ಐಸಿಎಫ್‌ಆರ್‌ಇ 54 ವಿಜ್ಞಾನಿ-ಬಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ

ಇಂಡಿಯನ್‌ ಕೌನ್ಸಿಲ್ ಆಫ್ ಫಾರೆಸ್ಟ್ ರಿಸರ್ಚ್ ಮತ್ತು ಎಜುಕೇಶನ್ ನೇಮಕಾತಿ 54ವಿಜ್ಞಾನಿ-ಬಿ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಣೆ ಹೊರಡಿಸಿದೆ. ಆಸಕ್ತರು ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಿ ಅರ್ಜಿಯನ್ನು ಸಲ್ಲಿಸಬಹುದು.

ಆಸಕ್ತ ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಐಸಿಎಫ್‌ಆರ್‌ಇ ನ ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಏಪ್ರಿಲ್ 1,2019 ರಿಂದ ಮೇ 15,2019 ರ ಸಂಜೆ 5 ಗಂಟೆಯೊಳಗೆ ಅರ್ಜಿಯನ್ನು ಸಲ್ಲಿಸಬೇಕು.

ವಿಜ್ಞಾನಿ-ಬಿ ಹುದ್ದೆಗಳಿಗೆ ಅರ್ಜಿ ಆಹ್ವಾನ

 

CRITERIA DETAILS
Name Of The Posts ವಿಜ್ಞಾನಿ-ಬಿ
Organisation ಇಂಡಿಯನ್ ಕೌನ್ಸಿಲ್ ಆಫ್ ಫಾರೆಸ್ಟ್ ರಿಸರ್ಚ್ ಮತ್ತು ಎಜುಕೇಶನ್ (ಐಸಿಎಫ್‌ಆರ್‌ಇ)
Educational Qualification ಪಿ.ಹೆಚ್‌ಡಿ / ಎಂ.ಟೆಕ್ / ಎಂ.ಎಸ್ಸಿ/ಬಿಇ/ಬಿ.ಟೆಕ್
Job Location ಬೆಂಗಳೂರು, ಡೆಹರಾದೂನ್, ಜೋದ್‌ಪುರ್,ಕೊಯಂಬತ್ತೂರ್‌,ಹೈದರಾಬಾದ್, ರಾಂಚಿ,ವಿಶಾಖಪಟ್ಟಣಂ
Salary Scale ತಿಂಗಳಿಗೆ 56,100/- ರಿಂದ 1,,77,500/- ರೂ
Application Start Date April 1, 2019
Application End Date May 15, 2019

ಶೈಕ್ಷಣಿಕ ವಿದ್ಯಾರ್ಹತೆ:

ಯಾವದೇ ವಿಷಯದಲ್ಲಿ ಪಿ.ಹೆಚ್‌ಡಿ / ಎಂ.ಟೆಕ್ / ಎಂ.ಎಸ್ಸಿ/ಬಿಇ/ಬಿ.ಟೆಕ್ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಸಂಸ್ಥೆ / ವಿಶ್ವವಿದ್ಯಾನಿಲಯದಲ್ಲಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ವಯೋಮಿತಿ:

ಮೇ 15,2019 ರ ಅನ್ವಯ ಕನಿಷ್ಟ 21 ರಿಂದ ಗರಿಷ್ಟ 35 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ವೇತನದ ವಿವರ:

ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 56,100/- ರಿಂದ 1,,77,500/- ರೂ ವೇತನವನ್ನು ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ:

ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಶುಲ್ಕ:

ಅರ್ಜಿದಾರರು ಅರ್ಜಿ ಶುಲ್ಕವನ್ನು ಪಾವತಿಸಬೇಕಿದ್ದು, ಸಾಮಾನ್ಯ / ಓಬಿಸಿ/ ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳು 1500/-ರೂ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬಹುದು. ಪರಿಶಿಷ್ಟ ಜಾತಿ /ಪರಿ‍ಶಿಷ್ಟ ಪಂಗಡ / ಅಂಗವಿಕಲ/ ಮಹಿಳಾ ಅಭ್ಯರ್ಥಿಗಳು ಶುಲ್ಕ ವಿನಾಯಿತಿಯನ್ನು ಹೊಂದಿರುತ್ತಾರೆ.

 

ಅರ್ಜಿ ಸಲ್ಲಿಸುವುದು ಹೇಗೆ:

ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಐಸಿಎಫ್‌ಆರ್‌ಇ ನ ಅಧಿಕೃತ ವೆಬ್‌ಸೈಟ್ http://www.icfre.org/index.php ಗೆ ಹೋಗಿ ವಿಜ್ಞಾನಿ-ಬಿ ಹುದ್ದೆಗಳಿಗೆ ಏಪ್ರಿಲ್ 1,2019 ರಿಂದ ಮೇ 15,2019 ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

ಅಭ್ಯರ್ಥಿಗಳು ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
The Indian Council of Forest Research and Education (ICFRE), under the Ministry of Environment, Forest and Climate Change, Govt. of India has invited online applications from qualified Indian citizens for filling 54 vacancies to the post of Scientist-B under various disciplines comprising Forestry, Forest Hydrology, Biotechnology, Soil Science, Botany, Chemistry, Entomology, Forest Economics, Plant Pathology, Wood Science & Technology, Marine living resources/Marine Biology, Ecology, Forest Genetics and Seed Technology through direct recruitment. The application process towards the same starts from April 01, 2019 and closes on May 15, 2019 by 5:00 pm.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X