ಕೆಪಿಸಿ ಅನಿಲ ವಿದ್ಯುತ್ ನಿಗಮ ನಿಯಮಿತ, ಯಲಹಂಕದಲ್ಲಿ 2020ನೇ ಸಾಲಿನ ಅಕ್ಟೋಬರ್ ಅವಧಿಗೆ ಶಿಶಿಕ್ಷು ತರಬೇತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಆನ್‌ಲೈನ್ ಮೂಲಕ ಸೆಪ್ಟೆಂಬರ್ 10,2020ರೊಳಗೆ ಅರ್ಜಿ ಸಲ್ಲಿಸಬಹುದು. ತರಬೇತಿಯ ಬಗೆಗೆ ಸಂಪೂರ್ಣ ಮಾಹಿತಿ ತಿಳಿಯಲು ಮುಂದೆ ಓದಿ.
ಶಿಶಿಕ್ಷು ತರಬೇತಿಯ ವಿವರ:
ಶಿಶಿಕ್ಷು ವೃತ್ತಿ | ವಿದ್ಯಾರ್ಹತೆ | ಅಭ್ಯರ್ಥಿಗಳ ಸಂಖ್ಯೆ | ತರಬೇತಿ ಅವಧಿ | ಮಾಸಿಕ ತರಬೇತಿ ಭತ್ಯೆ ರೂ |
ಐಟಿಐ (ಇಲೆಕ್ಟ್ರೀಷಿಯನ್) | ಐಟಿಐ (ಇಲೆಕ್ಟ್ರೀಷಿಯನ್) | 3 | 1 ವರ್ಷ | 10,000/-ರೂ |
ಐಟಿಐ (ಫಿಟ್ಟರ್) | ಐಟಿಐ (ಫಿಟ್ಟರ್) | 3 | 1 ವರ್ಷ | 10,000/-ರೂ |
ಅಸಿಸ್ಟೆಂಟ್ ಫ್ರಂಟ್ ಆಫೀಸ್ ಮ್ಯಾನೇಜರ್ | ಎಸ್.ಎಸ್.ಎಲ್.ಸಿ | 6 | 1 ವರ್ಷ 3 ತಿಂಗಳು | 7,000/-ರೂ |
ಒಟ್ಟು | 12 |
ಅರ್ಜಿ ಸಲ್ಲಿಕೆ:
ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ನಲ್ಲಿ https://apprenticeship.gov.in/pages/Apprenticeship/home.aspx ವೆಬ್‌ಸೈಟ್ ಗೆ ಭೇಟಿ ನೀಡಿ ನೊಂದಣಿ ಮಾಡಿಕೊಂಡು ನಂತರ KPCL Gas power corporation yelahanka combined cycle power plant ಎಸ್ಟಾಬ್ಲಿಷ್ಮೆಂಟ್ ಗೆ ಸೆಪ್ಟೆಂಬರ್ 10,2020ರೊಳಗೆ ತಮ್ಮ ವೃತ್ತಿಗನುಗುಣವಾಗಿ ಆಯಾ ವೃತ್ತಿಗಳಲ್ಲೇ ಅರ್ಜಿಗಳನ್ನು ಸಲ್ಲಿಸತಕ್ಕದ್ದು.
ಅಭ್ಯರ್ಥಿಗಳು ನೇಮಕಾತಿ ಬಗೆಗಿನ ಅಧಿಸೂಚನೆಯನ್ನು ಓದಲು ಮುಂದೆ ನೋಡಿ.
For Daily Alerts