ಭಾರತೀಯ ಅಂಚೆ ಸಂಸ್ಥೆಯು ಗ್ರಾಮಿಣ ದಕ್ ಸೇವಕ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಆಸಕ್ತ ಅಭ್ಯರ್ಥಿಗಳು ಹುದ್ದೆಗೆ ಸಂಬಂಧಪಟ್ಟ ಮಾಹಿತಿಯನ್ನ ಕಂಪ್ಲೀಟ್ ಆಗಿ ಚೆಕ್ ಮಾಡಿ, ಎಪ್ರಿಲ್ ೯ ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ಭಾರತೀಯ ಅಂಚೆ ನೇಮಕಾತಿ 2018 ಕಂಪ್ಲೀಟ್ ಮಾಹಿತಿ ಇಲ್ಲಿದೆ
ಹುದ್ದೆ ಹೆಸರು | ಗ್ರಾಮೀಣ್ ದಕ್ ಸೇವಕ್ |
ಸಂಸ್ಥೆ | ಭಾರತೀಯ ಅಂಚೆ |
ವಿದ್ಯಾರ್ಹತೆ | ಎಸ್ಎಸ್ಎಲ್ ಸಿ |
ವಯೋಮಿತಿ | 18 ರಿಂದ 40 ವರ್ಷ |
ಕೌಶಲ್ಯ |
|
ವೇತನ | 2745 ರಿಂದ 4245 |
ಸ್ಥಳ | ಭಾರತ |
ಇಂಡಸ್ಟ್ರಿ | ಪೋಸ್ಟಲ್ |
ಅನುಭವ | ಅಗತ್ಯವಿಲ್ಲ |
ಅರ್ಜಿ ಸಲ್ಲಿಕೆಗೆ ಪ್ರಾರಂಭವಾದ ದಿನಾಂಕ | ಮಾರ್ಚ್ 9, 2018 |
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ | ಎಪ್ರಿಲ್ 9, 2018 |
ಅರ್ಜಿ ಸಲ್ಲಿಸುವ ವಿಧಾನ
ಭಾರತೀಯ ಅಂಚೆ ನೇಮಕಾತಿ ೨೦೧೮ ಹುದ್ದೆಗೆ ಅರ್ಜಿ ಸಲ್ಲಿಸಲು ಈ ಕೆಳಗಿನ ಸ್ಟೆಪ್ಸ್ ಫಾಲೋ ಮಾಡಿ

ಸ್ಟೆಪ್ 1
ಈ ಆಫೀಶಿಯಲ್ ವೆಬ್‌ಸೈಟ್ ಗೆ ಲಾಗ್ ಇನ್ ಆಗಿ

ಸ್ಟೆಪ್ 2
ಹೋಮ್ ಪೇಜ್‌ನಲ್ಲಿರುವ ರಿಜಿಸ್ಟ್ರೇಶನ್ ಬಟನ್ ಕ್ಲಿಕ್ ಮಾಡಿ

ಸ್ಟೆಪ್ 3
ರಿಜಿಸ್ಟ್ರೇಶನ್ ಫಾರ್ಮ್ ಪರದೆ ಮೇಲೆ ತೆರೆದುಕೊಳ್ಳುತ್ತದೆ. ಈ ಫಾರ್ಮ್‌ನಲ್ಲಿ ಅಗತ್ಯವಿರುವ ಮಾಹಿತಿಯನ್ನ ನಮೂದಿಸಬೇಕು

ಸ್ಟೆಪ್ 4
captcha code ನಮೂದಿಸಿ

ಸ್ಟೆಪ್ 5
ಬಳಿಕ ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿ

ಸ್ಟೆಪ್ 6
ಹೋಮ್ ಪೇಜ್‌ಗೆ ಹಿಂತಿರುಗಿ, ಮತ್ತೆ ಅಪ್ಲೈ ಆನ್ ಲೈನ್ ಬಟನ್ ಕ್ಲಿಕ್ ಮಾಡಿ

ಸ್ಟೆಪ್ 7
ನಿಮ್ಮ ರಿಜಿಸ್ಟ್ರೇಶನ್ ನಂಬರ್ ಎಂಟ್ರಿ ಮಾಡಬೇಕು

ಸ್ಟೆಪ್ 8
ಕೊನೆಯದಾಗಿ ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿ
For Quick Alerts
For Daily Alerts