ನಿಮಾನ್ಸ್ ನಲ್ಲಿ ದಿ ಬ್ರೈನ್ ಆಂಡ್ ರಿಸರ್ಚ್ ಫೌಂಡೇಶನ್ ಫೌಂಡೆಡ್ ಪ್ರಾಜೆಕ್ಟ್ ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ನಾಳೆ ನಡೆಯುವ ಸಂದರ್ಶನಕ್ಕೆ ನೇರವಾಗಿ ಹಾಜರಾಗಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ
ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳನ್ನು ನೇರವಾಗಿ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು, ಅಭ್ಯರ್ಥಿಗಳು ಸಂದರ್ಶನ ಪ್ರಾರಂಭವಾಗುದಕ್ಕಿಂತ ಅರ್ಧ ಗಂಟೆ ಮೊದಲು ಕಚೇರಿಗೆ ತಲುಪಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕಾಗಿದೆ
ಹುದ್ದೆಯ ವಿವರ ಈ ಕೆಳಗಿನಂತಿದೆ
ಹುದ್ದೆ | ಜ್ಯೂನಿಯರ್ ರಿಸರ್ಚ್ ಇಂಟರ್ನ್ |
ಹುದ್ದೆ ಸಂಖ್ಯೆ | 1 |
ವಿದ್ಯಾರ್ಹತೆ | ಬಿಇ , ಸಂಬಂಧಪಟ್ಟ ಕ್ಷೇತ್ರದಲ್ಲಿ ಎಂಟೆಕ್ ಪದವಿ ಪಡೆದಿರಬೇಕು |
ಗರಿಷ್ಟ ವಯೋಮಿತಿ | 35 |
ವೇತನ | ತಿಂಗಳಿಗೆ ರೂ 25000 |
ಸಂದರ್ಶನ ನಡೆಯುವ ಸ್ಥಳ | ಕಮಿಟಿ ರೂಂ, ಅಡ್ಮಿನಿಸ್ಟ್ರೇಟೀವ್ ಬ್ಲಾಕ್, ನಿಮಾನ್ಸ್, ಬೆಂಗಳೂರು |
ದಿನಾಂಕ ಹಾಗೂ ಸಮಯ | ಮಾರ್ಚ್ 13, 2018 ಬೆಳಗ್ಗೆ 11 ಗಂಟೆ |
ಆಸಕ್ತ ಅಭ್ಯರ್ಥಿಗಳು ಸಂಬಂಧಪಟ್ಟ ಮಾಹಿತಿ ವಿವರಗಳ ಜತೆ ಕಚೇರಿಗೆ ಆಗಮಿಸಿ ಸಂದರ್ಶನದಲ್ಲಿ ಪಾಲ್ಗೊಂಡು, ಆ ಕೆಲಸವನ್ನ ತಮ್ಮದಾಗಿಸಿಕೊಳ್ಳಬಹುದು
For Quick Alerts
For Daily Alerts