ಪೊಲೀಸ್ ಇಲಾಖೆಯಲ್ಲಿ ಉದ್ಯೋಗ ಬೇಕಾ...? ಇನ್ಯಾಕೇ ತಡ

Written By: Rajatha

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಸೈಂಟಿಫಿಕ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಮಾರ್ಚ್ 21, 2018ರ ಒಳಗೆ ಅರ್ಜಿ ಸಲ್ಲಿಸಬಹುದು.

ಪೊಲೀಸ್ ಇಲಾಖೆಯಲ್ಲಿ ಉದ್ಯೋಗ ಬೇಕಾ...? ಇನ್ಯಾಕೇ ತಡ

ಕೆಎಸ್‌ಪಿ ನೇಮಕಾತಿ ವಿವರ

ಹುದ್ದೆ ಸೈಂಟಿಫಿಕ್ ಆಫೀಸರ್
 ಖಾಲಿ ಹುದ್ದೆ 18
 ಸ್ಥಳ ಬೆಂಗಳೂರು
 ವಿದ್ಯಾರ್ಹತೆ
 •  ಸೈಂಟಿಫಿಕ್ ಆಫೀಸರ್ ಕೆಮಿಕಲ್ ಸೆಕ್ಷನ್ : ಕೆಮೆಸ್ಟ್ರಿಯಲ್ಲಿ ಸ್ನಾತಕೋತ್ತರ ಪದವಿ ಹೊಂದಿರಬೇಕು. ಅಥವಾ ಪ್ಯಾರಮೇಕಾಲಜಿ, ಬಯೋಕೆಮೆಸ್ಟ್ರೀ, ಫಾರಾನ್ಸಿಕ್ ಸಾಯನ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಹೊಂದಿರಬೇಕು.
 • ಭೌತ ವಿಜ್ಞಾನ ವಿಭಾಗದಲ್ಲಿ ಸೈಂಟಿಫಿಕ್ ಆಫೀಸರ್ : ಭೌತಶಾಸ್ತ್ರ / ನ್ಯಾಯ ವಿಜ್ಞಾನ ದಲ್ಲಿ ಸ್ನಾತಕೋತ್ತರ ಪದವಿ ಹೊಂದಿರಬೇಕು.
 • ಜೀವಶಾಸ್ತ್ರದಲ್ಲಿ ಸೈಂಟಿಫಿಕ್ ಆಫೀಸರ್: ಸಸ್ಯಶಾಸ್ತ್ರ / ಪ್ರಾಣಿಶಾಸ್ತ್ರ / ಜೀವರಸಾಯನಶಾಸ್ತ್ರ / ಸೂಕ್ಷ್ಮ ಜೀವವಿಜ್ಞಾನ / ಜೀವ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಹೊಂದಿರಬೇಕು.
 • ಟಾಕ್ಸಿಕಾಲಜಿ ವಿಭಾಗದಲ್ಲಿ ಸೈಂಟಿಫಿಕ್ ಆಫೀಸರ್: ರಸಾಯನಶಾಸ್ತ್ರ / ಔಷಧಿ / ಜೀವರಸಾಯನಶಾಸ್ತ್ರ / ನ್ಯಾಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಹೊಂದಿರಬೇಕು.
 • ಫರೆನ್ಸಿಕ್ ಸೈಕಾಲಜಿ ವಿಭಾಗದಲ್ಲಿ ಸೈಂಟಿಫಿಕ್ ಆಫೀಸರ್: ಸೈಕಾಲಜಿಯಲ್ಲಿ ಎಮ್‌ಎಸ್‌ಸಿ ಡಿಗ್ರಿ ಹೊಂದಿರಬೇಕು.
 • ಫೋಟೋಗ್ರಾಫಿ ವಿಭಾಗದಲ್ಲಿ ಸೈಂಟಿಫಿಕ್ ಆಫೀಸರ್: ಫೋಟೋಗ್ರಾಫಿಯಲ್ಲಿ ಡಿಪ್ಲೋಮಾ ಡಿಗ್ರಿ ಹೊಂದಿರಬೇಕು.
 ವಯೋಮಿತಿ
 • ಜಿಎಮ್ 21-35 ವರ್ಷ
 • ಓಬಿಸಿ(2A,2B,3A,3B) l 21-35
 • ಎಸ್‌ಸಿ,ಎಸ್‌ಟಿ, ಸಿಎಟಿ 21-40
 ಅರ್ಜಿ ಶುಲ್ಕ
 • ಜಿಎಮ್ ಹಾಗು ಓಬಿಸಿ (2A,2B,3A,3B) : ೨೫೦ರೂ.
 • ಎಸ್‌ಸಿ,ಎಸ್‌ಟಿ, ಸಿಎಟಿ 01 : 100 ರೂ.
 ನೇಮಕಾತಿ ಪ್ರಕ್ರಿಯೆ ಲಿಖಿತ ಪರೀಕ್ಷೆ ಮೂಲಕ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳಲಾಗುವುದು.

ಅರ್ಜಿ ಸಲ್ಲಿಸುವ ವಿಧಾನ

ಪೊಲೀಸ್ ಇಲಾಖೆಯಲ್ಲಿ ಉದ್ಯೋಗ ಬೇಕಾ...? ಇನ್ಯಾಕೇ ತಡ

ಸ್ಟೆಪ್ 1

ಮೊದಲಿಗೆ ಕರ್ನಾಟಕ ರಾಜ್ಯ ಪೊಲೀಸ್ ಅಧೀಕೃತ ವೆಬ್‌ಸೈಟ್‌ನ್ನು ಭೇಟಿ ನೀಡಿ

ಪೊಲೀಸ್ ಇಲಾಖೆಯಲ್ಲಿ ಉದ್ಯೋಗ ಬೇಕಾ...? ಇನ್ಯಾಕೇ ತಡ

ಸ್ಟೆಪ್ 2

ಹೊಸದಾಗಿ ಅಪ್ಲೀಕೇಶನ್ ಭರ್ತಿ ಮಾಡುವವರಿಗೆ ನ್ಯೂ ಅಪ್ಲೀಕೇಶನ್ ಲಿಂಕ್ ಮೇಲೆ ಕ್ಲಿಕ್ ಮಾಡಿ. ಈಗಾಗಲೇ ನೀವು ರಿಜಿಸ್ಟರ್ ಆಗಿದ್ದೀರೆಂದಾದರೆ ಮೈ ಅಪ್ಲೀಕೇಶನ್ ಲಿಂಕ್ ಕ್ಲಿಕ್ ಮಾಡಿ.

ಪೊಲೀಸ್ ಇಲಾಖೆಯಲ್ಲಿ ಉದ್ಯೋಗ ಬೇಕಾ...? ಇನ್ಯಾಕೇ ತಡ

ಸ್ಟೆಪ್ 3

ಹೋಮ್‌ಪೇಜ್‌ನಲ್ಲಿ ನೀಡಲಾಗಿರುವ ನೋಟಿಫಿಕೇಶನ್‌ನ್ನು ಸರಿಯಾಗಿ ಓದಿ ನೀಡಲಾಗಿರುವ ಪೋಸ್ಟ್‌ನ್ನು ಸರಿಯಾಗಿ ಓದಿ.

ರಾಜ್ಯ ಪೊಲೀಸ್‌ ನೇಮಕಾತಿಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳಿಗಾಗಿ ಕ್ಲಿಕ್ ಮಾಡಿ

English summary
Karnataka State Police Department for the recruitment of Scientific Assistant post. Interested and eligible candidates should apply before Mar 21, 2018.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia