ಭಾರತೀಯ ರೈಲ್ವೇ ನೇಮಕಾತಿ 2018... ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ!

Posted By:

ಭಾರತೀಯ ರೈಲ್ವೇ ನೇಮಕಾತಿ ಅಡಿಯಲ್ಲಿ ವಿವಿಧ ಇಲಾಖೆಗಳು ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಹುದ್ದೆ ಹೆಸರು, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಹುದ್ದೆಗೆ ಸಂಬಂಧಪಟ್ಟ ಕಂಪ್ಲೀಟ್ ಮಾಹಿತಿ ಇಲ್ಲಿದೆ

ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಶನ್ ಲಿಮಿಟೆಡ್

ಹುದ್ದೆ ಹೆಸರು: ಜನರಲ್ ಮ್ಯಾನೇಜರ್, ಡೆಪ್ಯುಟಿ ಜನರಲ್ ಮ್ಯಾನೇಜರ್, ಮ್ಯಾನೇಜರ್, ಅಸಿಸ್ಟೆಂಟ್ ಮ್ಯಾನೇಜರ್, ಸೆಕ್ಷನ್ ಇಂಜಿನಿಯರ್ ಹಾಗೂ ಜ್ಯೂನಿಯರ್ ಇಂಜಿನಿಯರ್
ವಿದ್ಯಾರ್ಹತೆ : ಡಿಪ್ಲೋಮ ಪದವಿ ಪಡೆದಿರಬೇಕು.
ವಯೋಮಿತಿ: 50 ವರ್ಷ
ವೇತನ: 35,960 ರೂ ದಿಂದ 137790
ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: ಫೆಬ್ರವರಿ 26, 2018
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಎಪ್ರಿಲ್ 10, 2018
ಹುದ್ದೆಯ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ದಕ್ಷಿಣ ರೈಲ್ವೇ:

ಹುದ್ದೆ ಹೆಸರು : ಟ್ರೇಡ್ ಅಪ್ರೆಂಟಿಸ್
ವಿದ್ಯಾರ್ಹತೆ: ಐಟಿಐ ಅಥವಾ ಪಿಯುಸಿಯಲ್ಲಿ ವಿಜ್ಞಾನ ಪ್ರಮುಖ ವಿಷಯದಲ್ಲಿ ಪಾಸಾಗಿರಬೇಕು
ಗರಿಷ್ಠ ವಯೋಮಿತಿ: 24 ವರ್ಷ
ವೇತನ: ರೂ 5700
ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: ಮಾರ್ಚ್ 12, 2018
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಎಪ್ರಿಲ್ 11, 2018
ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ಐಆರ್ ಸಿಒಎನ್ ಇಂಟರ್ ನ್ಯಾಷನಲ್

ಹುದ್ದೆ ಹೆಸರು: ಅಡಿಷನಲ್ ಜನರಲ್ ಮ್ಯಾನೇಜರ್, ಜಾಯಿಂಟ್ ಜನರಲ್ ಮ್ಯಾನೇಜರ್, ಡೆಪ್ಯುಟಿ ಜನರಲ್ ಮ್ಯಾನೇಜರ್, ಮ್ಯಾನೇಜರ್, ಡೆಪ್ಯುಟಿ ಮ್ಯಾನೇಜರ್,ಜ್ಯೂನಿಯರ್ ಇಂಜಿನಿಯರ್
ವಿದ್ಯಾರ್ಹತೆ : ಜ್ಯೂನಿಯರ್ ಇಂಜಿನಿಯರ್: ಡಿಪ್ಲೋಮ ಇಂಜಿನಿಯರ್

ಇನ್ನಿತ್ತರ ಹುದ್ದೆಗೆ ಇಂಜಿನಿಯರ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು

ಗರಿಷ್ಠ ವಯೋಮಿತಿ: 33 ರಿಂದ 50 ವರ್ಷ
ವೇತನ: 28000 ರೂ - 180000
ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: ಎಪ್ರಿಲ್ 06, 2018
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಎಪ್ರಿಲ್ 27, 2018
ಹುದ್ದೆಗೆ ಸಂಬಂಧಪಟ್ಟ ಕಂಪ್ಲೀಟ್ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

 

ಕೊಂಕಣ್ ರೈಲ್ವೇ:

ಹುದ್ದೆ ಹೆಸರು: ಟೆಕ್ನಿಷನ್
ವಯೋಮಿತಿ: ಐಟಿಐ ಸರ್ಟಿಫಿಕೇಟ್ ಜತೆ ಎಸ್ ಎಸ್ ಎಲ್ ಸಿ ಪಾಸಾಗಿರಬೇಕು
ಗರಿಷ್ಠ ವಯೋಮಿತಿ: 30 ವರ್ಷ
ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: ಮಾರ್ಚ್ 23, 2018
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಎಪ್ರಿಲ್ 30, 2018
ಹುದ್ದೆಗೆ ಸಂಬಂಧಪಟ್ಟ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ಆರ್‌ಐಟಿಇಎಸ್ ಲಿಮಿಟೆಡ್:

ಹುದ್ದೆ ಹೆಸರು: ಡೆಪ್ಯುಟಿ ಜನರಲ್ ಮ್ಯಾನೇಜರ್
ವಿದ್ಯಾರ್ಹತೆ: ಸ್ನಾತಕೋತ್ತರ ಪದವಿ
ಗರಿಷ್ಠ ವಯೋಮಿತಿ: 39 ವರ್ಷ
ವೇತನ: 200000
ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: ಮಾರ್ಚ್ 14, 2018
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಎಪ್ರಿಲ್ 11, 2018
ಹುದ್ದೆಯ ಕಂಪ್ಲೀಟ್ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ಈಶಾನ್ಯ ಫ್ರಾಂಟಿಯರ್:

ಹುದ್ದೆ ಹೆಸರು: ಮೆಡಿಕಲ್ ಪ್ರಾಕ್ಟಿಶನರ್ಸ
ವಿದ್ಯಾರ್ಹತೆ : ಜನರಲ್ ಡ್ಯುಟಿಗೆ : ಎಂಬಿಬಿಎಸ್ ಹಾಗೂ ಸ್ಪೇಶಲಿಸ್ಟ್ ಗೆ ಪಿಜಿಡಿಎಂ
ಗರಿಷ್ಠ ವಯೋಮಿತಿ: 65 ವರ್ಷ
ವೇತನ: ರೂ. 75000 ರಿಂದ105000
ಇಂಟರ್ವ್ಯೂ ದಿನಾಂಕ: ಎಪ್ರಿಲ್ 17, 2018
ಹುದ್ದೆಗೆ ಸಂಬಂಧಪಟ್ಟ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

English summary
The Indian Railways under various government companies has released a series of recruitment notifications for the general public to fill. Check out the eligibility, salary scale, how to apply and the complete details of the railway jobs here

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia