ಕರ್ನಾಟಕ ಲೋಕಾ ಸೇವಾ ಆಯೋಗ ನೇಮಕಾತಿ 2018... ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

Written By: Nishmitha B

ಕರ್ನಾಟಕ ಲೋಕಾ ಸೇವಾ ಆಯೋಗ ನೇಮಕಾತಿಯ ಪ್ರಕಟಣೆ ಹೊರಡಿಸಿದೆ. ಇಂಜಿನಿಯರ್, ತಾಲೂಕು ಆಫೀಸರ್ಸ್, ಡ್ರಗ್ ಇನ್ಸ್ ಪೆಕ್ಟರ್, ಪ್ರಿನ್ಸಿಪಾಲ್, ಡಿಸ್ಟ್ರಿಕ್ಟ್ ಮ್ಯಾನೇಜರ್, ಅಸಿಸ್ಟೆಂಟ್ ಡಿಸ್ಟ್ರಿಕ್ಟ್ ಮ್ಯಾನೇಜರ್, ಅಸಿಸ್ಟೆಂಟ್ ಡೈರೆಕ್ಟರ್, ಕನ್ನಡ ಭಾಷೆ ಲೆಕ್ಚರರ್ ಹಾಗೂ ಕೆಮೆಸ್ಟ್ರಿ ಲೆಕ್ಚರರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಎಪ್ರಿಲ್ 24, 2018

ಕರ್ನಾಟಕ ಲೋಕಾ ಸೇವಾ ಆಯೋಗ ನೇಮಕಾತಿ ಕಂಪ್ಲೀಟ್ ಮಾಹಿತಿ ಇಲ್ಲಿದೆ

ಸಂಸ್ಥೆಕರ್ನಾಟಕ ಲೋಕಾ ಸೇವಾ ಆಯೋಗ
ವಿದ್ಯಾರ್ಹತೆಅಸಿಸ್ಟೆಂಟ್ ಇಂಜಿನಿಯರ್ ಗೆ ಬಿಇ, ತಾಲೂಕು ಆಫೀಸರ್ಸ್ - ಎಂಬಿಎ, ಡ್ರಗ್ ಇನ್ಸ್ ಪೆಕ್ಟರ್ - ಬಿಫಾರ್ಮ, ಪ್ರಿನ್ಸಿಪಾಲ್ - ಯಾವುದೇ ಪದವಿ, ಡಿಸ್ಟ್ರಿಕ್ಟ್ ಮ್ಯಾನೇಜರ್ - ಎಂಬಿಎ, ಅಸಿಸ್ಟೆಂಟ್ ಡಿಸ್ಟ್ರಿಕ್ಟ್ ಮ್ಯಾನೇಜರ್ - ಬಿಎಸ್ಸಿ, ಅಸಿಸ್ಟೆಂಟ್ ಡೈರೆಕ್ಟರ್ - ಬಿಟೆಕ್, ಕನ್ನಡ ಭಾಷೆ ಲೆಕ್ಚರರ್ ಹಾಗೂ ಕೆಮೆಸ್ಟ್ರಿ ಲೆಕ್ಚರರ್ - ಬಿಎಡ್
ವೇತನ ಶ್ರೇಣಿರೂ . 43,200
ಉದ್ಯೋಗ ಸ್ಥಳಬೆಂಗಳೂರು
ಇಂಡಸ್ಟ್ರಿಇಂಜಿನಿಯರಿಂಗ್
ಅನುಭವ 
ಅರ್ಜಿ ಸಲ್ಲಿಕೆಗೆ ಪ್ರಾರಂಭಮಾರ್ಚ್ 26, 2018
ಅರ್ಜಿ ಸಲ್ಲಿಕೆಗೆ ಕೊನೆಯಎಪ್ರಿಲ್ 24, 2018

ಅರ್ಜಿ ಸಲ್ಲಿಕೆ ಹೇಗೆ

ಅರ್ಜಿ ಸಲ್ಲಿಕೆಗೆ ಈ ಕೆಳಗಿನ ಸ್ಟೆಪ್ಸ್ ಫಾಲೋ ಮಾಡಿ

ಸ್ಟೆಪ್ 1

ಆಫೀಶಿಯಲ್ ವೆಬ್‌ಸೈಟ್‌ ಗೆ ಭೇಟಿ ನೀಡಿ

ಸ್ಟೆಪ್ 2

ಹೋಮ್ ಪೇಜ್‌ನಲ್ಲಿರುವ Apply Online-Admission Ticket Download ಲಿಂಕ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 3

ಪರದೆ ಮೇಲೆ ಹುದ್ದೆಗಳ ಲಿಸ್ಟ್ ಮೂಡುತ್ತದೆ

ಸ್ಟೆಪ್ 4

ಗ್ರೂಪ್ ಎ ಮತ್ತು ಬಿ ಟೆಕ್ನಿಕಲ್ ಮತ್ತು ನಾನ್ ಟೆಕ್ನಿಕಲ್ ಹುದ್ದೆ ಲಿಂಕ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 5

ಹುದ್ದೆಗೆ ಅಪ್ಲೈ ಮಾಡಲು ಸೂಚನೆಗಳು ಪರದೆ ಮೇಲೆ ಮೂಡುತ್ತದೆ

ಸ್ಟೆಪ್ 6

ಸೂಚನೆ ಓದಿದ ಬಳಿಕ ಬಾಕ್ಸ್‌ ಒಳಗೆ ಕ್ಲಿಕ್ ಮಾಡಿ

ಸ್ಟೆಪ್ 7

New Registration ಬಟನ್ ಕ್ಲಿಕ್ ಮಾಡಿ

ಸ್ಟೆಪ್ 8

ಅಪ್ಲಿಕೇಶನ್ ಫಾರ್ಮ್ ಪರದೆ ಮೇಲೆ ಮೂಡುತ್ತದೆ. ಎಲ್ಲಾ ಕಾಲಂಗಳನ್ನ ಭರ್ತಿ ಮಾಡಿ

ಸ್ಟೆಪ್ 9

ಸ್ಕ್ರೋಲ್ ಡೌನ್ ಮಾಡಿ ಕ್ಯಾಪ್ಚಾವನ್ನ ಎಂಟರ್ ಮಾಡಿ

ಸ್ಟೆಪ್ 10

ಘೋಷಣೆಯನ್ನ ಒಪ್ಪಿಕೊಂಡು ಕ್ಲಿಕ್ ಮಾಡಿ

ಸ್ಟೆಪ್ 11

ಕೊನೆಯಲ್ಲಿ ಸಬ್‌ಮಿಟ್ ಮಾಡಿ

 

 

English summary
Karnataka Public Service Commission has released an employment notification calling out for aspirants to apply for the posts of Assistant Engineer, Taluk Devt Officer, Drug Inspector, Principal, District Manager, Assistant District Manager, Assistant Director, Kannada Language Lecturer and Chemistry Lecturer.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia