ಕರ್ನಾಟಕ ರೂರಲ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್ಮೆಂಟ್ ಲಿಮಿಟೆಡ್ ನಲ್ಲಿ ಉದ್ಯೋಗಾವಕಾಶ

Posted By:

ಕರ್ನಾಟಕ ರೂರಲ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್ಮೆಂಟ್ ಲಿಮಿಟೆಡ್ ನ ಹೈದ್ರಾಬಾದ್-ಕರ್ನಾಟಕ ಪ್ರದೇಶದಲ್ಲಿನ
ಕಛೇರಿಗಳಲ್ಲಿ ಅಧಿನಿಯಮ 371 -ಜೆ ಅನ್ವಯ ಖಾಲಿ ಇರುವ ಈ ಕೆಳಕಂಡ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಕ್ರ. ಸಂವಿವರಪ.ಜಾತಿಪ.ಪಂಪ್ರ-1ಪ್ರ-2ಎಪ್ರ-2ಬಿಪ್ರ-3ಎಪ್ರ-3ಬಿಸಾಮಾನ್ಯಮಾಜಿ ಸೈನಿಕರುಒಟ್ಟು
1ಸಹಾಯಕ ಅಭಿಯಂತರರು ದರ್ಜೆ-1ಸಾಮಾನ್ಯ-1 ಮಹಿಳೆ-1 ಗ್ರಾಮೀಣ-111ಸಾಮಾನ್ಯ-1 ಮಹಿಳೆ-1111ಸಾಮಾನ್ಯ-2 ಮಹಿಳೆ-3 ಗ್ರಾಮೀಣ-3 ಅಂಗವಿಕಲ (ದೃಷ್ಟಿಮಾಂದ್ಯ)-1-19
2ಕಿರಿಯ ಅಭಿಯಂತರರು1111---ಸಾಮಾನ್ಯ-1 ಮಹಿಳೆ-1 ಗ್ರಾಮೀಣ-1-07
3ಪ್ರಥಮ ದರ್ಜೆ ಸಹಾಯಕರು11-----ಸಾಮಾನ್ಯ-1 ಮಹಿಳೆ-1-04
4ದ್ವಿತೀಯ ದರ್ಜೆ ಸಹಾಯಕರುಸಾಮಾನ್ಯ-1 ಮಹಿಳೆ-11111--ಸಾಮಾನ್ಯ-1 ಮಹಿಳೆ-2 ಗ್ರಾಮೀಣ-2 ಅಂಗವಿಕಲ (ದೃಷ್ಟಿಮಾಂದ್ಯ)-1-12

ಹೈದ್ರಾಬಾದ್-ಕರ್ನಾಟಕ ಪ್ರದೇಶದ ಅಭ್ಯರ್ಥಿಗಳಿಗೆ ಉದ್ಯೋಗ

ವಿದ್ಯಾರ್ಹತೆ

ಕ್ರಮಸಂಖ್ಯೆ 1 ರಲ್ಲಿನ ಹುದ್ದೆಗಳಿಗೆ
ಭಾರತದಲ್ಲಿರುವ ಯಾವುದೇ ಅಂಗೀಕೃತ ವಿಶ್ವವಿದ್ಯಾಲದಿಂದ ಬಿ.ಇ (ಸಿವಿಲ್) ಇಂಜಿನಿಯರಿಂಗ್ ಪದವಿ ಪಡೆದಿರಬೇಕು.

ಕ್ರಮಸಂಖ್ಯೆ 2 ರಲ್ಲಿನ ಹುದ್ದೆಗಳಿಗೆ
ಭಾರತದಲ್ಲಿನ ಯಾವುದೇ ಅಂಗೀಕೃತ ತಾಂತ್ರಿಕ ಮಂಡಳಿಯಿಂದ ಡಿಪ್ಲೋಮಾ ಇನ್ ಸಿವಿಲ್ ಇಂಜಿನಿಯರಿಂಗ್ ಹೊಂದಿರಬೇಕು.

ಕ್ರಮಸಂಖ್ಯೆ 3 ರಲ್ಲಿನ ಹುದ್ದೆಗಳಿಗೆ
1. ಭಾರತದಲ್ಲಿನ ಯಾವುದೇ ಅಂಗೀಕೃತ ವಿಶ್ವವಿದ್ಯಾಲದಿಂದ ಪದವಿ ಹೊಂದಿರಬೇಕು
2.ಗಣಕಯಂತ್ರದಲ್ಲಿ ಎಂ ಎಸ್ ಆಫೀಸ್ , ಎಂ ಎಸ್ ಎಕ್ಸೆಲ್ ಹಾಗೂ ಟ್ಯಾಲಿ ಯಲ್ಲಿ ಪರಿಣಿತಿ ಹೊಂದಿದವರಿಗೆ ಆದ್ಯತೆ.

ಕ್ರಮಸಂಖ್ಯೆ 4 ರಲ್ಲಿನ ಹುದ್ದೆಗಳಿಗೆ
1. ದ್ವಿತೀಯ ಪಿ.ಯು.ಸಿ ಯಲ್ಲಿ ತೇರ್ಗಡೆ ಹೊಂದಿರುವ ಬಗ್ಗೆ ಪದವಿ ಪೂರ್ವ ಶಿಕ್ಷಣ ಮಂಡಳಿ ನೀಡಿದ ಅಂಕಪಟ್ಟಿ ಅಥವಾ 10 +2 ವಿದ್ಯಾರ್ಹತೆಯನ್ನು ಹೊಂದಿರಬೇಕು
2.ಗಣಕಯಂತ್ರದಲ್ಲಿ ಎಂ ಎಸ್ ಆಫೀಸ್ , ಎಂ ಎಸ್ ಎಕ್ಸೆಲ್ ಹಾಗೂ ಟ್ಯಾಲಿ ಯಲ್ಲಿ ಪರಿಣಿತಿ ಹೊಂದಿದವರಿಗೆ ಆದ್ಯತೆ.
3.ಗಣಕಯಂತ್ರದ ಬಗ್ಗೆ ಕನಿಷ್ಠ ಜ್ಞಾನ ಹೊಂದಿರಬೇಕು

ವಯೋಮಿತಿ

ದಿನಾಂಕ 31 -01 -2017 ಅನ್ವಯಿಸುವಂತೆ :
ಪ.ಜಾ/ಪ.ಪಂ ಮತ್ತು ಪ್ರ-1 ಕ್ಕೆ 40 ವರ್ಷಗಳು
ಪ್ರ-2ಎ,2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 38 ವರ್ಷಗಳು
ಇತರರಿಗೆ 35 ವರ್ಷಗಳು
ಸೂಚನೆ: ಅಂಗವಿಕಲ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ 10 ವರ್ಷಗಳ ರಿಯಾಯಿತಿ ನೀಡಲಾಗುವುದು

ಅರ್ಜಿಗಳನ್ನು ಸ್ವೀಕರಿಸಲು ಕೊನೆಯ ದಿನಾಂಕ 28-02-2017ರ ಸಂಜೆ 5:30 ಗಂಟೆಯವರೆಗೆ

ವೇತನ ಶ್ರೇಣಿ ವಿವರ

1. ಸಹಾಯಕ ಅಭಿಯಂತರರು ದರ್ಜೆ -1 ಹುದ್ದೆಗೆ: ರೂ.22800-600-24600-700-28800-800-33600-900-39000-1050-43200
2. ಕಿರಿಯ ಅಭಿಯಂತರರ ಹುದ್ದೆಗೆ : ರೂ.17650-450-19000-500-21000-600-24600-700-28800-800-32000
3.ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ: ರೂ.14550-350-15600-400-17200-450-19000-500-21000-600-24600-700-26700
4. ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ: ರೂ.11600-200-12000-250-13000-300-14200-350-15600-400-17200-450-19000-500-21000

ಅರ್ಜಿಯನ್ನು ನಿಗಧಿತ ನಮೂನೆಯಲ್ಲಿಯೇ ಸಲ್ಲಿಸಬೇಕು. ಅರ್ಜಿಯನ್ನು ಸಂಸ್ಥೆಯ ವೆಬ್ ಸೈಟ್ ವಿಳಾಸ www.kridl.org.in ನಲ್ಲಿ ಪಡೆಯಬಹುದಾಗಿದೆ. ಅರ್ಜಿಗಳನ್ನು ಸ್ವೀಕರಿಸಲು ಕೊನೆಯ ದಿನಾಂಕ 28-02-2017ರ ಸಂಜೆ 5:30 ಗಂಟೆಯವರೆಗೆ
ಹೆಚ್ಚಿನ ಮಾಹಿತಿಯನ್ನು www.kridl.org.in ಮೂಲಕ ಪಡೆಯಿರಿ

English summary
kridl various posts recruitment for HKDP area

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia