ಐಒಸಿಎಲ್: 354 ಟ್ರೇಡ್ ಅಪ್ರೆಂಟಿಸ್ ನೇಮಕಾತಿ

Posted By:

ದಕ್ಷಿಣ ಮಂಡಲದ ಇಂಡಿಯನ್ ಆಯಿಲ್ ನ ಮಾರ್ಕೆಟಿಂಗ್ ವಿಭಾಗ ರಾಷ್ಟ್ರಕ್ಕಾಗಿ ಸಾಮರ್ಥ್ಯಶಾಲಿಗಳನ್ನೂ ನೀಡುವ ಉದ್ದೇಶದಿಂದ ತನ್ನ ಆಪರೇಟಿಂಗ್ ಪ್ರಾಂತ್ಯಗಳಾದ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಕೇರಳ, ಪಾಂಡಿಚೇರಿ ಮತ್ತು ತೆಲಂಗಾಣಾ ರಾಜ್ಯಗಳಲ್ಲಿ 2017-18 ವರ್ಷಕ್ಕೆ 354 ಟ್ರೇಡ್ ಅಪ್ರೆಂಟಿಸ್ ಗಳನ್ನೂ ನೇಮಕ ಮಾಡಿಕೊಳ್ಳಲು ಅರ್ಜಿಗಳನ್ನು ಆಹ್ವಾನಿಸಿದೆ.

ಎಸ್‌ ಎಸ್‌ ಸಿ: ಜೂನಿಯರ್ ಇಂಜಿನಿಯರ್ ಗ್ರೂಪ್ 'ಬಿ' ಹುದ್ದೆಗಳ ನೇಮಕಾತಿ

ಐಒಸಿಎಲ್ ಅಪ್ರೆಂಟಿಸ್ ನೇಮಕಾತಿ

ಅಪ್ರೆಂಟಿಸ್ ವಿವರ

  • ಕರ್ನಾಟಕ-69 ಹುದ್ದೆಗಳು
  • ತಮಿಳುನಾಡು ಮತ್ತು ಪುದುಚೇರಿ-153 ಹುದ್ದೆಗಳು
  • ಕೇರಳ-46 ಹುದ್ದೆಗಳು
  • ತೆಲಂಗಾಣಾ-42 ಹುದ್ದೆಗಳು
  • ಆಂಧ್ರಪ್ರದೇಶ-44 ಹುದ್ದೆಗಳು

ಐಟಿಐ ಅಪ್ರೆಂಟಿಸ್

ಫಿಟ್ಟರ್, ಎಲೆಕ್ಟ್ರಿಷಿಯನ್, ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್, ಇನ್ಸ್ಟ್ರುಮೆಂಟ್ ಮೆಕ್ಯಾನಿಕ್ ನಲ್ಲಿ ಐಟಿಐ ಪೂರ್ಣಗೊಳಿಸಿರಬೇಕು.

ಬಿ.ಎಸ್ಸಿ ಅಪ್ರೆಂಟಿಸ್ (ಲ್ಯಾಬೋರೇಟರಿ ಅಸಿಸ್ಟಂಟ್)

ಫಿಸಿಕ್ಸ್, ಮ್ಯಾಥೆಮ್ಯಾಟಿಕ್ಸ್, ಕೆಮಿಸ್ಟ್ರಿ/ಇಂಡಸ್ಟ್ರಿಯಲ್ ಕೆಮಿಸ್ಟ್ರಿ ಯಲ್ಲಿ ಪದವಿ ಗಳಿಸಿರಬೇಕು.

ವಯೋಮಿತಿ

ಕನಿಷ್ಠ 18 ವರ್ಷ ಮತ್ತು ದಿನಾಂಕ 01-11-2017 ಕ್ಕೆ ಗರಿಷ್ಠ 24 ವರ್ಷ (ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಮತ್ತು ಎಸ್.ಸಿ/ಎಸ್.ಟಿ ಅಭ್ಯರ್ಥಿಗಳಿಗೆ ಐದು ವರ್ಷಗಳಿಗೆ ಸಡಿಲಿಕೆ ಇರಲಿದೆ)

ಆಯ್ಕೆ ವಿಧಾನ

ಲಿಖಿತ ಪರೀಕ್ಷೆ ಮತ್ತು ವಯಕ್ತಿಕ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಕೆ ಪ್ರಾರಂಭಿಕ ದಿನಾಂಕ: 01-11-2017
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15-11-2017
  • ಲಿಖಿತ ಪರೀಕ್ಷೆ ನಡೆಯುವ ದಿನಾಂಕ: 03-12-2017

ಅರ್ಜಿ ಸಲ್ಲಿಕೆ

ಅರ್ಜಿಗಳನ್ನು ಆನ್ಲೈನ್ ಮೂಲಕ ಸಲ್ಲಿಸತಕ್ಕದ್ದು

ಹೆಚ್ಚಿನ ಮಾಹಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
Indian Oil Corporation Limited to engage Apprentices at its Operating Locations in States of South India.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia