ಭೂ ಸೇನೆ ಸೇರಲಿಚ್ಚಿಸುವವರಿಗೆ ಇಲ್ಲಿದೆ ಸುವರ್ಣಾವಕಾಶ

Written By: Rajatha

ಭಾರತೀಯ ಸೇನಾದಳದಲ್ಲಿ ಕೆಳದರ್ಜೆ ಕ್ಲರ್ಕ್ ಹಾಗೂ ಫೈರ್‌ಮ್ಯಾನ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಜಾಹೀರಾತು ಪ್ರಕಟಗೊಂಡ 21 ದಿನಗಳೊಳಗಾಗಿ ಅರ್ಜಿ ಸಲ್ಲಿಸತಕ್ಕದ್ದು.

ಭಾರತೀಯ ಸೇನೆ ನೇಮಕಾತಿ ಮಾಹಿತಿ

ಹುದ್ದೆ  ಖಾಲಿ ಹುದ್ದೆ ವಿದ್ಯಾರ್ಹತೆ ವಯೋಮಿತಿವೇತನ 
 ಕೆಳದರ್ಜೆ ಕ್ಲರ್ಕ್ 7 ಪಿಯುಸಿ ಪಾಸ್ ಆಗಿರಬೇಕು 18-25 19,000
 ಫೈರ್‌ಮ್ಯಾನ್ 8 10ನೇ ತರಗತಿ ಪಾಸ್‌ ಆಗಿರಬೇಕು  18-25 19,000

ನೇಮಕಾತಿ ವಿಧಾನ
ಪ್ರಾಯೋಗಿಕ / ದೈಹಿಕ / ವ್ಯಾಪಾರ / ಕೌಶಲ್ಯ / ಟೈಪಿಂಗ್ ಪರೀಕ್ಷೆ ಮೂಲಕ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದು

ಅರ್ಜಿ ಶುಲ್ಕ
ಯಾವುದೇ ಅರ್ಜಿ ಶುಲ್ಕವಿಲ್ಲ

ಅರ್ಜಿ ಸಲ್ಲಿಸುವುದು ಹೇಗೆ?

ಸ್ಟೆಪ್ 1

ಅರ್ಜಿ ಸಲ್ಲಿಸಲು ಭಯಸುವ ಅಭ್ಯರ್ಥಿಗಳು ಇಂಡಿಯನ್ ಆರ್ಮಿಯ ಅಧಿಕೃತ ವೆಬ್‌ಸೈಟ್‌ನ್ನು ಭೇಟಿ ನೀಡಿ.

ಸ್ಟೆಪ್ 2

ಹೋಮ್ ಪೇಜ್‌ನಲ್ಲಿ ನ್ಯೂಸ್ ಟ್ಯಾಬ್‌ನ್ನು ಕ್ಲಿಕ್ ಮಾಡಿ

ಸ್ಟೆಪ್ 3

ಸ್ಕ್ರೀನ್ ಶಾಟ್‌ನಲ್ಲಿ ತೋರಿಸಿರುವಂತೆ ಜಾಹೀರಾತನ್ನು ಕ್ಲಿಕ್ ಮಾಡಿ

 

 

ಸ್ಟೆಪ್ 4

ನೀಡಲಾಗಿರುವ ನೋಟಿಫಿಕೇಶನ್‌ನ್ನು ಸರಿಯಾಗಿ ಓದಿ . ಅರ್ಹ ಹುದ್ದೆಗೆ ಅರ್ಜಿ ಸಲ್ಲಿಸಿ.

ಸ್ಟೆಪ್ 5

ಅರ್ಜಿಯ ಜೊತೆ, ವಿದ್ಯಾರ್ಹತೆ ಸರ್ಟಿಫಿಕೇಟ್, ಜಾತಿ ಪ್ರಮಾಣ ಪತ್ರ, ಜನನ ಪ್ರಮಾಣ ಪತ್ರ, 2ಪಾಸ್‌ಪೋಟ್‌ ಸೈಜ್ ಫೋಟೋಗ್ರಾಫ್ ಜೊತೆಗೆ ೨೫ ರೂ. ಪೋಸ್ಟಲ್ ಸ್ಟಾಂಪ್ ಹಾಕಿ 16 Field Ammunition Dept, C/O 99 APOಗೆ ಕಳುಹಿಸಿಕೊಡಿ.

ಜಾಹೀರಾತು ಬಂದ ದಿನಾಂಕ: 23/02/2018. ಇನ್ನೂ ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ

 

English summary
Indian Army hiring for the post of Lower Division Clerk and fireman. Interested and eligible candidates should apply before 21 days from the date of publication.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia