ಕರ್ನಾಟಕ ರಾಜ್ಯ ಆರೋಗ್ಯ ವ್ಯವಸ್ಥೆ ಸಂಪನ್ಮೂಲ ಕೇಂದ್ರದಲ್ಲಿ ಉದ್ಯೋಗಾವಕಾಶ

Posted By:

ಕರ್ನಾಟಕ ರಾಜ್ಯ ಆರೋಗ್ಯ ವ್ಯವಸ್ಥೆ ಸಂಪನ್ಮೂಲ ಕೇಂದ್ರದಲ್ಲಿ ಅವಶ್ಯವಿರುವ ಸಲಹೆಗಾರರನ್ನು ನೇಮಿಸಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಪವರ್ ಗ್ರಿಡ್ ಕಾರ್ಪೊರೇಶನ್ ಆಫ್ ಇಂಡಿಯಾ ವಿವಿಧ ಹುದ್ದೆಗಳ ನೇಮಕಾತಿ

ಆರು ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಆಸಕ್ತ ಅಭ್ಯರ್ಥಿಗಳು ಡಿಸೆಂಬರ್ 27 ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ನಮ್ಮ ಮೆಟ್ರೋ: 60 ಹುದ್ದೆಗಳ ನೇಮಕಾತಿ

ಕರ್ನಾಟಕ ರಾಜ್ಯ ಆರೋಗ್ಯ ವ್ಯವಸ್ಥೆ ಸಂಪನ್ಮೂಲ ಕೇಂದ್ರದಲ್ಲಿ ನೇಮಕಾತಿ

ಹುದ್ದೆಗಳ ವಿವರ

1. ಹ್ಯೂಮನ್ ರೀಸೋರ್ಸ್ (ಹೆಚ್ ಆರ್) ಸಲಹೆಗಾರ-01 ಹುದ್ದೆ
ವೇತನ: ರೂ.57750/-
ವಿದ್ಯಾರ್ಹತೆ: ಎಂಬಿಎ/ಪಿಜಿಡಿಎಮ್ ಇನ್ ಹೆಚ್ ಆರ್
ವಯೋಮಿತಿ: ಗರಿಷ್ಠ 50

2.ಕ್ವಾಲಿಟಿ ಮಾನಿಟರಿಂಗ್ ಅಂಡ್ ಸರ್ವಿಸ್ ಡೆಲಿವರಿ-ಸಲಹೆಗಾರ-01 ಹುದ್ದೆ
ವೇತನ: ರೂ.60638/-
ವಿದ್ಯಾರ್ಹತೆ: ಎಂಬಿಬಿಎಸ್/ಡೆಂಟಲ್/ಆಯುಷ್/ಫಾರ್ಮಸಿ/ನರ್ಸಿಂಗ್/ಪ್ಯಾರಾಮೆಡಿಕಲ್ ಗ್ರ್ಯಾಜುಯೆಟ್/ಹೆಲ್ತ್ ಮ್ಯಾನೇಜ್ಮೆಂಟ್
ವಯೋಮಿತಿ: ಗರಿಷ್ಠ 50

3.ಕೊಮ್ಯುನಿಟಿ ಪ್ರೋಸೆಸ್ (ಸಿಪಿ)-ಸಲಹೆಗಾರ-01 ಹುದ್ದೆ
ವೇತನ: ರೂ.57750/-
ವಿದ್ಯಾರ್ಹತೆ: ಪಬ್ಲಿಕ್ ಹೆಲ್ತ್/ಸಮಾಜ ವಿಜ್ಞಾನ/ಸೋಶಿಯಲ್ ವರ್ಕ್ ವಿಷಯದಲ್ಲಿ ಸ್ನಾತಕೋತ್ತರ ಪದವಿ
ವಯೋಮಿತಿ: ಗರಿಷ್ಠ 50

4.ಹೆಲ್ತ್ ಕೇರ್ ಫೈನಾನ್ಸ್ (ಹೆಚ್ ಸಿ ಎಫ್)-ಸಲಹೆಗಾರ-01 ಹುದ್ದೆ
ವೇತನ: ರೂ.57750/-
ವಿದ್ಯಾರ್ಹತೆ: ಹೆಲ್ತ್ ಎಕನಾಮಿಕ್ಸ್/ಮೆಡಿಕಲ್ ಸೈನ್ಸ್/ಮ್ಯಾನೇಜ್ಮೆಂಟ್ ವಿಷಯದಲ್ಲಿ ಸ್ನಾತಕೋತ್ತರ ಪದವಿ
ವಯೋಮಿತಿ: ಗರಿಷ್ಠ 50

5.ಪಬ್ಲಿಕ್ ಹೆಲ್ತ್ ಪ್ಲಾನಿಂಗ್ (ಪಿ ಹೆಚ್ ಪಿ )-ಸಲಹೆಗಾರ-01 ಹುದ್ದೆ
ವೇತನ: ರೂ.57750/-
ವಿದ್ಯಾರ್ಹತೆ: ಎಂಬಿಬಿಎಸ್/ಬಿಡಿಎಸ್/ಆಯುಷ್ ವಿಭಾಗದಲ್ಲಿ ಉನ್ನತ ವ್ಯಾಸಂಗ ಪಡೆದಿರಬೇಕು.
ವಯೋಮಿತಿ: ಗರಿಷ್ಠ 50

6. ರಿಸರ್ಚ್ ಕಂ ಡಾಕ್ಯುಮೆಂಟೇಶನ್ ಅಧಿಕಾರಿ-ಸಲಹೆಗಾರ-01 ಹುದ್ದೆ
ವೇತನ: ರೂ.30319/-
ವಿದ್ಯಾರ್ಹತೆ: ಸ್ಟ್ಯಾಟಿಸ್ಟಿಕ್ಸ್/ಇಂಜಿನಿಯರಿಂಗ್ ಪದವಿ ಪೂರೈಸಿರಬೇಕು
ವಯೋಮಿತಿ: ಗರಿಷ್ಠ 50

ಅರ್ಜಿಗಳನ್ನು ವೆಬ್ಸೈಟ್ ಮೂಲಕ ಪಡೆದು ಭರ್ತಿ ಮಾಡಿ ಅಂಚೆ ಮೂಲಕ ಅಥವಾ ಇ-ಮೇಲ್ ಮೂಲಕ ತಲುಪಿಸತಕ್ಕದ್ದು.

ಇ-ಮೇಲ್ ವಿಳಾಸ: hrkshsrc@gmail.com

ಅಂಚೆ ವಿಳಾಸ

ಕಾರ್ಯನಿರ್ವಾಹಕ ನಿರ್ದೇಶಕರು,
ಕರ್ನಾಟಕ ರಾಜ್ಯ ಆರೋಗ್ಯ ವ್ಯವಸ್ಥೆ ಸಂಪನ್ಮೂಲ ಕೇಂದ್ರ,
ಎಸ್ ಐ ಹೆಚ್ ಎಫ್ ಡಬ್ಲ್ಯೂ ಆವರಣ,
ಮಾಗಡಿ ರಸ್ತೆ, ಬೆಂಗಳೂರು-560023

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 27-12-2017

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
Application for the various positions under Karnataka State Health System Resource Center (KSHSRC) -2017-18

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia