ಹಂಪಿ ವಿಶ್ವವಿದ್ಯಾಲಯ: ಬೋಧಕ ಹುದ್ದೆಗಳ ನೇಮಕಾತಿ

Posted By:

ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ವಿವಿಧ ಬೋಧಕ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಸ್ಥಳೀಯ ವೃಂದದಲ್ಲಿ ನೇಮಕಾತಿ ನಡೆಯುತ್ತಿದ್ದು, ಸ್ಥಳೀಯ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಅರ್ಹ ಪ್ರವರ್ಗಗಳ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯಲ್ಲಿ ಎಂಟು ಸೆಟ್ ಗಳಲ್ಲಿ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.

ಹಂಪಿ ವಿಶ್ವವಿದ್ಯಾಲಯ ನೇಮಕಾತಿ

ಹುದ್ದೆಗಳ ವಿವಿರ

ರಿಕ್ತ 371 (ಜೆ) ಸ್ಥಳೀಯ ವೃಂದದ ಪ್ರಾಧ್ಯಾಪಕರು-01
ಸಹ ಪ್ರಾಧ್ಯಾಪಕರು-06
ಸಹಾಯಕ ಪ್ರಾಧ್ಯಾಪಕರು-14

ಕೆಎಸ್ಒಯು ಜಾಗಕ್ಕೆ ನೂತನ ಮುಕ್ತ ವಿಶ್ವವಿದ್ಯಾಲಯ?

ವಿಷಯಸಹ ಪ್ರಾಧ್ಯಾಪಕಸಹಾಯಕ ಪ್ರಾಧ್ಯಾಪಕ
ಕನ್ನಡ ಸಾಹಿತ್ಯ ವಿಭಾಗ01-ಪ.ಪಂ(ಮೆ)-
ಭಾಷಾಂತರ ವಿಭಾಗ01-ಸಾಮಾನ್ಯ (ಗ್ರಾ) (ಇಂಗ್ಲಿಷ್)01-ಸಾಮಾನ್ಯ (ಹಿಂದಿ)
ಮಹಿಳಾ ಅಧ್ಯಯನ ವಿಭಾಗ-01-ಸಾಮಾನ್ಯ (ಗ್ರಾ)
ಕುವೆಂಪು ಕನ್ನಡ ಅಧ್ಯಯನ ಕೇಂದ್ರ, ಕುಪ್ಪಳ್ಳಿ01-ಸಾಮಾನ್ಯ (ಮಹಿಳೆ)-
ಅಧ್ಯಯನ ಕೇಂದ್ರ, ದೇವದುರ್ಗ-01-2ಬಿ(ಮಹಿಳೆ)
ಚರಿತ್ರೆ ಅಧ್ಯಯನ ವಿಭಾಗ-01-2ಬಿ(ಮಹಿಳೆ)
ಶಾಸನಶಾಸ್ತ್ರ ವಿಭಾಗ
01-ಸಾಮಾನ್ಯ (ಮೆರಿಟ್)
-
ಅಭಿವೃದ್ಧಿ ಅಧ್ಯಯನ ವಿಭಾಗ
-
01-ಸಾಮಾನ್ಯ (ವಿ.ಕ)(ವಾಣಿಜ್ಯ)
ರಾಜ್ಯಶಾಸ್ತ್ರ ವಿಭಾಗ0
-
01-ಪ.ಜಾ(ಮೆರಿಟ್)
ಅರ್ಥಶಾಸ್ತ್ರ ವಿಭಾಗ01-ಪ್ರ-1(ಮೆರಿಟ್)01-ಸಾಮಾನ್ಯ (ಮಹಿಳೆ)
ಪತ್ರಿಕೋದ್ಯಮ ವಿಭಾಗ01-ಪ.ಜಾ (ಮೆರಿಟ್)01-ಪ್ರ-1 (ಮೆರಿಟ್)
ಸಂಗೀತ ಮತ್ತು ನೃತ್ಯ ವಿಭಾಗ-

01-ಪ.ಜಾ (ಮೆರಿಟ್) (ಕನ್ನಡ)

01-ಸಾಮಾನ್ಯ (ಮೆರಿಟ್)

ದೃಶ್ಯಕಲಾ ವಿಭಾಗ-

01-ಸಾಮಾನ್ಯ (ಮಹಿಳೆ)

01-ಸಾಮಾನ್ಯ (ಮೆರಿಟ್)

ವಾಸ್ತುಶಿಲ್ಪಾ ಮತ್ತು ಪ್ರತಿಮಾಶಾಸ್ತ್ರ ವಿಭಾಗ, ಬಾದಾಮಿ-01-ಪ.ಜಾ (ಮಹಿಳೆ)
ನಾಟಕ ವಿಭಾಗ-01-2ಎ (ಮಹಿಳೆ)
ವಿಜ್ಞಾನಗಳ ಇತಿಹಾಸ ವಿಭಾಗ ಪ್ರಾಧ್ಯಾಪಕರು-01-ಸಾಮಾನ್ಯ (ಮೆ) (ಸಸ್ಯಶಾಸ್ತ್ರ), ಕುರುಬನ ಕಟ್ಟೆ ಕೇಂದ್ರ

ಭರ್ತಿ ಮಾಡಿದ ಅರ್ಜಿಗಳನ್ನು ದಿನಾಂಕ 10-11-2017 ರ ಸಂಜೆ 5-30 ರ ಒಳಗಾಗಿ ಕುಲಸಚಿವರು ಕನ್ನಡ ವಿಶ್ವವಿದ್ಯಾಲಯ, ಹಂಪಿ. ವಿದ್ಯಾರಣ್ಯ-583276 ರವರಿಗೆ ಖುದ್ದಾಗಿ ಅಥವಾ ಪೋಸ್ಟ್ ಮೂಲಕ ಸಲ್ಲಿಸುವುದು.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
Hampi Kannada University invites applications to fill various vacant posts through direct recruitment.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia