ಕೆ ಎಫ್ ಡಿ ಸಿ ಎಲ್: ವಿವಿಧ ಹುದ್ದೆಗಳ ನೇಮಕಾತಿ

Posted By:

ಕರ್ನಾಟಕ ಅರಣ್ಯ ಅಭಿವೃದ್ದಿ ನಿಗಮದಲ್ಲಿ ಬ್ಯಾಕ್ ಲಾಗ್ ಹುದ್ದೆಗಳ ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಸಿಐಎಸ್ಎಫ್: 118 ಪೊಲೀಸ್ ಹುದ್ದೆಗಳ ನೇಮಕಾತಿ

ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದ ಅಭ್ಯರ್ಥಿಗಳಿಂದ ಲೆಕ್ಕ ಅಧೀಕ್ಷಕರು, ಸ್ಟಾಫ್ ನರ್ಸ್, ಎಫ್ ಡಿ ಎ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯ: ಬೋಧಕೇತರ ಹುದ್ದೆಗಳ ನೇಮಕಾತಿ

ಕೆ ಎಫ್ ಡಿ ಸಿ ಎಲ್ ನೇಮಕಾತಿ

ಹುದ್ದೆಗಳ ವಿವರ

ಲೆಕ್ಕ ಅಧೀಕ್ಷಕರು: 1 ಹುದ್ದೆ

ವೇತನ ಶ್ರೇಣಿ: ರೂ.21600-40050/-
ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾಲಯದಿಂದ ಕಾಮರ್ಸ್ ವಿಷಯದಲ್ಲಿ ಪದವಿ ಪೂರೈಸಿರಬೇಕು. ಐಸಿಎಐ/ಐಸಿಡಬ್ಲ್ಯಎ ತೇರಾಗದೆ ಹೊಂದಿರಬೇಕು. ಐದು ವರ್ಷಗಳ ಸೇವಾ ಅನುಭವ.

ಎ.ಎನ್.ಎಂ (ಆಕ್ಸಿಲರಿ ನರ್ಸಿಂಗ್ ಮಿಡ್ವೈಫರಿ):1 ಹುದ್ದೆ

ವೇತನ ಶ್ರೇಣಿ: ರೂ.12500-24000/-
ವಿದ್ಯಾರ್ಹತೆ: ಆಕ್ಸಿಲರಿ ಮಿಡ್ವೈಫರಿ ಕೋರ್ಸ್ ಜೊತೆಗೆ ಎರಡು ವರ್ಷದ ಸೇವಾ ಅನುಭವ

ಪ್ರಥಮ ದರ್ಜೆ ಸಹಾಯಕರು :1 ಹುದ್ದೆ

ವೇತನ ಶ್ರೇಣಿ: ರೂ.14550-26700/-
ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಪೂರೈಸಿರಬೇಕು

ಸ್ಟಾಫ್ ನರ್ಸ್:1 ಹುದ್ದೆ

ವೇತನ ಶ್ರೇಣಿ: ರೂ.17650-32000/-
ವಿದ್ಯಾರ್ಹತೆ: ಎಸ್ ಎಸ್ ಎಲ್ ಸಿ ಜೊತೆಗೆ ನರ್ಸ್ ತರಬೇತಿ ಪಡೆದಿರಬೇಕು.

ನಕಾಶೆಗಾರ ಮತ್ತು ಮೋಜಣಿದಾರರು ಗ್ರೇಡ್-2:1 ಹುದ್ದೆ

ವೇತನ ಶ್ರೇಣಿ: ರೂ.12500-24000/-
ವಿದ್ಯಾರ್ಹತೆ: ಐಟಿಐ ಡ್ರಾಫ್ಟಮೆನ್/ ಸರ್ವೇಯರ್ ಟ್ರೇಡ್ ಪ್ರಮಾಣಪತ್ರ ಹೊಂದಿರಬೇಕು.

ದ್ವಿತೀಯ ದರ್ಜೆ ಸಹಾಯಕರು: 1 ಹುದ್ದೆ

ವೇತನ ಶ್ರೇಣಿ: ರೂ.11600-21000/-
ವಿದ್ಯಾರ್ಹತೆ: ದ್ವಿತೀಯ ಪಿಯುಸಿ.

ವಯೋಮಿತಿ: ಗರಿಷ್ಟ 40

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 01-01-2018
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31-01-2018

ಅರ್ಜಿ ಸಲ್ಲಿಕೆ

ಅರ್ಜಿಗಳನ್ನು ಆನ್ಲೈನ್ ಮೂಲಕ ಮಾತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ಪಾವತಿಸಬೇಕಿಲ್ಲ. ಯಾವುದೇ ರೀತಿಯ ಲಿಖಿತ ಪರೀಕ್ಷೆ ಇರುವುದಿಲ್ಲ.

ಹೆಚ್ಚಿನ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ

English summary
Karnataka Forest development corporation invites online application for Backlog Vacancies of Accounts Superintendent, Staff Nurse, First Division Assistant, Auxiliary Nursing mid-wifery, Draughtsman cum Surveyor Grade-II, Second Division Assistant.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia