ಇಂಡೋ ಟಿಬೆಟನ್ ಗಡಿ ಆರಕ್ಷಕ ಪಡೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ

Posted By:

ಇಂಡೋ ಟಿಬೇಟನ್ ಗಡಿ ಆರಕ್ಷಕ ಪಡೆಯಲ್ಲಿ ಲಭ್ಯವಿರುವ ಶ್ರೇಣಿ ಮತ್ತು ಭತ್ಯೆಗಳ ಮೇರೆಗೆ ವಿವಿಧ ಕಾನ್ಸ್ಟೇಬಲ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

ಕಾನ್ಸ್ಟೇಬಲ್ (ಟ್ರೇಡ್ಸ್ಮನ್) ವಿಭಾಗದಲ್ಲಿ ಒಟ್ಟು 303 ಹುದ್ದೆಗಳು ಖಾಲಿ ಇದ್ದು,  ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಆನ್-ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಇಂಡೋ ಟಿಬೆಟನ್ ಗಡಿ ಆರಕ್ಷಕ ಪಡೆಯಲ್ಲಿ ನೇಮಕಾತಿ

ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆನ್-ಲೈನ್ ವಿಧಾನದಲ್ಲಿ ವೆನ್ಸೈಟ್ ನ ಮುಖಾಂತರ ಮಾತ್ರ ಸ್ವೀಕರಿಸಲಾಗುತ್ತದೆ. (ಆಪ್-ಲೈನ್ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ)

ಹುದ್ದೆಗಳ ವಿವರ

ಹುದ್ದೆಯ ಹೆಸರುಹುದ್ದೆಯ ಸಂಖ್ಯೆ
 ಕಾನ್ಸ್ಟೇಬಲ್ (ಟೈಲರ್) 19
 ಕಾನ್ಸ್ಟೇಬಲ್ (ಗಾರ್ಡನರ್) 38
 ಕಾನ್ಸ್ಟೇಬಲ್ (ಕಾಬ್ಲರ್) 27
 ಕಾನ್ಸ್ಟೇಬಲ್ (ವಾಟರ್ ಕ್ಯಾರಿಯರ್) 95
 ಕಾನ್ಸ್ಟೇಬಲ್ (ಸಫಾಯಿ ಕರ್ಮಚಾರಿ) 33
 ಕಾನ್ಸ್ಟೇಬಲ್ (ಕುಕ್) 55
 ಕಾನ್ಸ್ಟೇಬಲ್ (ವಾಷರ್ಮನ್) 25
 ಕಾನ್ಸ್ಟೇಬಲ್ (ಬಾರ್ಬರ್) 11

ವೇತನ ಶ್ರೇಣಿ: ಪೇ ಮ್ಯಾಟ್ರಿಕ್ಸ್ ರೂ.21700-69100 ರಲ್ಲಿನ ಲೆವೆಲ್-3 (7ನೇ ಸಿಪಿಸಿ ಅನ್ವಯ)

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 07-09-2017

ಹೆಚ್ಚಿನ ಮಾಹಿತಿಗಾಗಿ ಗಮನಿಸಿ itbpolice.nic.in

English summary
Indo tibetan border police force invites online applications for constable (tradesmen)posts. Eligible candidates can apply before september 07

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia