಾಗದಲ್ಲಿ ಅರ್ಜಿ ಫಾರ್ಮ್ ಇರುತ್ತದೆ

ಸ್ಟೆಪ್ 7

ಅರ್ಜಿ ನಮೂನೆಯ ಪ್ರಿಂಟ್ ತೆಗೆದುಕೊಳ್ಳಿ. ಬಳಿಕ ಭರ್ತಿ ಮಾಡಿ ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಿ

ಐಬಿಪಿಎಸ್ ನೇಮಕಾತಿ 2018 ಅರ್ಜಿ ಕಳುಹಿಸ ಬೇಕಾದ ವಿಳಾಸ
ಅರ್ಜಿ ಕವರ್ ಮೇಲೆ "Application for the post of Banking Faculty" ಎಂದು ನಮೂದಿಸಿ

The Head- Administration
Institute of Banking Personnel Selection,
IBPS House, Plot No.166,
90 ft DP Road, Off Western Express High way,
Kandivali (East), Mumbai 400 101

English summary
The Institute of Banking Personnel Selection (IBPS) has released an employment notification calling out for aspirants to apply for the post of Banking Faculty - Technical.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia